ಸುಭಾಷಿತ ೧೨

December 17, 2016 ರ 8:50 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವನಾನಿ ದಹತೋ ವಹ್ನೇಃ ಸಖಾ ಭವತಿ ಮಾರುತಃ।

 

ಸ ಏವ ದೀಪನಾಶಾಯ ಕೃಶೇ ಕಸ್ಯಾಸ್ತಿ ಸೌಹೃದಮ್।।

 

ಅನ್ವಯ:

 

ವನಾನಿ ದಹತಃ ವಹ್ನೇಃ ಮಾರುತಃ ಸಖಾ ಭವತಿ

(ಕಿಂತು) ಸಃ ಏವ (ಮಾರುತಃ) ದೀಪನಾಶಾಯ (ಕಾರಣಃ ಭವತಿ)

ಕೃಶೇ ಸೌಹೃದಂ ಕಸ್ಯ ಅಸ್ಥಿ?

 

ಕಿಚ್ಚು ಬಲಾಢ್ಯನಾಗಿ ಕಾಡಿನ ಸುಡುವಗ ಗಾಳಿ ಅದರೊಟ್ಟಿಂಗೆ ಸೇರಿಗೊಂಡು ಇನ್ನೂ ಹೆಚ್ಚು ಹೊತ್ತುವ ಹಾಂಗೆ ಮಾಡ್ತು

 

ಆದರೆ ಅದೇ ಗಾಳಿ ದುರ್ಬಲವಾದ ದೀಪವ ನಂದುಸುತ್ತು

 

ಎಲ್ಲೋರೂ ಗೆಳೆತನ ಮಾಡುದು ಬಲಾಢ್ಯರೊಟ್ಟಿಂಗೆ ಮಾತ್ರ.

ಪಾಪದೋರೊಟ್ಟಿಂಗೆ ಗೆಳೆತನ ಆರಿಂಗೆ ಬೇಕು?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಶರ್ಮಪ್ಪಚ್ಚಿಪುಣಚ ಡಾಕ್ಟ್ರುಶೀಲಾಲಕ್ಷ್ಮೀ ಕಾಸರಗೋಡುಡಾಗುಟ್ರಕ್ಕ°ಶಾ...ರೀಪುಟ್ಟಬಾವ°ಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ಬಂಡಾಡಿ ಅಜ್ಜಿಅಜ್ಜಕಾನ ಭಾವಜಯಗೌರಿ ಅಕ್ಕ°ಚುಬ್ಬಣ್ಣಉಡುಪುಮೂಲೆ ಅಪ್ಪಚ್ಚಿಎರುಂಬು ಅಪ್ಪಚ್ಚಿವಿದ್ವಾನಣ್ಣಪುತ್ತೂರುಬಾವಪೆಂಗಣ್ಣ°ಸಂಪಾದಕ°ತೆಕ್ಕುಂಜ ಕುಮಾರ ಮಾವ°ಪೆರ್ಲದಣ್ಣವಾಣಿ ಚಿಕ್ಕಮ್ಮನೀರ್ಕಜೆ ಮಹೇಶವೇಣಿಯಕ್ಕ°ಅನು ಉಡುಪುಮೂಲೆಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ