ಮಗ್ಳ ಮದ್ವೆ…

December 28, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವೀಕ್ರ ಕೂಸು ಸ್ಮಾರ್ತ್ರ ಮಾಣಿ
ನನ್ನ ಮಗ್ಳ ಮದ್ವೆ||

ಪ್ರೀತಿ ಪ್ರೇಮ ಅಂತಃಕರಣ
ವಳೀಲಿ ಜೀವ್ನದಲ್ ಹಾಂಗೆ||

ನಿಶ್ಚಿತಾರ್ಥ ಮಾತ್ಕತೆ ಮುಗತ್ತು ಅಕ್ಟೋಬರದಲ್ಲಿ
ಫೆಬ್ರವರಿ ಬಂದ್ರೆ ಮತ್ತೆ ಮದ್ವೆ ಶಾಸ್ತ್ರ ಛತ್ರದಲ್ಲಿ||

ಆರತಕ್ಷತೆ ಮುಹೂರ್ತ ಊಟ ಎರ್ಡದಿನ್ದ ಸಂಭ್ರಮಾ
ಖುಶಿ ಖುಶೀಲ್ ಯೆಲ್ಲಾ ನಡೇಲಿ ಮದ್ವೆ ಶಾಸ್ತ್ರ ಸಂಭ್ರಮಾ||

ಸ್ಮಾರ್ತರಾದ್ರೂ ನಂಗ್ಳ ಹಾಂಗೆ ಅಂದ್ಕಂದೆ ನನ್ನ ಮನ್ಸಲ್ಲಿ
ಹವೀಕ್ರ ಮಗ್ಳು ಸೊಸೆ ನಾನು ಅಡ್ಡಿಲ್ಲೆ ಅಂದೆ ತಂಪಲ್ಲಿ||

ಹವ್ಯಕ ಹವ್ಯಕ ಹೇಳಿ ನಾನು ಕುಣಿದವ್ಳು ಕವ್ನದಲ್ಲಿ
ಸ್ಮಾರ್ತ್ರ ಅಳಿಯಾ ಹೇಳ್ಕಂಡಿ ಬಿಡೂಲ್ ಬತ್ತೊ ನೀರಲ್ಲಿ||

ಯಾವಾಗ್ಳೂ ಮೆಚ್ತೆ ಹವೀಕ್ರ ಸ್ಥಾನಾ ಮಾನಾ ಮನ್ಸಲ್ಲಿ
ಮಗ್ಳು ಅಳಿಯಾ ಚಂದಾಗಿರ್ಲಿ ಬೇಡ್ತೆ ಆ ದೇವ್ರಲ್ಲಿ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. shankara

    naamdoova ‘havyaka + smartha’ Jodi. preeti ondEya namma sambhanda.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಕೊಳಚ್ಚಿಪ್ಪು ಬಾವದೊಡ್ಡಮಾವ°ಡಾಮಹೇಶಣ್ಣಶ್ರೀಅಕ್ಕ°ಬಟ್ಟಮಾವ°ಕಜೆವಸಂತ°ಪೆರ್ಲದಣ್ಣಶ್ಯಾಮಣ್ಣಪೆಂಗಣ್ಣ°ಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣvreddhiಪಟಿಕಲ್ಲಪ್ಪಚ್ಚಿಜಯಗೌರಿ ಅಕ್ಕ°ಸರ್ಪಮಲೆ ಮಾವ°ಮಂಗ್ಳೂರ ಮಾಣಿಡಾಗುಟ್ರಕ್ಕ°ಹಳೆಮನೆ ಅಣ್ಣವೆಂಕಟ್ ಕೋಟೂರುಒಪ್ಪಕ್ಕಜಯಶ್ರೀ ನೀರಮೂಲೆವೇಣಿಯಕ್ಕ°ವಸಂತರಾಜ್ ಹಳೆಮನೆಬೋಸ ಬಾವಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ