ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ

March 27, 2013 ರ 8:09 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಎಪ್ರಿಲ್ ೭ ಆದಿತ್ಯವಾರ ಕುಳಾಯಿಯ ವಿಷ್ಣುಮೂರ್ತಿ ದೇವಸ್ಥಾನಲ್ಲಿ ಶ್ರೀಮತಿ ಲೀಲಾವತಿ ಎಸ್. ರಾವ್ ಅವರ ಅಧ್ಯಕ್ಷತೆಲಿ ನಡೆತ್ತು. ಉದಿಯಪ್ಪಗ ಎಂಟು ಗಂಟೆಗೆ ಕುಳಾಯಿ ವೆಂಕಟ್ರಮಣ ಶಾಲೆಂದ ಮೆರವಣಿಗೆ,ಮತ್ತೆ ಉದ್ಘಾಟನೆ,ವಿಚಾರ ಗೋಷ್ಠಿ,ಹಾಸ್ಯ ಗೋಷ್ಠಿ,ಗೀತಗಾಯನ,ಕವಿಗೋಷ್ಠಿ,ಸಮಾರೋಪ ಸಮಾರಂಭ,ಭರತನಾಟ್ಯ ಹೀಂಗೆ ಇರುಳು ೮ ಗಂಟೆಯ ವರೆಗೆ ಕಾರ್ಯಕ್ರಮಂಗೊ ಇದ್ದು.ಇದಕ್ಕೆ ಎಲ್ಲರೂ ಬಂದು ಭಾಗವಹಿಸೆಕ್ಕು ಹೇಳಿ ಸಂಘಟಕರು ತಿಳಿಸಿದ್ದವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಶುಭಂ. ಹೇಳಿಕೆಗೆ ಧನ್ಯವಾದಂಗಳೊಟ್ಟಿಂಗೆ ಶುಭ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಕಾರ್ಯಕ್ರಮ ಯಶಸ್ವಿಯಾಗಿ ಸ೦ಪನ್ನವಾಗಲಿ;ಎಲ್ಲ ಕಾರ್ಯಕ್ರಮ೦ಗ ನಿರ್ವಿಘ್ನವಾಗಿ ನೆರವೇರಲಿ ಹೇದು ಆಶಿಸುತ್ತಾ,ಶುಭವಾಗಲಿ ಹೇದು ಹಾರೈಸುತ್ತೆ.

  [Reply]

  VN:F [1.9.22_1171]
  Rating: 0 (from 0 votes)
 3. ಕೆ.ನರಸಿಂಹ ಭಟ್

  ಶುಭವಾಗಲಿ.ಅದೇ ಹೊತ್ತಿಂಗೆ ಹೇಳಿದರೆ ಎಪ್ರಿಲ್ ೬ ಮತ್ತೆ ೭ನೇ ತಾರೀಕಿಂಗೆ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾಸ್ರೋಡು ಬಿ.ಇ.ಎಂ.ಹೈಯರ್ ಸೆಕೆಂಡರಿ ಶಾಲಾ ಪರಿಸರಲ್ಲಿ ನೆಡವಲಿದ್ದು.ಎಲ್ಲಾ ಸಾಹಿತಿಗೊ,ಸಾಹಿತ್ಯಾಭಿಮಾನಿಗೊ ಭಾಗವಹಿಸೆಕ್ಕು ಹೇಳಿ ಕೇಳಿಯೊಂಡಿದವು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಕಜೆವಸಂತ°ತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆದೊಡ್ಮನೆ ಭಾವಮಾಲಕ್ಕ°vreddhiಪೆಂಗಣ್ಣ°ಗಣೇಶ ಮಾವ°ಬೊಳುಂಬು ಮಾವ°ಪುತ್ತೂರುಬಾವಅಕ್ಷರ°ಪ್ರಕಾಶಪ್ಪಚ್ಚಿಸರ್ಪಮಲೆ ಮಾವ°ಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿಪೆರ್ಲದಣ್ಣಯೇನಂಕೂಡ್ಳು ಅಣ್ಣಗೋಪಾಲಣ್ಣಮಾಷ್ಟ್ರುಮಾವ°ಪಟಿಕಲ್ಲಪ್ಪಚ್ಚಿಚೆನ್ನೈ ಬಾವ°ಹಳೆಮನೆ ಅಣ್ಣಅಡ್ಕತ್ತಿಮಾರುಮಾವ°ಅಜ್ಜಕಾನ ಭಾವಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ