ಶಪಥಪರ್ವ – ಕ್ಯಾಮರಲ್ಲಿ

ಬೊಳುಂಬು ಮಾವ°

   

You may also like...

8 Responses

 1. ವಾಹ್ ಕಣ್ಮನಕ್ಕೆ ಸಾರ್ಥಕ್ಯ ಭಾವ. ಗುರುಗೊ ಹೇಳಿದಾಂಗೆ ನಮ್ಮ ರಾಮಚಂದ್ರಾಪುರ ಮಠಕ್ಕೆ ಸರಕಾರ ಮೂಗು ತೂರ್ಸುದು ಬೇಡ.ಅದು ಪ್ರಾಕ್ ಪದ್ಧತಿ ಹಾಂಗೇ ಒಳುದು ಬೆಳಗಲಿ.

 2. sheelalakshmi says:

  ಸಕಾಲಲ್ಲಿ ಭಾವಚಿತ್ರಂಗಳ ಪ್ರಕಟಿಸಿ ಮಹದುಪಕಾರವನ್ನೇ ಮಾಡಿದಿರಿ. ಧನ್ಯವಾದಂಗೋ . ನಮ್ಮೂರಿನ ಮಲಯಾಳಂ ಭಾಷೇಲಿ ಒಂದು ಘೋಷ ವಾಕ್ಯ ಹಿಂಗಿದ್ದು….`ಮುನ್ನೋಟು….ಮುನ್ನೋಟು ನೇತಾವೇ….ಲಕ್ಷಮ್ ಲಕ್ಷಮ್ ಪಿನ್ನಾಲೇ…’ ಹೇಳಿರೆ ಮುನ್ನುಗ್ಗು …ಮುನ್ನುಗ್ಗು ನಾಯಕನೇ … ನಾವಿದ್ದೇವೆ…ನಾವಿದ್ದೇವೆ….ಲಕ್ಷ ಲಕ್ಷ ನಿನ್ನ ಜೊತೆ …ಹೇಳ್ತ ಅರ್ಥ . ಇಲ್ಲಿ `ನೇತಾವೇ…’ ಹೇಳ್ತ ಜಾಗೆಲಿ `ಸ್ವಾಮೀಜಿ…’ ಹೇಳಿ ಮಾಡಿರೆ ಬಹಳ ಅರ್ಥವತ್ತಕ್ಕು. ಅಲ್ದೊ?

  • ಘೋಷ ವಾಕ್ಯವ ಬರವಲೆ ಮಳೆಯಾಳಿಗೊ ಬಲ. ನಮ್ಮವಕ್ಕೆ ಬೇಕೇ ಬೇಕು ನ್ಯಾಯ ಬೇಕು ಹೇಳುತ್ಸು ಬಿಟ್ಟರೆ ಬೇರೆಂತೂ ಸೃಷ್ಟಿ ಮಾಡ್ಲೆ ಗೊಂತಿಲ್ಲೆ.ವೆಂಕಟರಾಜ ಪುಣಿಚಿತ್ತಾಯ ಹೇಳಿ ಎಡನ್ನೀರಿಲ್ಲಿ ಒಬ್ಬ ಕನ್ನಡ ಪಂಡಿತರು ಇತ್ತಿದ್ದವು. ಅವುದೇ ಕನ್ನಡ ಘೋಷ ವಾಕ್ಯವ ಬರವಲೆ ಬಲ. ಉದಾ: 62ra ಕಲಾವಿದಲ್ಲಾ ಎಚ್ಚರವಿರಲಿ chowenlay

   • sheelalakshmi says:

    ಶಿವರಾಮಣ್ಣ , ಅದೂ ಅಪ್ಪು. ಆದರೆ ಮೊನ್ನೆ ಶ್ರೀ ಮಠದ ಭಕ್ತರು(ಅಪ್ಪಟ ಕನ್ನಡಿಗರೇ) ಹೇಳಿದ ಮಲಯಾಳಂ ಘೋಷ ವಾಕ್ಯ ಕೆಮಿಗೆ ಹಿತವಾಗಿ ಕೇಳಿತ್ತಪ್ಪ.

 3. ನಿನ್ನೆ ಹೊಸನಗರಲ್ಲಿಯೂ ಮಲಯಾಳ ಘೋಷ ವಾಕ್ಯ ಹೇಳಿದ್ದವಡ. ಅಂತೂ ಶೀಲಾ , ಮಲಯಾಳ ಭಾಷೇಲಿ ನೀನು ಬೆರಸಿಗೊಂಡಿರ್ತ ನೆಗತ್ತೆ ಒಳ್ಳೆತಾಗಿ ಕಾಣುತ್ತು ಮಿನಿಯ !. ಒಳ್ಳೇದು ಬೇಕಾವುತ್ತು.. ಭಾಷೆ ಮೇಗೆ ದ್ವೇಷವು ಇಲ್ಲೇ.

 4. sheelalakshmi says:

  ಹೂಂ. ಅಪ್ಪು ವಿಜಯಕ್ಕ . ಮಲೆಯಾಳಂ ಘೋಷ ವಾಕ್ಯಂಗಳ ಹೇಳಿಯೊಂಡು ನಮ್ಮ ಮಠದ ಭಕ್ತರು ಮೆರವಣಿಗೆ ಹೋದ್ದರ ವಿಡಿಯೋವೊಂದು ವಾಟ್ಸಾಪಿಲ್ಲಿ ಕಂಡಪ್ಪಗ ಇದರ ನೆಂಪಾತು.

 5. ಬಹುಶಃ ಕನ್ನಡಿಗರಿಂಗೆ ; ಘೋಷ ವಾಕ್ಯಕ್ಕೆ ಅಭ್ಯಾಸ, ಸಮರ ಮಾಡೆಕ್ಕಾದ ಸನ್ನಿವೇಶ ಇತ್ತೀಚೆಗೆ ಸೃಷ್ಟಿ ಅಪ್ಪದು.

 6. sheelalakshmi says:

  ಹೂಂ. ಕಾಸರಗೋಡಿಲ್ಲಿ ಕನ್ನಡಿಗರಿಂಗೆ ನಿತ್ಯವೂ ಸಮರಾಭ್ಯಾಸವೇ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *