“ಮಾತಿಲ್ಲಿ ಬರೆಕು ಮನಸ್ಸಿನ ರೂಪ”–(ಹವ್ಯಕ ನುಡಿಗಟ್ಟು-16)

September 10, 2014 ರ 8:43 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

”ಮಾತಿಲ್ಲಿ ಬರೆಕು ಮನಸ್ಸಿನ ರೂಪ”—(ಹವ್ಯಕ ನುಡಿಗಟ್ಟು-16)

’ಮಾತುಬೆಳ್ಳಿ  ಮೌನ ಬಂಗಾರ’ಹೇಳ್ತ  ಮಾತೊಂದಿದ್ದು. ಕೆಲವು ಸರ್ತಿ, ಮಾತು ಹೇಳದ್ದರ ಮೌನ ಹೇಳುಗು. ಅದು ಮಾತಿಂದಲೂ  ಸತ್ಪರಿಣಾಮ ಅಕ್ಕು!.ಆದರೆ,  ನಾವಾಡ್ತ ಮಾತಿದ್ದನ್ನೆ, ಅದು ಮನಸ್ಸಿನ ಬಿಚ್ಚಿ ಮಡುಗಿ ಪ್ರಾಮಾಣಿಕವಾಗಿರೆಕು!.ಮಾತಿಂದಲೇ ಕೋಪ!, ಮಾತಿಂದ ದ್ವೇಷ!, ಮಾತಿಂದಲೇ ಸ್ನೇಹ!. ಹಾಂಗೇ ಮಾತಿಲ್ಲಿ ಒಂದು, ಮನಸ್ಸಿಲ್ಲಿ ಇನ್ನೊಂದು!  ಪ್ರಕಟ ಆವುತ್ತ ಮನುಷ್ಯರೂ ಇದ್ದವು.ಅದು ನವಗೆಲ್ಲ ಗೊಂತಿದ್ದ ಹಾಂಗೆ ನಾಟಕ . ಈ ನಾಟಕಲ್ಲಿ ಎರಡು ನಮುನೆ ಇದ್ದು.ಒಂದು ಕಲಾ ಪ್ರದರ್ಶನ ಆದರೆ; ಇನ್ನೊಂದು, ಇನ್ನೊಬ್ಬನ  ಮೆಚ್ಚುಸಲಿಪ್ಪ ಅಸ್ತ್ರ!  ಕೆಲವು ಸರ್ತಿ ಇದು ಘೋರ ಆಗಿ   ’ಗೋಮುಖ ವ್ಯಾಘ್ರ’ ಅಪ್ಪದೂ ಇದ್ದು!!.  ಇದು ಇನ್ನೊಬ್ಬನ ಸೋಲುಸಲಿಪ್ಪ ’ಕೆಣಿ’ಯೂ ಅಪ್ಪು.ಹೀಂಗಿದ್ದ ಕಂಟಕರು ನಮ್ಮೊಳ ಸೇರಿಗೊಂಡರಿದ್ದನ್ನೆ.., ಅದು ತೀರಾ ಅಪಾಯ!!.ಈಗ ನಮ್ಮ ಶ್ರೀ ಸಂಸ್ಥಾನದವಕ್ಕೆ ತಂದೊಡ್ಡಿದ ಕುತ್ತು ಇಂತವರಿಂದಲೇ ಬಂದದು ಹೇಳಿ ನೆಂಪಾವುತ್ತು!!.ಒಳ ಸೇರುವಗ ಗೋವು. ಮತ್ತೆ,  ವ್ಯಾಘ್ರರು!!

ಆದರೆ.. ಮನಸ್ಸಿಲ್ಲಿದ್ದದರನ್ನೆ ಮಾತಿಲ್ಲಿ ಸಾತ್ವಿಕತೆಲಿ ಹೇಳಿದರೆ; (ಸಮಯ,ಸಂದರ್ಭ ಹೊಂದಿಯೊಂಡು) ಅಂತವಕ್ಕೆ ಸತ್ಯಾದಿಗರು ಹೇಳುಗು. ಅವರ ನಡತೆಯ ಸಮಾಜವೂ ಮೆಚ್ಚುತ್ತು. ಆದರೆ..ಗೋಮುಖ ವ್ಯಾಘ್ರರು ಜನಮಾನಸಲ್ಲಿ ಬಾಳ್ವಿಕೆ ಕಮ್ಮಿ!. ಅವಕ್ಕೆ ಮನ್ನಣೆಯೂ ಇಲ್ಲೆ!. ನಾವೆಲ್ಲ ಕಾಯಾ,ವಾಚಾ, ಮನಸಾ ಪ್ರಾಮಾಣಿಕವಾಗಿ, ಶುದ್ಧವಾಗಿಪ್ಪೊ೦. ಹೇಳ್ತಾ ಇಲ್ಲಿಗೆ ಮುಗುಶುತ್ತೆ. ಎಲ್ಲೋರು ಓದಿ ಒಪ್ಪ ಕೊಡಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°

  ಮಾತಿಲ್ಲಿಯೇ ಗೆಲ್ಲುದು ಮಾತಿಲ್ಲಿಯೇ ಸೋಲುದು !
  ಮಾತಿಲ್ಲಿ ಬರೆಕು ಮನಸ್ಸಿನ ರೂಪ ಶುದ್ದಿಗೊಂದು ಒಪ್ಪ .

  [Reply]

  VN:F [1.9.22_1171]
  Rating: 0 (from 0 votes)
 2. ಪ್ರಕಾಶಪ್ಪಚ್ಚಿ
  N. S. Keshava Prakash

  ಅದು ಯಾವುದೇ ವ್ಯಕ್ತಿ ಆಗಿರಲಿ ಅವನ ಮೋರೆ ನೋಡಿರೆ jena hEnge ಹೇಳಿ ಗೊಂತಕ್ಕು ಹೇಳಿ ಕೆಲವು ಜೆನಂಗೊ ಹೇಳುವದು ಕೇಳಿದ್ದೆ akka. ಆಗಲಿ ಜನರ ಗುಣ ಪ್ರಕಟ ಅಪ್ಪದು ಮೊರೆಲಿ ಹೇಳುವದು ಲೊಟ್ಟೆ alla.

  [Reply]

  VA:F [1.9.22_1171]
  Rating: 0 (from 0 votes)
 3. ಲಲಿತಾಲಕ್ಷ್ಮೀ ಎನ. ಭಟ್ಟ

  ವಿಜಯಕ್ಕಾ ವಿನಾಶಕಾಲೇ ವಿಪರೀತ ಬುದ್ಧಿ: ಅಲ್ದಾ? ಎಲ್ಲಾ ಅವತಾರಗಳೂ ದುಷ್ಟನಿಗ್ರಹಕ್ಕೆ ಹೇಳೇ ಅಜು.ಆದ್ರೆ ನಂಗ್ಳ ಗುರುಗಳಿಗೆ ೆದುರಾದ ದುಷ್ಟಶಕ್ತಿ ಉಳಿದ ಯಾವ ರಾಕ್ಷಸರಿಗಿಂತ ಭಿನ್ನ ಅಲ್ದಾ? ಜ್ನಮಾಂತರಗಳ ಪಾಪ ಅವಳ ರೂಪದಲ್ಲಿ ಬಂಜು ಅನ್ನಸ್ತು ನಂಗೆ. ಆದ್ರೆ ಈ ಸಮ಻ಝದ ುದ್ಧಾರ ಮಾಡಲು ಹೋಗಿ ನಂಗ್ಳ ಗುರುಗಳಿಗೆ ಅದೆಂತಾ ಕಡುಕಷ್ಟ ಎದ್ರಸಕಾತು? ಇರಲಿ, ಬೆಳಗಾದ ಕೂಡ್ಲೇ ಹೊಳೆಹೊಳೆವ ಸೂರ್ಯ ಬಂದೇ ಬತ್ತ. ಕ್ಷಣಕಾಲ ಹಿಡಿದ ಗ್ರಹಣ ಕೊಡವಿ ಸರಿಸ ನಂಗ್ಳ ಗುರುಗಳು ಮತ್ತಿಷ್ಟು ಪ್ರಕಾಶಮಾನವಾಗಿ ಮಿಂಚತ್ರು. ಆದರೂ ನಾಯಿ ಕಚ್ಚಿದ ಸನ್ಯಾಸಿ ಅಂದ್ಹಾಂಗೆ ಸನ್ಯಾಸಿಯೇ ಆದ್ರೂ ನಾಯಿ ಕಚ್ಚಿದ ನೋವು ಎದ್ರಸಲೇಬೇಕಾತು. ಜಗತ್ತನ್ನೇ ಕಾಯುವ ಆ ಜೀವವ ಹಿಂಡಿ…ಹಿಂಡಿ… ನೋವನ್ನೇ ಆಹಾರವಾಗಿಸಿದ್ದು ಮಾತ್ರ ಻ರಗಿಸಿಕೊಳ್ಳಲಾಗದ ಸತ್ಯ.ಲಕ್ಷಗಟ್ಟಲೇ ಒಳ್ಳೆಯೋರಿದ್ರು ಒಂದು ದುಷ್ಟಶಕ್ತಿ ಇದ್ರೆ ಹೇಂಗೆ ಎಲ್ಲವ್ದನ್ನೂ ಅಸ್ತವ್ಯಸ್ತ ಮಾಡ್ಲಕ್ಕು ಹೇಳುಲೆ ಇದೇ ಸಾಕ್ಷಿ ನೋಡು. ತಾನು ನಾಶವಾದದ್ದಲ್ಲದೇ ತನ್ನ ಕುಲಕೋಟಿಯನ್ನೇ ನಾಶಮಾಡುಲೆ ಪಣತೊಟ್ಟು ವ್ಯವಹಾರ ಮಾಡ್ದ , ಸ್ತ್ರೀ ಕುಲಕ್ಕೇ ಕಳಂಕವೆನಿಸಿದ ಆ ಹೆಣ್ಣೆಂಬ ರಾಕ್ಷಸಿಗೆ ಎಂತ ಕೊನೆ ಬಕ್ಕು? ಎಷ್ಟೆಲ್ಲಾ ಜನರ ಕಣ್ಣೀರಿಗೆ ಕಾರಣವಾದ ಅವಳ ಅಂತ್ಯ ಹೇಂಗಕ್ಕು. ನಾ ಬದುಕಿದ್ದಾಗಲೇ ..ಅವಳಂತ್ಯ ನೋಡಿ ಜಗತ್ತಿಗೆ ಸತ್ಯ ಸಾರುವಾಸೆ ನಂಗೆ. ಗುರುಕೃಪೆ ಜಗ ಪೊರೆಯಲಿ…ಲಲಿತಾಲಕ್ಷ್ಮೀ

  [Reply]

  VA:F [1.9.22_1171]
  Rating: 0 (from 0 votes)
 4. ಲಲಿತಾಲಕ್ಷ್ಮೀ ಎನ. ಭಟ್ಟ

  ವಿಜಯಕ್ಕಾ ವಿನಾಶಕಾಲೇ ವಿಪರೀತ ಬುದ್ಧಿ: ಅಲ್ದಾ? ಎಲ್ಲಾ ಅವತಾರಗಳೂ ದುಷ್ಟನಿಗ್ರಹಕ್ಕೆ ಹೇಳೇ ಅಜು.ಆದ್ರೆ ನಂಗ್ಳ ಗುರುಗಳಿಗೆ ಎದುರಾದ ದುಷ್ಟಶಕ್ತಿ ಉಳಿದ ಯಾವ ರಾಕ್ಷಸರಿಗಿಂತ ಭಿನ್ನ ಅಲ್ದಾ? ಜ್ನಮಾಂತರಗಳ ಪಾಪ ಅವಳ ರೂಪದಲ್ಲಿ ಬಂಜು ಅನ್ನಸ್ತು ನಂಗೆ. ಆದ್ರೆ ಈ ಸಮಾಜದ ಉದ್ಧಾರ ಮಾಡಲು ಹೋಗಿ ನಂಗ್ಳ ಗುರುಗಳಿಗೆ ಅದೆಂತಾ ಕಡುಕಷ್ಟ ಎದ್ರಸಕಾತು? ಇರಲಿ, ಬೆಳಗಾದ ಕೂಡ್ಲೇ ಹೊಳೆಹೊಳೆವ ಸೂರ್ಯ ಬಂದೇ ಬತ್ತ. ಕ್ಷಣಕಾಲ ಹಿಡಿದ ಗ್ರಹಣ ಕೊಡವಿ ಸರಿಸಿ ನಂಗ್ಳ ಗುರುಗಳು ಮತ್ತಿಷ್ಟು ಪ್ರಕಾಶಮಾನವಾಗಿ ಮಿಂಚತ್ರು. ಆದರೂ ನಾಯಿ ಕಚ್ಚಿದ ಸನ್ಯಾಸಿ ಅಂದ್ಹಾಂಗೆ ಸನ್ಯಾಸಿಯೇ ಆದ್ರೂ ನಾಯಿ ಕಚ್ಚಿದ ನೋವು ಎದ್ರಸಲೇಬೇಕಾತು. ಜಗತ್ತನ್ನೇ ಕಾಯುವ ಆ ಜೀವವ ಹಿಂಡಿ…ಹಿಂಡಿ… ನೋವನ್ನೇ ಆಹಾರವಾಗಿಸಿದ್ದು ಮಾತ್ರ ಅರಗಿಸಿಕೊಳ್ಳಲಾಗದ ಸತ್ಯ.ಲಕ್ಷಗಟ್ಟಲೇ ಒಳ್ಳೆಯೋರಿದ್ರು ಒಂದು ದುಷ್ಟಶಕ್ತಿ ಇದ್ರೆ ಹೇಂಗೆ ಎಲ್ಲವ್ದನ್ನೂ ಅಸ್ತವ್ಯಸ್ತ ಮಾಡ್ಲಕ್ಕು ಹೇಳುಲೆ ಇದೇ ಸಾಕ್ಷಿ ನೋಡು. ತಾನು ನಾಶವಾದದ್ದಲ್ಲದೇ ತನ್ನ ಕುಲಕೋಟಿಯನ್ನೇ ನಾಶಮಾಡುಲೆ ಪಣತೊಟ್ಟು ವ್ಯವಹಾರ ಮಾಡ್ದ , ಸ್ತ್ರೀ ಕುಲಕ್ಕೇ ಕಳಂಕವೆನಿಸಿದ ಆ ಹೆಣ್ಣೆಂಬ ರಾಕ್ಷಸಿಗೆ ಎಂತ ಕೊನೆ ಬಕ್ಕು? ಎಷ್ಟೆಲ್ಲಾ ಜನರ ಕಣ್ಣೀರಿಗೆ ಕಾರಣವಾದ ಅವಳ ಅಂತ್ಯ ಹೇಂಗಕ್ಕು. ನಾ ಬದುಕಿದ್ದಾಗಲೇ ..ಅವಳಂತ್ಯ ನೋಡಿ ಜಗತ್ತಿಗೆ ಸತ್ಯ ಸಾರುವಾಸೆ ನಂಗೆ. ಗುರುಕೃಪೆ ಜಗ ಪೊರೆಯಲಿ…ಲಲಿತಾಲಕ್ಷ್ಮೀ

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಹರೇರಾಮ,,,,ನಿನ್ನ ಮನಸ್ಸಿನ ಬಿಚ್ಚಿ ಮಡಗಿದ್ದೆ ಲಲಿತಾ ,ಸರಿ ನೀನು ಹೇಳುತಿಪ್ಪದುccccccccccccccccccccccccccccccccccccccccccccccccccccc

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆವೇಣೂರಣ್ಣಪುತ್ತೂರುಬಾವಪುಟ್ಟಬಾವ°ಸರ್ಪಮಲೆ ಮಾವ°ಡೈಮಂಡು ಭಾವಅನು ಉಡುಪುಮೂಲೆಚೂರಿಬೈಲು ದೀಪಕ್ಕವೆಂಕಟ್ ಕೋಟೂರುಶ್ಯಾಮಣ್ಣಅನುಶ್ರೀ ಬಂಡಾಡಿಮಾಲಕ್ಕ°ಬೋಸ ಬಾವಕಜೆವಸಂತ°ಪೆರ್ಲದಣ್ಣಡಾಗುಟ್ರಕ್ಕ°ಮುಳಿಯ ಭಾವಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಸುಭಗಮಂಗ್ಳೂರ ಮಾಣಿಅಡ್ಕತ್ತಿಮಾರುಮಾವ°ಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ