ಮನೇಲಿಪ್ಪ ಮಾಣಿ ವ್ಯಥೆ

July 6, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮನೆ ಮಾಣಿ
ಎಂಎ ಮಾಡಿದ್ದಾ
ತೋಟಾಗದ್ದೆ ದನಾಕರು
ನೋಡ್ಕಂಡ್ ಮನೇಲಿದ್ದಾ||

ಬೇಕಾದಾಂಗ ಇದ್ದು
ಊಟ ಆಸ್ರಿಗ್ ತೊಂದ್ರಿಲ್ಲೆ
ಮನೇವಳ್ಗೆ ಯೆಲ್ಲಾ ಸೌಕರ್ಯ
ಹಳ್ಳೀಲೂ ಇಂತಾಮನೆ ಹೇಳೂದೇ ಆಶ್ಚರ್ಯ||

ಮದ್ವೆ ವಯಸ್ಸಾತು
ಕೂಸ್ನ ನೋಡ್ತಾ ಇದ್ದೊ
ಎಲ್ಲೆಲ್ಲೂ ಜಾತ್ಕಾ ಹೊಂದ್ತಿಲ್ಲೆ
ಹೊಂದದ್ರೂ ಕೂಸು ಒಪ್ತಿಲ್ಲೆ||

ಮಾಣೀಗ್ ಮಾ ಬೇಜಾರು
ಮದ್ವೆ ಆಗ್ತ್ನಿಲ್ಲೆ ಅಂಬಾ
ಅಪ್ಪ ಅಬ್ಬೆಗಾಂತೂ ಬೇಜಾರೇ ಬೇಜಾರು
ಕೂಸ್ನ ಹುಡಿಕೊಡಿ ಯಾರಾದ್ರೂ ಪುಣ್ಣಿವಂತ್ರು||

ಹವೀಕ್ರಾದ ನಂಗೊಕೆ
ಅವೇ ಸಿಕ್ರೆ ಭಾರೀ ಖುಷಿ
ಸಸ್ಯಾಹಾರಿಯಕ್ಕೊ ಆದ್ರೂ ಅಡ್ಡಿಲ್ಲೆ ಕಡೇಪಕ್ಷ
ಸಂಸಾರ ತಾಪಾತ್ರಯಾ ಕೈಯಂತೂ ಬಿಡ್ತಿಲ್ಲೆ
ಮಾಣಿಗ್ ನೋಡ್ದ್ರೆ ಮದ್ವೆ ಕೂಡ್ ಬತ್ತಾ ಇಲ್ಲೆ||

ಗುಣಾ ಇದ್ರೇಯೆಂತದು? ರೂಪಾ ಇದ್ರೆಯೆಂತದು?
ಮನೇಲಿಪ್ಪೂ ಮಾಣೀಗೆ ಸುಖಾ ಹೇಳೂದ್ ದೂರಾ
ಅಪ್ಪ ಅಬ್ಬೆ ಸಂತೀಗ್ ಇದ್ರೆ ಕೂಸ್ನ ಕಡೇಗ್ ಭಾರಾ
ಮನೆತನಾ ಸುಖಾಯಿಲ್ಲೆ ಹೇಳೂದ್ ಭಾರೀ ಖಾರಾ||

ಮಾಣಿಗಂತೂ ತಲೆಶೂಲೆ
ಕೂಸ್ನ ಹುಡ್ಕಿ ಮನ್ಸು ಶಿಲೆ
ಸೋತು ಸೋತು ಸುಣ್ಣಾಗಿ
ದೇವ್ರ ಪಾದಕ್ ಸೊಲ್ಗೆ ಹಾಲೇ||

ದೇವ್ರೆ ಮಗಂಗ್ ಕೂಸ್ನ ಕೊಡು
ಮದ್ವೆ ಅಪ್ಪೂ ಯೋಗಾ ಕೊಡು
ನಂಗ್ಳ ಮನೆ ಉದ್ದಾರಾಗಿ
ಮುಂದ್ ಹೋಪ್ಲಕ್ ದಾರಿ ಬಿಡು||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  GOPALANNA

  ಲಾಯಕ ಆಯಿದು .ಈ ಸಮಸ್ಯೆಗೆ ಪರಿಹಾರ ಎಂತ? ಹೆಂಗೆ ? ಕೂಸುಗಳ ಮತ್ತೆ ಅವರ ಮಾತಾಪಿತರ ಅಭಿಪ್ರಾಯಲ್ಲಿ ಸುಧಾರಣೆ ಆಯೆಕ್ಕಷ್ಟೇ .

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹೀಂಗಿಪ್ಪ ಮಾಣಿಯ ವ್ಯಥೆಗೆ ಬೇಕಾಗಿ ಎಂತಾರೂ ಸಕಾಯ ಮಾಡುವೊ ಹೇಳಿರೆ ನವಗೆಡಿಯ. ಪದ್ಯ ಓದಿ ಬೇಜಾರಾದರೂ ಲಾಯಕಿತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಪೆರ್ಲದಣ್ಣಸರ್ಪಮಲೆ ಮಾವ°ಪುಣಚ ಡಾಕ್ಟ್ರುಡೈಮಂಡು ಭಾವvreddhiಮಾಲಕ್ಕ°ಅನು ಉಡುಪುಮೂಲೆನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಒಪ್ಪಕ್ಕಕಳಾಯಿ ಗೀತತ್ತೆಬೋಸ ಬಾವಅಡ್ಕತ್ತಿಮಾರುಮಾವ°ಶ್ಯಾಮಣ್ಣಪವನಜಮಾವದೊಡ್ಮನೆ ಭಾವಎರುಂಬು ಅಪ್ಪಚ್ಚಿದೀಪಿಕಾದೇವಸ್ಯ ಮಾಣಿಶೇಡಿಗುಮ್ಮೆ ಪುಳ್ಳಿಸಂಪಾದಕ°ಡಾಗುಟ್ರಕ್ಕ°ಪುತ್ತೂರುಬಾವಮುಳಿಯ ಭಾವಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ