ಮೈಸೂರು-ಶ್ರೀರ೦ಗಪಟ್ಟಣ ತಿರುಗಾಟ….

September 29, 2011 ರ 11:47 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉದಿಯಪ್ಪಗ ಏಳುಗ ಹುಶಾರಿದ್ದ ಕಾರಣ ಮೈಸೊರು ಅರಮನೆ,ಝೂ,ಕಾರ೦ಜಿ ಕೆರೆ, ಚಾಮು೦ಡಿ ಬೆಟ್ಟ ಎಲ್ಲ ನೋಡಿದೆಯ. ಆದಿನ ಮುಗುದತ್ತು. ಮರದಿನ ಶ್ರೀರ೦ಗ ಪಟ್ಟಣಲ್ಲಿ ಶ್ರೀರ೦ಗಸ್ವಾಮಿ ದೇವಸ್ಥಾನ,ತ್ರಿವೇಣಿ ಸ೦ಗಮ,ಗು೦ಬಝ್, ದರಿಯಾ ದೌಲತ್ ಎಲ್ಲ ನೋಡಿ ಊರಿ೦ಗೆ ವಾಪಾಸ್ ಬ೦ದೆಯ. ಟೂರು ಸುಖಲ್ಲಿ ಮುಗುದತ್ತು!!!!!!!

ಮೈಸೂರು-ಶ್ರೀರ೦ಗಪಟ್ಟಣ ತಿರುಗಾಟ...., 3.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. Sumana Bhat Sankahithlu

    ನೀನು ಉಷಾರಾದ ಮತ್ತೆ ಟೂರು ಲಾಯಿಕ ಆತು ಹೇಳಿ ಓದಿ ಖುಶಿ ಆತು.
    ಆದರೆ ಇಂದ್ರಾಣ ಶುದ್ಧಿ ಬೇಗ ಮುಗುತ್ತು, ಸಣ್ಣ ಇತ್ತಿದ್ದು ಹೇಳಿ ಬೇಜಾರ ಆತು.
    ಹೀಂಗೆ ಇನ್ನೂ ಬರೆತ್ತಾ ಇರು ಅತಾ ಅನುಪಮ?
    ~ಸುಮನಕ್ಕ

    [Reply]

    VA:F [1.9.22_1171]
    Rating: 0 (from 0 votes)
  2. ಚೆನ್ನೈ ಬಾವ°

    ಇದರ ಮಾತ್ರ ನಂಬಲೆಡಿತ್ತಿಲ್ಲೆನ್ನೇ ಅಕ್ಕಾ..!! . ಅರಮನೆ , ಚಾಮುಂಡಿ ಗುಡ್ಡೆ, ಕಾರಂಜಿ, ಶ್ರೀರಂಗ ಪಟ್ಟಣ ಒಂದು ಪಟವೂ ಕಾಣುತ್ತಿಲ್ಲೆ ಇಲ್ಲಿ!!!.
    ಟೂರ್ ಸುಖ ಇತ್ತೋ ಇಲ್ಯೋ ., ಟೂರ್ ದಿನಂಗಳ ನೆಂಪಿಲ್ಲಿ ಸುಖಿಸಿ ಬರದ್ದು . ಓದಿ ಎಂಗೊಗೂ ಖುಶೀ ಆತಿದಾ. ಶ್ರೀ ಗುರುದೇವತಾನುಗ್ರಹ ಸದಾ ನಿಂಗೊಗಿರಲಿ ಹೇಳಿ ಶುಭ ಹಾರೈಸಿ, ಇನ್ನಾಣ ಶುದ್ದಿಯೂ ಬರ್ಲಿ ಹೇಳಿತ್ತು -‘ಚೆನ್ನೈವಾಣಿ’

    [Reply]

    VN:F [1.9.22_1171]
    Rating: 0 (from 0 votes)
  3. ಗಣೇಶ ಪೆರ್ವ
    ಗಣೇಶ ಪೆರ್ವ

    ಸುರುವಿನ ಭಾಗ೦ಗೊ ಎಲ್ಲ ವಿವರವಾಗಿ ಸಮಗ್ರವಾಗಿ ಇದ್ದತ್ತು!!! ಇದೆ೦ತ ಇದರ ಹೀ೦ಗೆ ಅ೦ಬೆರ್ಪಿಲ್ಲಿ ಮುಗುಶಿದ್ದು?

    [Reply]

    VA:F [1.9.22_1171]
    Rating: 0 (from 0 votes)
  4. ಬೊಳುಂಬು ಮಾವ°
    ಬೊಳುಂಬು ಮಾವ

    ಉದಿಯಾತು ಹೇಳಿ, ಯಕ್ಷಗಾನ ಬಯಲಾಟವ ಬರಿ ಮಾತಿಲ್ಲೇ ಮುಗುಶಿದ ಹಾಂಗಾತನ್ನೇ ಅಕ್ಕಾ ! ಪ್ರವಾಸ ಚೆಂದಕೆ ಮುಗುದ್ದು ಕೇಳಿ ಕೊಶಿ ಆತು. ನಿಂಗೊ ಲಾಯಕಿಲ್ಲಿ ಬರೆತ್ತಿ. ಬೈಲಿಂಗೆ ನಿಂಗಳ ಲೇಖನಂಗೊ ಬತ್ತಾ ಇರಳಿ.

    [Reply]

    VA:F [1.9.22_1171]
    Rating: 0 (from 0 votes)
  5. ಅನು ಉಡುಪುಮೂಲೆ
    ಅನುಪಮ

    ಕಥೆ ಸುರುವಪ್ಪಗಲೆ ಸುಖಲ್ಲಿ ಮುಗುದತ್ತು ಹೇಳಿ ಆದರೆ ಖುಶಿ ಆವುತ್ತಿಲ್ಲೆ. ಅಲ್ಲದಾ?

    ಬಸ್ ಸ್ಪೀಡಾಗಿ ಹೋಗಿಗೊ೦ಡಿಪ್ಪಗ ಬ್ರೇಕ್ ಹಾಕಿದ ಹಾ೦ಗೆ ಆತೋ……….?
    ಕಥೆ ಇನ್ನುದೆ ಇದ್ದು. ಪಟವುದೆ ಇದ್ದು. ಎಲ್ಲ ಹಾಕುತ್ತೆ. ರಜ್ಜ ನಿಧಾನಕ್ಕೆ…….!!!!!!!!!
    ಇನ್ನಾಣ ಸರ್ತಿ ಎಲ್ಲ ಬತ್ತು……..

    [Reply]

    ಮಂಗ್ಳೂರ ಮಾಣಿ

    ಮಂಗ್ಳೂರ ಮಾಣಿ Reply:

    ಅಕ್ಕು.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ಮಾಲಕ್ಕ°ದೊಡ್ಡಭಾವಡಾಗುಟ್ರಕ್ಕ°ಡೈಮಂಡು ಭಾವವಿದ್ವಾನಣ್ಣಪುಟ್ಟಬಾವ°ಪವನಜಮಾವಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿಪುಣಚ ಡಾಕ್ಟ್ರುಡಾಮಹೇಶಣ್ಣಗಣೇಶ ಮಾವ°ಕೇಜಿಮಾವ°ಅಕ್ಷರ°ಎರುಂಬು ಅಪ್ಪಚ್ಚಿಅನು ಉಡುಪುಮೂಲೆದೊಡ್ಡಮಾವ°ವಸಂತರಾಜ್ ಹಳೆಮನೆಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವಕಜೆವಸಂತ°ಶಾ...ರೀಬೋಸ ಬಾವಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ