ಸುಭಾಷಿತ ೨೦

 

 

ಸಂಪದಃ ಸ್ವಪ್ನಸ೦ಕಾಶಾಃ ಯೌವನ೦ ಕುಸುಮೋಪಮಮ್।

ವಿದ್ಯುಚ್ಚ೦ಚಲಮಾಯುಷ್ಯ೦ ತಸ್ಮಾತ್ ಜಾಗ್ರತ ಜಾಗ್ರತ।।

 

ಸ೦ಪತ್ತುಗೊ ಕನಸಿನ ಹಾಂಗೆ. ಈಗ ಇದ್ದರೆ ಇನ್ನೊಂದರಿ ಇಲ್ಲದೆ ಆವ್ತು.

 

ಯೌವನವೋ ಹೂವಿನ ಹಾಂಗೆ. ಅರಳಿಪ್ಪಗ ಚಂದ. ಒಂದರಿ ಬಾಡಿತ್ತೋ ಅಲ್ಲಿಗೆ ಮುಗುತ್ತು.

 

ಆಯುಷ್ಯವ೦ತೂ ಮಿ೦ಚಿನ೦ತೆ ಹಾಂಗೆ ಕ್ಷಣ ಕ್ಷಣಕ್ಕೂ ಕಳದೇ ಹೋವುತ್ತು.

 

ಹಾಂಗಾಗಿ ಸದಾ ಎಚ್ಚರವಿರಲಿ

ಪುಣಚ ಡಾಕ್ಟ್ರು

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *