ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

award ceremony 5.8.17ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ಟರ ಪ್ರಸಂಗ ರಚನೆಯ ಬಗ್ಗೆ ಸಮಗ್ರ ಮಾಹಿತಿಯ ಆನು ಕಳೆದ ವರ್ಷ ಬೈಲಿಲಿ ಪ್ರಕಟ ಮಾಡಿದ್ದೆ.[ಆಶುಕವಿ ವಾಸುದೇವ ಭಟ್ಟರಿಂಗೆ ಸಪ್ತತಿ ಸಂಭ್ರಮ]
ವಾಸುದೇವ ಭಟ್ಟರು ಬರೆದ ಯಕ್ಷ ಕುಸುಮ ಹೇಳುವ ನಾಕು ಪೌರಾಣಿಕ ಪ್ರಸಂಗಗಳ ಗೊಂಚಲಿಂಗೆ ೨೦೧೬ ರ ಪುಸ್ತಕ ಬಹುಮಾನವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯವು ಘೋಷಿಸಿದ್ದವು.ಆಗಸ್ಟ್ ೫ ರಂದು ಬಾಗಲಕೋಟೆಲಿ ಆದ ಸಮಾರಂಭಲ್ಲಿ ಅವಕ್ಕೆ ಈ ಪುರಸ್ಕಾರವ ಅಕಾಡೆಮಿಯವು ಕೊಟ್ಟು ಗೌರವಿಸಿದ್ದವು.
ಅನೇಕ ವರ್ಷಗಳ ಅವರ ಸಾಹಿತ್ಯ ಸೇವೆಯ ಸರಕಾರ ಗುರುತಿಸಿದ್ದು ಎಲ್ಲರಿಂಗೂ ಹೆಮ್ಮೆ ತಪ್ಪ ವಿಚಾರ.ಅವರ ಪ್ರಸಂಗಂಗಳ ಬಯಲಾಟವಾಗಿ ಆಡಿ,ಪ್ರೋತ್ಸಾಹಿಸೆಕ್ಕಾದ್ದು ಈಗ ಅಗತ್ಯವಾಗಿ ಆಯೆಕಾದ್ದದು.

ಗೋಪಾಲಣ್ಣ

   

You may also like...

2 Responses

  1. ಶೇಡಿಗುಮ್ಮೆ ವಾಸುದೇವ ಭಾವಂಗೆ ಹಾರ್ದಿಕ ಅಭಿನಂದನೆಗೊ. ಇದೇನೂ ಸಣ್ಣ ಸಾಧನೆ ಅಲ್ಲ. ಅವರ ಈ ಸನ್ಮಾನ ನಮ್ಮ ಕುಟುಂಬಕ್ಕೆ, ನಮ್ಮ ಬಯಲಿಂಗೆ, ನಮ್ಮ ಹವ್ಯಕ ಸಮುದಾಯಕ್ಕೆ, ನಮ್ಮ ಜಿಲ್ಲಗೆ,ಸಂದ ಗೌರವವೂ ಅಪ್ಪು.

  2. ಬೊಳುಂಬು ಗೋಪಾಲ says:

    ಅಭಿನಂದನೆಗೊ. ಹವ್ಯಕ ಸಮುದಾಯಕ್ಕೆ ಗೌರವ ತಪ್ಪ ವಿಷಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *