ವಳ್ಳೇದು ವಳ್ಳೇದು.

January 24, 2016 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಳ್ಳೇದು ವಳ್ಳೇದು ಹೇಳ್ದ ಮಾತಾ ಕೇಳ್ತಿದ್ರೆ ವಳ್ಳೇದು
ಹಿರೀರ ಮಾತಾ ಕೇಳೋ ಹೇಳಿ ಎಲ್ರೂ ಹೇಳಿದ್ದೊ

ಹೇಳ್ವಂತದಾದ್ರೆ ಕೇಳ್ವಂತ ಕಿವಿಗೆ ಮತ್ತೂ ವಳ್ಳೇದು
ಮಾಡ್ವಂತದಾ ಮಾಡ್ತಿದ್ರೆ ನಿಜವಾಗೂ ವಳ್ಳೇದು

ಹಿರೀರ ಮನ್ಸು ದೊಡ್ಡದಿದ್ರೆ ಮಕ್ಕೊಗೂ ವಳ್ಳೇದು
ಕೈ ಕೈ ಹಿಡ್ಡು ಮುಂದ್ ನಡ್ಸಿದ್ರೆ ಬಾಳಾ ವಳ್ಳೇದು||

ಹಿರೀರು ಅಂದ್ರೆ ದೇವ್ರಾಂಗೆ ಖಂಡಿತಾ ಹೌದು
ಅಕ್ಳ ಮಾತು ವ್ಯವಹಾರ ಮುತ್ತಿನಾಂಗ್ ಹೌದು

ಹಿರೀರರಲ್ಲೂ ಕೆಲು ಸಲಾ ತಪ್ಪ್ ಮಾತಿರ್ತು
ಆದ್ರೂ ಕಿರೀರೆಲ್ಲಾ ಅರ್ಥ ಮಾಡ್ಕಂಡ್ ಸುಧಾರಸ್ತ ಇರ್ತೊ

ಅಂದ್ರೆ ಮಾತ್ರೆ ಸಂಬಂಧಾ ಛಲೋತ್ನಾಗಿರ್ತು
ಹಿರೀರು ಕಿರೀರ ನಡ್ವೆಯೆಲ್ಲಾ ಪ್ರೀತಿ ತುಂಬಿರ್ತು||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ವಳ್ಳೇದು ವಳ್ಳೇದು ಒಳ್ಳೆದಾಯಿದು. ಉತ್ತಮ ಸಂದೇಶ ಕೊಟ್ಟತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ಸಂಪಾದಕ°ಪುತ್ತೂರಿನ ಪುಟ್ಟಕ್ಕವೇಣೂರಣ್ಣಚೂರಿಬೈಲು ದೀಪಕ್ಕಶೇಡಿಗುಮ್ಮೆ ಪುಳ್ಳಿವಾಣಿ ಚಿಕ್ಕಮ್ಮಪೆರ್ಲದಣ್ಣವಿದ್ವಾನಣ್ಣಗಣೇಶ ಮಾವ°ವಿನಯ ಶಂಕರ, ಚೆಕ್ಕೆಮನೆಬೋಸ ಬಾವವಸಂತರಾಜ್ ಹಳೆಮನೆಶುದ್ದಿಕ್ಕಾರ°ರಾಜಣ್ಣಶಾಂತತ್ತೆದೊಡ್ಡಮಾವ°ವಿಜಯತ್ತೆಗೋಪಾಲಣ್ಣಮಾಲಕ್ಕ°ದೊಡ್ಮನೆ ಭಾವಕಾವಿನಮೂಲೆ ಮಾಣಿಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ