ಸುಭಾಷಿತ ೧೮

March 7, 2017 ರ 8:43 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅರ್ಥಾ ಗೃಹೇ ನಿವರ್ತಂತೇ ಶ್ಮಶಾನೇ ಮಿತ್ರಬಾಂಧವಾಃ।

ಸುಕೃತಂ ದುಷ್ಕೃತಂ ಚೈವ ಗಚ್ಛಂತಮನುಗಚ್ಛತಃ।।

 

ಅನ್ವಯ:

 

ಅರ್ಥಾಃ ಗೃಹೇ(ಏವ) ನಿವರ್ತಂತೇ।

ಮಿತ್ರಬಾಂಧವಾಃ ಶ್ಮಶಾನೇ (ಏವ) (ನಿವರ್ತಂತೇ)।

ಸುಕೃತಂ ದುಷ್ಕೃತಂ ಚ ಏವ ಗಚ್ಛಂತಂ ಅನುಗಚ್ಛತಃ।

 

 

ನಾವು ಹೊರ ಹೋಪಗ ನಾವು ಸಂಪಾದಿಸಿದ ಸಂಪತ್ತು ನಮ್ಮೊಟ್ಟಿಂಗೆ ಬತ್ತಿಲ್ಲೆ.

ಮನೆಲಿಯೋ ಬ್ಯಾಂಕಿಲಿಯೋ ಅಥವಾ ಇನ್ನೆಲ್ಯಾರು ಇರ್ತು ಅಥವಾ ನವಗೆ ಗೊಂತೇ ಇಲ್ಲದೆ ಬೇರೆವರೊಟ್ಟಿಂಗೆ ಹೋವ್ತು

 

ಬಂಧುಮಿತ್ರರು ನಾವು ಶ್ಮಶಾನ ಸೇರುವವರೆಗೆ ಮಾತ್ರ ಬಕ್ಕು

 

ಆದರೆ ನಾವು ಮಾಡಿದ ಪುಣ್ಯ ಪಾಪಂಗೊ ಮಾತ್ರ ಶಾಶ್ವತವಾಗಿ ನಮ್ಮೊಟ್ಟಿಂಗೇ ಬತ್ತು

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಮಾಷ್ಟ್ರುಮಾವ°ಮುಳಿಯ ಭಾವಸರ್ಪಮಲೆ ಮಾವ°ವೆಂಕಟ್ ಕೋಟೂರುದೊಡ್ಮನೆ ಭಾವದೀಪಿಕಾಬೊಳುಂಬು ಮಾವ°ವಿದ್ವಾನಣ್ಣಕಾವಿನಮೂಲೆ ಮಾಣಿರಾಜಣ್ಣವೇಣಿಯಕ್ಕ°ಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣಶರ್ಮಪ್ಪಚ್ಚಿಶ್ರೀಅಕ್ಕ°ಅನಿತಾ ನರೇಶ್, ಮಂಚಿವಿನಯ ಶಂಕರ, ಚೆಕ್ಕೆಮನೆಚೆನ್ನೈ ಬಾವ°ಗೋಪಾಲಣ್ಣಚೆನ್ನಬೆಟ್ಟಣ್ಣದೊಡ್ಡಮಾವ°ವೇಣೂರಣ್ಣಪುಣಚ ಡಾಕ್ಟ್ರುಡಾಮಹೇಶಣ್ಣಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ