ಮಗ್ಳಿಗೆ

April 20, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿನ ಮನ್ಸ ಬಿಚ್ಚಿಡು
ನೋವೆಲ್ಲ ಮರ್ತಬುಡು
ಬೂತಕಾಲ್ದ ಪಾಪ ತೊಳ್ದಬುಡು
ವರ್ತಮಾನ್ದ ಹೊದ್ಕೆ ಹೊದ್ದಬುಡು

ಬವಿಷ್ಕಾಲಾನೆ ಮುಖ್ಯ
ಕೊಶಿಯ ಜೀವನ ಸ್ತುತ್ಯ
ಕನಸ ಗೋಪುರವಿಲ್ಲಿ ಅಯ್ಕ್ಯ
ನಿನ ನಡೆನುಡಿಗಿರಲಿ ಅಪ್ಪಟಾಸತ್ಯ

ಮನ್ಸಲ್ಲಿ ಕೊರಗಡಾ
ಬಾವನೆಯ ಮರೆಯಡಾ
ತಪ್ಪು ಒಪ್ಪುಗಳಾಲೋಚನೆಯ ತೊರ್ಯಡಾ
ಜೀವ್ನ ಹಾಳಪ್ಲೆ ಯೆಂದೂ ಬಿಟ್ಟಿಕ್ಕಡಾ

ಯೆಲ್ಲಾರಿಗೂ ಇಪ್ಪಾಂಗೆ ನಿಂಗೂ ಆಶೆಯಿದ್ದು
ಕಾಲ್ಜಾರಿ ಬೀಳ್ದೆ ನೀ ಗಟ್ಟಿ ಊರು
ಪಾಶಕ್ಕೆ ಬೆಳೆಸ್ದೋರ ಹಿರಿಯಾಶೆಯಾ
ಚಿಗ್ರಾಗಿ ಚಿಗ್ರಿ ಪೂರಾ ಮಾಡು

ದುಷ್ಟ್ರ ದೂರಾ ಇಟ್ಕೊ
ಶಿಷ್ಟ್ರ ಗೆಳೆತನಾ ಮಾಡ್ಕೊ
ಸುವಿಶಾಲ ಹ್ರದಯವಾ ಬೆಳೆಸ್ಕೊ
ನೀಯೆಂದೂ ಉತ್ತಮರ ಸಾಲಲ್ಲಿ ನಿಂತ್ಕೊ

ಬಾಳ್ವೆಯಾ ಗುರಿಯು
ನಿನ್ನಿಷ್ಟದಾ ಪರಿಯು
ನೀ ನಡೆಸ್ಕಂಡಾಂಗೆ ಗರಿಯು
ಹೆತ್ತವ್ಕೆ ಗೊತ್ತುಗುರಿಯಿಲ್ದಾಂಗೆ ಸಿರಿಯು

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಕೆ.ನರಸಿಂಹ ಭಟ್ ಏತಡ್ಕ

  ಮಗ್ಳಿಗೆ ಉಪ್ದೇಶದ ಸುಂದರ ಕಲ್ಪನೆ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಮಗ್ಳಿಗೆ ಅಬ್ಬೆಯ ಕಿವಿಮಾತು ಛಲೋ ಆಯಿದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶವಿಜಯತ್ತೆಶಾ...ರೀವಾಣಿ ಚಿಕ್ಕಮ್ಮಪುಟ್ಟಬಾವ°ಸರ್ಪಮಲೆ ಮಾವ°ಅನುಶ್ರೀ ಬಂಡಾಡಿಮುಳಿಯ ಭಾವದೊಡ್ಡಮಾವ°ಶ್ರೀಅಕ್ಕ°ಪೆಂಗಣ್ಣ°ಬೋಸ ಬಾವಪುಣಚ ಡಾಕ್ಟ್ರುವೇಣಿಯಕ್ಕ°ಬಂಡಾಡಿ ಅಜ್ಜಿಕಜೆವಸಂತ°ಜಯಶ್ರೀ ನೀರಮೂಲೆಗೋಪಾಲಣ್ಣಕೊಳಚ್ಚಿಪ್ಪು ಬಾವಗಣೇಶ ಮಾವ°ವಿದ್ವಾನಣ್ಣಹಳೆಮನೆ ಅಣ್ಣದೊಡ್ಮನೆ ಭಾವಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ