ಸುಭಾಷಿತ ೧೭

March 6, 2017 ರ 8:05 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕರ್ತಾ ಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ।

ಪುಣ್ಯಕಾರ್ಯೇ ಪಾಪಕಾರ್ಯೇ ಚ ಚತ್ವಾರಃ ಸಮಭಾಗಿನಃ।।

 

ಪುಣ್ಯಕಾರ್ಯವೇ ಆಗಲಿ ಪಾಪಕಾರ್ಯವೇ ಆಗಲಿ

ಅದರ ಮಾಡುವವ, ಮಾಡ್ಸುವವ, ಮಾಡ್ಲೆ ಪ್ರೇರೇಪಿಸುವವ ಮತ್ತು ಮಾಡಿದ್ದರ ಅನುಮೋದಿಸಿ ಪ್ರೋತ್ಸಾಹಿಸುವವ ಇವು ನಾಲ್ಕು ಜನರೂ ಸಮಾನವಾಗಿ ಅದರ ಫಲ ಅನುಭವಿಸುತ್ತವು.

 

ಪುಣ್ಯ ಕಾರ್ಯಂಗಳ ಮಾಡೆಕ್ಕು, ಮಾಡ್ಸೆಕ್ಕು, ಪ್ರೇರೇಪಿಸಿ ಪ್ರೋತ್ಸಾಹ ಕೊಡೆಕ್ಕು.

 

ಪಾಪಕಾರ್ಯಂಗಳ ಮಾಡ್ಳೂ ಆಗ ಮಾಡ್ಸೂಲೂ ಆಗ.

ಮಾಡ್ಳೆ ಪ್ರೇರೇಪಿಸಿ ಪ್ರೋತ್ಸಾಹ ಕೊಡ್ಳೂ ಆಗ.

ಬದಲಾಗಿ ವಿರೋಧಿಸೆಕ್ಕು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಪುತ್ತೂರುಬಾವಶೇಡಿಗುಮ್ಮೆ ಪುಳ್ಳಿಸುಭಗಪುಣಚ ಡಾಕ್ಟ್ರುದೀಪಿಕಾಹಳೆಮನೆ ಅಣ್ಣಮುಳಿಯ ಭಾವಡಾಗುಟ್ರಕ್ಕ°ಗಣೇಶ ಮಾವ°ಎರುಂಬು ಅಪ್ಪಚ್ಚಿಚೂರಿಬೈಲು ದೀಪಕ್ಕಚೆನ್ನಬೆಟ್ಟಣ್ಣಅಡ್ಕತ್ತಿಮಾರುಮಾವ°ಪೆಂಗಣ್ಣ°ಒಪ್ಪಕ್ಕಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಗೋಪಾಲಣ್ಣಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ಅಕ್ಷರದಣ್ಣಪುಟ್ಟಬಾವ°ಸರ್ಪಮಲೆ ಮಾವ°ಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ