ಸುಭಾಷಿತ -೧೪

ಸಂಪತ್ಸು ಮಹತಾಂ ಚಿತ್ತಂ ಭವೇದುತ್ಪಲಕೋಮಲಮ್।

 

ಆಪತ್ಸು ಚ ಮಹಾಶೈಲಶಿಲಾಸಂಘಾತಕರ್ಕಶಮ್।।

 

ಅನ್ವಯ:

 

ಮಹತಾಂ ಚಿತ್ತಂ ಸಂಪತ್ಸು ಉತ್ಪಲಕೋಮಲಂ ಭವೇತ್।

ಆಪತ್ಸು (ಚ ತೇಷಾಂ ಚಿತ್ತಂ) ಮಹಾಶೈಲಶಿಲಾಸಂಘಾತಕರ್ಕಶಂ (ಭವೇತ್)।।

 

ಭಾವಾರ್ಥ:

 

ಸಂಪತ್ತು ಇಪ್ಪಗ ಮಹಾತ್ಮರ ಮನಸ್ಸು ಕಮಲದ ಹೂವಿನಷ್ಟು ಕೋಮಲವಾಗಿರ್ತು.

ಕಷ್ಟ ಬಂದರೆ ಅದೇ ಮನಸ್ಸು ದೊಡ್ಡ ಪರ್ವತಲ್ಲಿಪ್ಪ ಕಲ್ಲಿನ ರಾಶಿಯಷ್ಟು ಗಡಸು ಆವುತ್ತು.

ಪುಣಚ ಡಾಕ್ಟ್ರು

   

You may also like...

1 Response

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *