ಸುಭಾಷಿತ – ೧೩

 

 

ತಾವದ್ಭಯಾದ್ಧಿ ಭೇತವ್ಯಂ ಯಾವದ್ಭಯಮನಾಗತಮ್।

ಆಗತಂ ತಂ ಭಯಂ ವೀಕ್ಷ್ಯ ಪ್ರಹರ್ತವ್ಯಮಭೀತವತ್।।

 

ಅನ್ವಯ:

 

ಯಾವತ್ ಭಯಮ್ ಅನಾಗತಂ ತಾವತ್ ಹಿ ಭಯಾತ್ ಭೇತವ್ಯಮ್

(ಯಾವತ್) ಭಯಮ್  ಆಗತಂ (ತಾವತ್) ತಂ ವೀಕ್ಷ್ಯ ಅಭೀತವತ್ ಪ್ರಹರ್ತವ್ಯಮ್

 

ಭಾವಾರ್ಥ:

 

ಕಷ್ಟಂಗೊ ಎದುರು ಬಪ್ಪವರೆಗೂ ಬಕ್ಕು ಹೇಳಿ ಅದಕ್ಕೆ ಹೆದರಿ ಕೂಪಲಕ್ಕು. ತೊಂದರೆ ಇಲ್ಲೆ.

ಆದರೆ ನಿಜವಾಗಿಯೂ ಕಷ್ಟ ಬಂದಪ್ಪಗ ಅದಕ್ಕೆ ಹೆದರದೆ ತಕ್ಕ ಪರಿಹಾರ ಮಾಡಿ ನಿವಾರಿಸಿಗೊಂಬವ ನಿಜವಾದ ಬುದ್ದಿವಂತ

ಪುಣಚ ಡಾಕ್ಟ್ರು

   

You may also like...

1 Response

  1. ಅದಪ್ಪು..ವಿದ್ವಾನ್ ನ ಬಿಭೇತಿ ಕದಾಚನ!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *