“ಮರದ ಕೇಡು ಮರವನ್ನೆ ತಿಂಗು”–{ಹವ್ಯಕ ನುಡಿಗಟ್ಟು-60}

July 14, 2016 ರ 6:34 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

-“ಮರದ ಕೇಡು ಮರವನ್ನೆ ತಿಂಗು”-{ಹವ್ಯಕ ನುಡಿಗಟ್ಟು-60}

ತುಂಬಿದ ಕುಟುಂಬ. ಅಜ್ಜᵒ, ಅಜ್ಜಿ, ಮಕ್ಕೊ, ಸೊಸೆಯಕ್ಕೊ, ಪುಳ್ಳ್ಯಕ್ಕೊ  ಹೇಳಿ ಹತ್ತಿಪ್ಪತ್ತು ಜೆನಂಗೊ ಆ ಮನೆಲಿ. ಅರೇ!. ಒಂದೇ ಮನೆಲಿ ಇಷ್ಟೆಲ್ಲಾ ಜೆನವಾ!? ಹೇಳಿ ಆಶ್ಚರ್ಯ ಅಕ್ಕು ನಿಂಗೊಗೆ. ಆದರೆ ಈ ಶುದ್ದಿ ಹತ್ತೈವತ್ತು ವರ್ಷ ಹಿಂದಾಣದ್ದು. ಅಪ್ಪು ತುಂಬಿದ ಸಂಸಾರಲ್ಲಿ ಒಬ್ಬೊಬ್ಬᵒ  ಒಂದೊಂದು  ನಮುನೆಲಿಕ್ಕು. ಒಳ್ಳೆದಲ್ಲಿರೆಕಾರೆ ಮನೆ ಎಜಮಾನಕ್ಕೊ ಬಹು ತಾಳ್ಮೆಲಿರೆಕು.ಅದೂ ಅತ್ತೆ-ಸೊಸೆ  36 ಅಪ್ಪಲಾಗ   63 ಆಗೆರೆಕು. ಆರಾರುದೆ ಕೇಡು ಮಾಡ್ತವರ ಕಂಡ್ರೆ  ಹೆರಿ ಅಜ್ಜಿಯಕ್ಕೊ  ಹೇಳುಗು “ಮರದ ಕೇಡು ಮರವನ್ನೆ ತಿಂಗು”  ನಮ್ಮ ಎಂತೂ ಮಾಡ್ಳೆಡಿಯ!. ಅದ್ಧೇಂಗೆ..,?.ಮನುಷ್ಯರ ಮನಸ್ಸಿನೊಳ ಇಪ್ಪಾಂಗೆ  ಮರದ ಒಳ ಅದರ ತಿರುಳಿನ ಹಾಳು ಮಾಡ್ತ ಕೇಡು ಇಕ್ಕು.  ಅದು ಮರದ ಬೊಂಡಿನ ತಿಂದು,ತಿಂದೂ ದಿನ ಹೋದಾಂಗೆ ಮರ ಎಂತ ಉಪಕಾರಕ್ಕೂ ಆಗ!. ಕೆಡುಕು ಮರ ಗಟ್ಟಿ ಇಲ್ಲದ್ದೆ; ಒಂದು ಗಾಳಿ ಬಂದರೆ ಬೀಳುಗು.ಮನುಷ್ಯರೂ ಕೇಡುಮಾಡೆಂಡಿದ್ದರೆ ಹೀಂಗೇ ಅಕ್ಕೋ!?.

ಮನುಷ್ಯರ ಕೇಡು ಅವರ ಆರೋಗ್ಯಕ್ಕೆ ಹಾಳೂಳಿ ನಮ್ಮ ಹೆರಿಯೊವು ಬಹು ಹಿಂದೆ ಅನುಭವಿಸಿದ ಅನುಭವಂಗಳ, ಹೀಂಗಿದ್ದ ಲೋಕೋಕ್ತಿ, ನುಡಿಗಟ್ಟುಗಳಲ್ಲಿ ಹೇಳೆಂಡು, ಒಳುಶೆಂಡು ಬಂದರೆ; ವಿಜ್ಞಾನಿಗೊ, ಡಾಕ್ಟ್ರಕ್ಕೊ ಈಗೀಗ ಕಂಡುಹಿಡುದು ಹೇಳ್ತವು!. ದೇಹದಾರೋಗ್ಯಕ್ಕೂ ಮನೆಯೊಳಾಣ ಒಗ್ಗಟ್ಟಿಂಗೂ ಎಷ್ಟೊಳ್ಳೆ ನುಡಿಗಟ್ಟು!.  ಹೆರಿಯೊವು ಹೇಳಿದ್ದು., ಅರ್ತು ನೆಡಕ್ಕೊಂಬವಕ್ಕೆ…,!!  ಎಂತ ಹೇಳ್ತಿ?.

—-೦—-

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. Venugopal Kamabaru

  ಲಾಯಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಅರ್ಥಪೂರ್ಣ ನುಡಿಗಟ್ಟು . ಒಪ್ಪ

  [Reply]

  VA:F [1.9.22_1171]
  Rating: 0 (from 0 votes)
 3. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಮೂವತ್ತಾರು ಅಪ್ಪಲಾಗ ಅರುವತ್ತಮೂರು ಆಯೇಕು ಹೇಳ್ತ ಪ್ರಯೋಗ ಲಾಯ್ಕಾಯಿದು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮನೆಗಳಲ್ಲಿ ಸಾಮರಸ್ಯ ಇರೆಕು ಹೇಳಿ ತುಂಬಾ ಚೆಂದಕೆ ನುಡಿಗಟ್ಟಿನ ಮೂಲಕ ಪ್ರಸ್ತುತಿಪಡಿಸಿದ ವಿಜಯತ್ತಿಗೆಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ನಿಜವಾದ ಮಾತು ಚಿಕ್ಕಮ್ಮ

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಒಳ್ಳೆದು ಕೆಟ್ಟದು ಎಲ್ಲವುದೆ ನಮ್ಮ ಒಳ ಇದ್ದು. ನಾವು ಸರಿಯಾಗಿದ್ರೆ ಎಲ್ಲವುದೆ ಸರಿಯಾಗಿಕ್ಕು. ಒಳ್ಳೆ ಮಾತು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 7. ವಿಜಯತ್ತೆ

  ಅಪ್ಪು ಗೋಪಾಲ .ನಾವು ಒಳ್ಳೆವಾದರೆ ಎಲ್ಲೋರು ಒಳ್ಳೆವೆ. ಈ ಮಾತಿನ ಎನ್ನ ಅಪ್ಪಂ ಅಂಬಗಂಬಗ ಹೇಳುಗು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಹಳೆಮನೆ ಅಣ್ಣಡಾಮಹೇಶಣ್ಣಪೆರ್ಲದಣ್ಣವಿದ್ವಾನಣ್ಣಜಯಶ್ರೀ ನೀರಮೂಲೆತೆಕ್ಕುಂಜ ಕುಮಾರ ಮಾವ°ಪುಣಚ ಡಾಕ್ಟ್ರುಬೊಳುಂಬು ಮಾವ°ಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿವೆಂಕಟ್ ಕೋಟೂರುಸುಭಗಪುತ್ತೂರುಬಾವವಿಜಯತ್ತೆಮಾಲಕ್ಕ°vreddhiನೆಗೆಗಾರ°ಸರ್ಪಮಲೆ ಮಾವ°ಶುದ್ದಿಕ್ಕಾರ°ಶರ್ಮಪ್ಪಚ್ಚಿಪವನಜಮಾವಚೂರಿಬೈಲು ದೀಪಕ್ಕಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ