ವಿಚಾರ…

December 21, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯೆಂತ್ರ ಬಗ್ಗೆ ವಿಚಾರ ಮಾಡೋ ಹೇಳಿ ತೆಳಿತಿಲ್ಲೆ
ತುಟ್ಟಿ ಜೀವ್ನ ನೆನಕಂದ್ರೆ ಹೆದ್ರಕೆ ಆಗ್ತಲೇ
ದಿನಾಹೋದಾಂಗ್ ಯೆಲ್ಲಾ ಸಾಮಾನು ಯೇರೂದೆಯಲ್ಲೆ
ಬಡವ್ರಿಗೆಲ್ಲಾ ಜೀವ್ನ ಅಂದ್ರೆ ನಡ್ಕ ಬತ್ತಲೇ||

ಯಾರ ನೋಡ್ದ್ರೂ ಸಾಲಾ ತೆಕ್ಕಂಡ್ ಮಜಾ ಮಾಡ್ತ್ವಲೇ
ಬಡ್ಡಿ ಇಟ್ಕಂಡ್ ಮತ್ತೆ ಮತ್ತೆ ಸಾಲಾ ಮಾಡ್ತ್ವಲೇ
ಬಟ್ಟೆ ಗಿಟ್ಟೆ ಗಿಲೀಟ್ನ ಬಂಗಾರ ಮೈಮೇಲೆ ಜಾಸ್ತಿಯಲ್ಲೆ
ಢಗಾ ಡೋಂಗಿ ದಗಲ್ ಬಾಜಿ ರಾಶಿ ಆಯ್ದಲ್ಲೆ||

ದಿನಾ ಹೋದಾಂಗ್ ದುಡ್ಡು ಕಾಸು ಜನ್ರಲ್ ಓಡ್ತಲೇ
ಊಟಾ ತಿಂಡಿ ಸಾಮಾನ್ ಮಾತ್ರಾ ಕಡ್ಮೆ ಆಗದಿರ್ಲೆ
ಬರೀ ಕಾಸು ದುಡ್ಡು ಇಟ್ಕಂಡ್ರೆ ಯೆಂತಾ ತಿನ್ನವೇ
ಬೆಳೆ ಬೆಳ್ಯೊ ಜಮೀನು ರೈತರು ಊರಲ್ಲಿರವೇ||

ಸರಿ ತಪ್ಪು ಯೋಚ್ನೇ ಮಾಡೋ ಹಿರೀರಿರವೇ
ಗಡಿಬಿಡಿ ಅಂದ್ರೂ ಬಾಳಲ್ ನೆಮ್ಮದಿ ಕಾಣವೇ
ಗಂಡಾ ಹೆಂಡ್ತಿ ಜೊತ್ಯಾಗಿ ಖುಶಿಂದರವೇ
ಸಂಸಾರೆಂಬಾ ನೊಗಾನಾ ಸರಿಯಾಗ್ ಯೇಳ್ಯವೇ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಕಾವಿನಮೂಲೆ ಮಾಣಿವಿನಯ ಶಂಕರ, ಚೆಕ್ಕೆಮನೆದೇವಸ್ಯ ಮಾಣಿಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣಗಣೇಶ ಮಾವ°ಕಳಾಯಿ ಗೀತತ್ತೆಪ್ರಕಾಶಪ್ಪಚ್ಚಿಶುದ್ದಿಕ್ಕಾರ°ಬೊಳುಂಬು ಮಾವ°ಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕಸುಭಗಅನುಶ್ರೀ ಬಂಡಾಡಿಡಾಮಹೇಶಣ್ಣಸುವರ್ಣಿನೀ ಕೊಣಲೆಪಟಿಕಲ್ಲಪ್ಪಚ್ಚಿನೆಗೆಗಾರ°ರಾಜಣ್ಣವೇಣಿಯಕ್ಕ°ಶ್ಯಾಮಣ್ಣಕೊಳಚ್ಚಿಪ್ಪು ಬಾವಚೆನ್ನೈ ಬಾವ°ವೆಂಕಟ್ ಕೋಟೂರುವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ