ಮಳೆಗಾಲದ ವೇಷ

June 22, 2014 ರ 7:47 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪತ್ತನಾಜೆಯು ಕಳ್ತು ಮಳೆಗಾಲ ಬಂತು
ಮುತ್ತಿತ್ತು ಮುಗಿಲಲ್ಲಿ ಬಾನು ಕಪ್ಪಾತು
ಕಪ್ಪರವು ಕಟ್ಟಿತ್ತು ಕಣ್ ಕಾಣ ಮನೆಲಿ
ನಡುಬಾನು ರಟ ರಟನೆ ಹೊಟ್ಟಿತ್ತು ಸಿಮಿಲಿ !
ರಕ್ಕಸನ ಹಾಂಗೊಂದು ಖಡ್ಗ ಬೀಸಿತ್ತು
ಗದೆಗದೆಯ ಗುದ್ದಾಣ ಬೊಬ್ಬೆ ಕೇಳಿತ್ತು
ಕತ್ತಿ ಕತ್ತಿಯ ತಾಗಿ ಕಿಚ್ಚು ಹುಟ್ಟಿತ್ತು
ಕಣ್ಣು ಕೋರೈಸಿತ್ತು ವೇಷ ರೈಸಿತ್ತು
ಹೆದರಿದವು ನೋಡಿದವು ,ಕಣ್ಣ ನೀರಿಂದ
ನೆಲಕೆಲ್ಲ ಸುರಿದತ್ತು ಕೊಳಗ ಪಾತ್ರೆಂದ
ಅಜ್ಜಿ ಕೇಳಿದವು ಈ ವರ್ಷ ಮಳೆಯೆಷ್ಟು
ಎರಡು ಮೂರೋ ನಾಲ್ಕೋ ಕೊಳಗ ಮತ್ತೆಷ್ಟು
ಎಷ್ಟು ಕೊಳಗವೇ ಇರಲಿ ಮಳೆ ಮಾತ್ರ ಬರಲಿ
ಬೆಳೆ ಬೆಳೆದು ನಾಡೆಲ್ಲ ನೆಗೆ ಮಾಡುತಿರಲಿ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಡಾಮಹೇಶಣ್ಣ

  ಲಾಯಕ ಆಯಿದು ಪದ್ಯ. ಮೇಘಾಸುರನ ವರ್ಣನೆಯೋ!
  ‘ಕಪ್ಪರ’ , ‘ಸಿಮಿ’ ಶಬ್ದದ ಅರ್ಥ?

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಭಾವ

  ಲಾಯಕ ಆಯ್ದು ಪದ್ಯ

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  GOPALANNA

  ಧನ್ಯವಾದ .
  ಕಪ್ಪರ ಕಟ್ಟುದು=ಆಕಾಶಲ್ಲಿ ಮುಗಿಲು ತುಂಬಿ ಕತ್ತಲೆ ಆದ ಹಾಂಗೆ ತೋರುವುದು
  ಸಿಮಿಲಿ=ಮುಗಿಲು ತುಂಬಿ ಶೀತ ಆಗಿ ಬಾನು ‘ಅಕ್ಷೀ’ ಹೇಳಿ ಸೀನು ಮಾಡಿತ್ತು ಹೇಳಿ. ಸಿಮಿಲುದು-ಹೇಳಿದರೆ ಸೀನುವುದು ಹೇಳಿ ಅರ್ಥ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹವ್ಯಕ ಅಷ್ಟ ಷಡ್ಪದಿ ಲಾಯಿಕ್ಕಾಯಿದು.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಅಷ್ಟ ಪದಿ ಗೊಂತಿದ್ದು, ಷಡ್ಪದಿ ಗೊಂತಿದ್ದು. ಅಷ್ಟ ಷಡ್ಪದಿ ಹೇಳಿರೆ ಎಂತ?

  [Reply]

  ಗೋಪಾಲಣ್ಣ

  GOPALANNA Reply:

  ಸಾನೆಟ್ =ಅಷ್ಟ ಷಟ್ಪದಿ =೮+೬ ಸಾಲಿನ ಪದ್ಯ

  [Reply]

  ಅದಿತಿ Reply:

  ಕನ್ನಡಲ್ಲಿ ೧೪ ಸಾಲುಗಳ ಪದ್ಯಕ್ಕೆ ‘ಸುನೀತ’ ಹೇಳಿ ಹೇಳ್ತವು.

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಒಳ್ಳೆ ಪದ್ಯ ಗೋಪಾಲ, ಅರ್ಥವತ್ತಾಗಿದ್ದು. ಅಕೇರಿಯಾಣ ಗೆರೆ ಎಷ್ಟು ಕೊಶಿ ಮನಸ್ಸಿಂಗೆ!.

  [Reply]

  VN:F [1.9.22_1171]
  Rating: 0 (from 0 votes)
 6. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಮಳೆಗಾಲದ ಪದ್ಯ ತುಂಬಾ ಲಾಯ್ಕ ಅಯಿದು

  [Reply]

  VN:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ತು೦ಬಾ ಒಳ್ಳೆ ರಚನೆ . ಅಭಿನಂದನೆ ಗೋಪಾಲಣ್ಣ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಪುಣಚ ಡಾಕ್ಟ್ರುಪುತ್ತೂರುಬಾವಪವನಜಮಾವಸುವರ್ಣಿನೀ ಕೊಣಲೆನೀರ್ಕಜೆ ಮಹೇಶಜಯಗೌರಿ ಅಕ್ಕ°ಶ್ರೀಅಕ್ಕ°ಡಾಮಹೇಶಣ್ಣಅಕ್ಷರ°ಸಂಪಾದಕ°ಶಾಂತತ್ತೆಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣವಿದ್ವಾನಣ್ಣಬಟ್ಟಮಾವ°ಶೀಲಾಲಕ್ಷ್ಮೀ ಕಾಸರಗೋಡುಅಜ್ಜಕಾನ ಭಾವಪಟಿಕಲ್ಲಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಬೊಳುಂಬು ಮಾವ°ಶ್ಯಾಮಣ್ಣಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ಪ್ರಕಾಶಪ್ಪಚ್ಚಿಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ