ಬುದ್ಧಿವಂತ್ರು

January 11, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವೀಕ್ರೆಲ್ಲಾ ಬುದ್ಧಿವಂತ್ರು
ಕಲ್ಯುಲಕ್ಕೆ ಭಾಳಾ ಚುರ್ಕು
ಜೀವ್ನದಲ್ಲಿ ಬಪ್ಪದೆಲ್ಲಾ ಎದ್ರುಸುದೇಂಗೆ ಗುತ್ತು||

ಈಗೆಲ್ಲಾ ಹಂಚೋಯ್ದ ಅಲ್ಲಲ್ಲೆಲ್ಲಾ ಬೆಳ್ಕಾಯ್ದೊ
ಊರ ಬಿಟ್ಟ ಜನಾಯೆಲ್ಲಾ ವಿದೇಶ್ದವರೆಗೂ ನೆಲೆಯಾಯ್ದೊ
ಬಿದ್ದ ಸಸಿ ನಿತ್ಕಂಡಾಂಗೆ ಹೋದಲೆಲ್ಲಾ ಹಸಿ ಆಯ್ದೊ||

ಬುದ್ಧಿವಂತ್ಕೆಯಿದ್ರೂವಾ ಚುರ್ಕಬುದ್ಧಿಯವರಾದ್ರೂವಾ
ಕೆಲ್ಸಕಾರ್ಯ ಹೇಳ್ಕಂಡ್ ವತ್ತಡದಲ್ ಬಿದ್ದ ಹೋಯ್ದೊ
ಸ್ನೇಹ ಪ್ರೀತಿ ಗಳಿಸ್ಕಂಡಿ ಹೊಂದ್ಕ ಹೋಪ್ಲೆ ನೋಡ್ತಿದ್ದೊ||

ಜನಸಂಖ್ಯೆ ರಾಶಿ ಕಡ್ಮೆ
ಸಹಾಯ ಸಹಕಾರ್ವೇ ವಡವೆ
ಒಬ್ರಿಗೊಬ್ರು ಇಪ್ಲಕ್ಕಾಗಿ ನಡೀತಾ ಇದ್ದು ಸಮಾಜ ನಡ್ವೆ||

ಕೆಲವ್ರಿಗಂತೂ ಬಡತನಾ
ಶ್ರೀಮಂತಿಕೆ ದೊಡ್ಡಸ್ತನಾ
ಸೌಕರ್ಯಾನೇ ಇಲ್ದವ್ಕೆ ಮಾಡ್ತಾ ಇರ್ತೊ ಸಹಾಯನಾ||

ಜೀವಾ ಇಪ್ಪುವರೆಗೂ ಇರೋ ಹವೀಕ್ರ ದಕ್ಷತೆ
ಮಾನ ಮರ್ಯಾದೆಯಿಂದಾ ಬಾಳುವಂಥಾ ಸ್ಥಿರತೆ
ದೊಡ್ಡ ಮನ್ಸಾ ಕೊಡು ದೇವ್ರೆ ಇಲ್ದಿದ್ದಾಂಗೆ ಕೊರ್ತೆ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಕ್ಕನ ಹವ್ಯಕ್ರ ಮೇಲಿಪ್ಪ ಅಭಿಮಾನಕ್ಕೆ ಮೆಚ್ಚಲೇ ಬೇಕು. ಬರಕ್ಕೊಂಡಿರಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಮಾಷ್ಟ್ರುಮಾವ°ಹಳೆಮನೆ ಅಣ್ಣಬಟ್ಟಮಾವ°ಒಪ್ಪಕ್ಕಕೊಳಚ್ಚಿಪ್ಪು ಬಾವಜಯಶ್ರೀ ನೀರಮೂಲೆದೊಡ್ಮನೆ ಭಾವಅಕ್ಷರ°ಪವನಜಮಾವವಸಂತರಾಜ್ ಹಳೆಮನೆಶುದ್ದಿಕ್ಕಾರ°ಶಾ...ರೀಬಂಡಾಡಿ ಅಜ್ಜಿವಿಜಯತ್ತೆಡಾಗುಟ್ರಕ್ಕ°ಸಂಪಾದಕ°ದೊಡ್ಡಮಾವ°ಅನಿತಾ ನರೇಶ್, ಮಂಚಿಮಾಲಕ್ಕ°ಪ್ರಕಾಶಪ್ಪಚ್ಚಿಮುಳಿಯ ಭಾವಸರ್ಪಮಲೆ ಮಾವ°ಶಾಂತತ್ತೆಅನು ಉಡುಪುಮೂಲೆಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ