ಮಗ್ಳು

June 1, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಗ್ಳು ಹುಟ್ಟದ್ರೆ ಕೊಶಿ ಪಡೋ
ಸಕ್ಕ್ರೆ ಹಂಚಿ ನೆಟ್ಟಗೆ ಮುರ್ಯೊ
ಮನೆಗ್ ಬಂದ್ ಮಹಾಲಕ್ಷ್ಮಿ
ಅಂದ್ಕಂಡ್ ಪ್ರೀತೀಲಿ ಸಾಕಿ ಬೆಳ್ಸೊ!!

ಮಗಂಗಿಂತ ಮಗ್ಳು ಮೇಲೆ
ಪ್ರೀತಿ ವಿಶ್ಯ ಬರ್ಜರಿ ಬಾಲೆ
ಸಂಸಾರ ಚಂದಕ್ ಮಾಡ್ಕಂಡ್ ಇಪ್ಲೆ
ಮಗ್ಳೆ ನಾಡೀ ಜೀವದ್ ಜೋಡಿ!!

ಮಗ್ಳಿಗ್ ಓದ್ಸಿ ಮುಂದಕ್ ತಂದ್ರೆ
ಮನೆಗ್ ದಾರಿ ಊರಿಗುಪಕಾರಿ
ಮನೆತನದೆಳ್ಗೆ ಉದ್ದರಕಿ ಈ ನಾರಿ
ಒಲವ್ನ ಬಲೇಲ್ ಹೊಡ್ಯೊ ಜಯಬೇರಿ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಶಾರದಾಗೌರೀ

  ಕಲ್ಪನಕ್ಕನ ಪದ್ಯ ಲಾಯ್ಕಾಯಿದು.
  ಕೂಸುಗೊ ಇಪ್ಪ ಮನೆಯ ಚೆಂದವೇ ಬೇರೆ. ಮಗಳಕ್ಕ ಇಪ್ಪ ಮನೆ ಯಾವಾಗಲೂ ತುಂಬಿರ್ತು.
  ಚೆಂದದ ಪದ್ಯ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಚುಬ್ಬಣ್ಣಸಂಪಾದಕ°ಕಜೆವಸಂತ°ಉಡುಪುಮೂಲೆ ಅಪ್ಪಚ್ಚಿಬೊಳುಂಬು ಮಾವ°ಪ್ರಕಾಶಪ್ಪಚ್ಚಿಅನು ಉಡುಪುಮೂಲೆವಾಣಿ ಚಿಕ್ಕಮ್ಮಡೈಮಂಡು ಭಾವಗೋಪಾಲಣ್ಣಶ್ಯಾಮಣ್ಣವಿದ್ವಾನಣ್ಣಚೂರಿಬೈಲು ದೀಪಕ್ಕಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಮಾಲಕ್ಕ°ಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಕೇಜಿಮಾವ°ಮುಳಿಯ ಭಾವಶಾ...ರೀಹಳೆಮನೆ ಅಣ್ಣಶುದ್ದಿಕ್ಕಾರ°ಪಟಿಕಲ್ಲಪ್ಪಚ್ಚಿಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ