ಸುಭಾಷಿತ – ೧೦

December 11, 2016 ರ 9:23 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪದಾಭ್ಯಾಂ ನ ಸ್ಪೃಶೇದಗ್ನಿಂ ಗುರುಂ ಬ್ರಾಹ್ಮಣಮೇವ ಚ।

ನೈವ ಗಾಂ ಕುಮಾರೀಂ ಚ ನ ವೃದ್ಧಂ ನ ಶಿಶುಂ ತಥಾ।।

 

ಅನ್ವಯ:

ಅಗ್ನಿಂ ಗುರುಂ ಬ್ರಾಹ್ಮಣಂ ಚ ಏವ ಪದಾಭ್ಯಾಂ ನ ಸ್ಪೃಶೇತ್।

ಗಾಂ ನೈವ (ಪದಾಭ್ಯಾಂ ಸ್ಪೃಶೇತ್)।

ತಥಾ ನ ಕುಮಾರೀಂ ನ ವೃದ್ಧಂ ನ ಶಿಶುಂ ಪದಾಭ್ಯಾಂ ಸ್ಪೃಶೇತ್।।

 

ಭಾವಾರ್ಥ:

 

ಅಗ್ನಿ, ಗುರು, ಬ್ರಾಹ್ಮಣ, ಗೋವು, ಕುಮಾರಿ, ವೃದ್ಧ, ಶಿಶು ಇವಕ್ಕೆ ನಮ್ಮ ಕಾಲಿನ ಸ್ಪರ್ಶವೇ ಅಪ್ಪಲಾಗ.

ಆರನ್ನೂ ಕಾಲಿಂದ ಸ್ಪರ್ಶ ಮಾಡಲಾಗ. ಇವರಂತೂ ಆಗಲೇ ಆಗ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಬೊಳುಂಬು ಗೋಪಾಲ

    ಸರಿಯಾದ ಮಾತು. ಆರಿಂಗೂ ಕಾಲು ತಾಗುಸಲೇ ಆಗ. ಅಕಸ್ಮಾತ್ ತಾಗಿತ್ತು ಹೇಳಿರೆ ಎದೆ ಹಣೆ ಮುಟ್ಟಿ ನಮಸ್ಕಾರ ಮಾಡುತ್ತದುದೆ ಕ್ರಮ. ಆದರೆ ಈಗಾಣ ಮನುಷ್ಯರು ಬೇಕು ಬೇಕು ಹೇಳಿ ಮೆಟ್ಟಿಕ್ಕಿ “ಸೋರಿ” ಹೇಳುಗತ್ತೆ ! ಕಾಲ ಅಲ್ಲಿಗೆತ್ತಿದ್ದು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಶಾಂತತ್ತೆಅಜ್ಜಕಾನ ಭಾವಅಕ್ಷರ°ವಸಂತರಾಜ್ ಹಳೆಮನೆತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಬೋಸ ಬಾವಮಾಷ್ಟ್ರುಮಾವ°ಕೇಜಿಮಾವ°ಸಂಪಾದಕ°ಕೊಳಚ್ಚಿಪ್ಪು ಬಾವಡಾಮಹೇಶಣ್ಣಚೆನ್ನೈ ಬಾವ°ವಿನಯ ಶಂಕರ, ಚೆಕ್ಕೆಮನೆಕಜೆವಸಂತ°ಪೆಂಗಣ್ಣ°ಶರ್ಮಪ್ಪಚ್ಚಿಶ್ಯಾಮಣ್ಣಪೆರ್ಲದಣ್ಣಪುಣಚ ಡಾಕ್ಟ್ರುಸುಭಗದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುಬೊಳುಂಬು ಮಾವ°ಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ