ಭವಿಷ್ಯದಲ್ಲಿ…

January 4, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ್ರ ಜೀವ್ನ ಕತ್ಲಾದ್ರೆ
ಸಂಸ್ಕೃತಿ ಸಂಸ್ಕಾರಾ ಅಳ್ದಹೋದ್ರೆ
ನಂಗೋ ಅನ್ನೋ ಬಿಗುಮಾನ ವಳೀತೇ ಇಲ್ಯೆ||

ನಂಗ್ಳ ಜನಾ ನಂಗೊಕ್ ಸಿಗ್ದೆ ಖುಶಿ ಆಗ್ತಿಲ್ಯೇ
ಮಾತುಕತೆ ಭಾಷೆ ಬೇಳೇದೇ ಕಷ್ಟಾ ಆಗ್ತಲೆ
ನಂಗ್ಳತನಾ ಕಾಣ್ದಗಿದ್ರೆ ಬೇಜಾರ ಅಲ್ದನೇ||

ಈಗ್ನ ಕಾಲ್ದ ಮಾಣಿಕೂಸು ಬೇರೆ ಜನ್ರ ಹುಡಿಕಂಡು
ಮಿಕ್ಸ್ಚರ ಹಾಂಗೆ ಸಂಬಂಧಾನ ಕಲ್ಸಿಕಿದ್ವಲೇ
ನಂಗೋಯೆಲ್ಲಾ ಯಾರೂ ಹೇಳೂದಾ ಮರ್ತಿಕಿದ್ವಲೇ||

ನಂಗೊಯೆಲ್ಲಾ ಹವೀಕ್ರು ಹೇಳೂವಂತಾ ಮಾತಂತೂ ದೂರ ಮಾಡ್ದ್ವಲ್ಲೆ
ಆದ್ರೂ ಈಗಾ ಇದ್ದೊರೆಲ್ಲಾ ವಂದಾಗ್ ಕೂಡಿ ಬಾಳೂದನ್ನಾ ಕಲ್ಯೊ ಮನ್ಸಾರೆ
ವಕ್ಕಟ್ ಮಾಡಿ ಕೂಡ್ಸೀರೇ ವಳೀತೇ ಮತ್ತೆ ನಂಗ್ಳ ನಂಗ್ಳ ಹವೀಕ್ರ ಪದ್ಧತಿ||

ಕತ್ಲಾಗ್ದೇ ಬೆಳ್ಕಲ್ಲಿರೋ ಭವಿಷ್ಯದ್ ಗತಿ
ಅಲ್ಲಿ ಇಲ್ಲಿ ಉಳ್ದೊರೆಲ್ಲಾ ಒಬ್ರನ್ನೊಬ್ರ ಸ್ನೇಹಾ ಮಾಡೋ
ಹಠದಿಂದಾ ಕೂಡ್ಕಕಂಡಿ ದೀಪದಿಂದ ದೀಪಾ ಹಚ್ಚಿ ಮೂಡ್ಸೊ ಜಾಗೃತಿ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ನೆಗೆಗಾರ°ಡಾಗುಟ್ರಕ್ಕ°ವಿದ್ವಾನಣ್ಣಕೊಳಚ್ಚಿಪ್ಪು ಬಾವಸುಭಗಬಟ್ಟಮಾವ°ಶೇಡಿಗುಮ್ಮೆ ಪುಳ್ಳಿಪಟಿಕಲ್ಲಪ್ಪಚ್ಚಿಹಳೆಮನೆ ಅಣ್ಣಕಾವಿನಮೂಲೆ ಮಾಣಿಪುತ್ತೂರುಬಾವಅಕ್ಷರದಣ್ಣಪವನಜಮಾವಚೆನ್ನೈ ಬಾವ°ಬೋಸ ಬಾವನೀರ್ಕಜೆ ಮಹೇಶಶಾ...ರೀಕೇಜಿಮಾವ°ಶ್ಯಾಮಣ್ಣಮಂಗ್ಳೂರ ಮಾಣಿವಾಣಿ ಚಿಕ್ಕಮ್ಮಕಜೆವಸಂತ°ಅಡ್ಕತ್ತಿಮಾರುಮಾವ°ವೇಣಿಯಕ್ಕ°ದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ