ಸುಭಾಷಿತ ೧೬

January 24, 2017 ರ 1:50 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್ ।

ಕಾಕಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ॥

 

ಅನ್ವಯ:

 

ಕಾಕಃ ಕಾಕಾನ್ ಆಹ್ವಯತೇ। ಯಾಚಕಃ ಯಾಚಕಾನ್ ನ ಆಹ್ವಯತೇ।।

(ತಸ್ಮಾತ್) ಕಾಕಯಾಚಕಯೋಃ ಮಧ್ಯೇ ಕಾಕಃ (ಏವ) ವರಮ್।ಯಾಚಕಃ ನ ವರಮ್।।

 

 

ಕೊಳಕು ತಿಂಬ ಕಾಕೆಯ ಎಲ್ಲೋರೂ ನಿಕೃಷ್ಟವಾಗಿ ಕಾಣ್ತವು.

ಆದರೆ ಅದರ ಹಂಚಿ ತಿಂಬ ಸ್ವಭಾವ ಮನುಷ್ಯರಿಂಗೊಂದು ಪಾಠ!

 

ಆಹಾರ ಕಂಡರೆ ಕಾಕೆ ತನ್ನ ಬಳಗವ ದಿನಿಗೇಳ್ತು. ಆದರೆ ಒಬ್ಬ ಭಿಕ್ಷುಕ ಇನ್ನೊಬ್ಬ ಭಿಕ್ಷುಕನ ದಿನಿಗೇಳ್ತಯಿಲ್ಲೆ.

ಹಾಂಗಾಗಿ ಕಾಕ (ಕಾಕೆ) ಮತ್ತು ಭಿಕ್ಷುಕ(ಯಾಚಕ) ರಲ್ಲಿ ಕಾಕೆಯೇ ಶ್ರೇಷ್ಠ.

ಭಿಕ್ಷುಕ(ಮನುಷ್ಯ)ಶ್ರೇಷ್ಠ ಅಲ್ಲ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಗೋಪಾಲಣ್ಣ
  S.K.Gopalakrishna Bhat

  ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆನೆಗೆಗಾರ°ಗೋಪಾಲಣ್ಣಅನುಶ್ರೀ ಬಂಡಾಡಿಶುದ್ದಿಕ್ಕಾರ°ಪುಣಚ ಡಾಕ್ಟ್ರುಬಟ್ಟಮಾವ°ಡೈಮಂಡು ಭಾವಸುಭಗದೊಡ್ಡಭಾವಮಾಲಕ್ಕ°ಶ್ರೀಅಕ್ಕ°ಅನಿತಾ ನರೇಶ್, ಮಂಚಿಚೂರಿಬೈಲು ದೀಪಕ್ಕಪವನಜಮಾವವಸಂತರಾಜ್ ಹಳೆಮನೆಕೇಜಿಮಾವ°ಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ಒಪ್ಪಕ್ಕವಿದ್ವಾನಣ್ಣಡಾಮಹೇಶಣ್ಣಪುತ್ತೂರುಬಾವಶೇಡಿಗುಮ್ಮೆ ಪುಳ್ಳಿಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ