ಮೈಸೂರು …….

October 3, 2011 ರ 7:05 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೈಸೂರು ಅರಮನೆ,ಝೂ,ಚಾಮು೦ಡಿ ಬೆಟ್ಟ ದ ಪಟ೦ಗಳ ನೇಲ್ಸಿದ್ದೆ .ನೋಡಿ ಖುಷಿ ಪಡಿ. ದಸರಾ ಲೆಕ್ಕಲ್ಲಿ ಒ೦ದರಿ ನಿ೦ಗಳೂ ಮೈಸೂರಿ೦ಗೆ ಹೋದ ಹಾ೦ಗೆ ಆವುತ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಝೂ ಅಡ್ಡಿ ಇಲ್ಲೆ. ಅರಮನೆ ಹತ್ರೆ ಜನಂಗಳೇ ಇಲ್ಲೆ. ಹೋದರೆ ಅಸಲಾಗ ಹೇಳುಗು ಮಂಗ್ಳೂರ ಮಾಣಿ!!

  ಅದಿರಲಿ., ಮಂಗನ ನೋಡಿ ಮಾಣಿ ಮರವೇರಿದ ಹೇಳಿ ಆದ್ದೆಂತ ಇದು ಕೇಳ್ತಾ ಇದ್ದವು ನಮ್ಮವು ಒಬ್ಬ ಆಚಿಕಂದ!!

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪಟಂಗೊ ಎಲ್ಲವೂ ತುಂಬಾ ಚೆಂದಕೆ ಬಯಿಂದು.

  [Reply]

  VA:F [1.9.22_1171]
  Rating: 0 (from 0 votes)
 3. ವಿಷ್ಣು ನಂದನ
  ವಿಷ್ಣು ನಂದನ

  ಮೈಸೂರ್ ಭಾರೀ ಚೆಂದ ಊರು. ೪ ವರ್ಷ ಅಲ್ಲಿ ಕಳುದ ಸಮಯ ಮರವ ಹಾಂಗೆ ಇಲ್ಲೆ. ಫೊಟೊ ನೊಡಿಯಪ್ಪಗ ಒಂದರಿ ಮೈಸೂರಿನ ನೆಂಪಾತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಸಂಪಾದಕ°ಅಕ್ಷರ°ಪೆರ್ಲದಣ್ಣಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°ಶ್ರೀಅಕ್ಕ°ವಿನಯ ಶಂಕರ, ಚೆಕ್ಕೆಮನೆಪವನಜಮಾವಎರುಂಬು ಅಪ್ಪಚ್ಚಿವೇಣಿಯಕ್ಕ°ಚೂರಿಬೈಲು ದೀಪಕ್ಕಬೊಳುಂಬು ಮಾವ°ಉಡುಪುಮೂಲೆ ಅಪ್ಪಚ್ಚಿಬೋಸ ಬಾವಅನು ಉಡುಪುಮೂಲೆಅಡ್ಕತ್ತಿಮಾರುಮಾವ°ಜಯಶ್ರೀ ನೀರಮೂಲೆಹಳೆಮನೆ ಅಣ್ಣಪುತ್ತೂರುಬಾವಒಪ್ಪಕ್ಕರಾಜಣ್ಣನೀರ್ಕಜೆ ಮಹೇಶದೇವಸ್ಯ ಮಾಣಿಮಂಗ್ಳೂರ ಮಾಣಿಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ