ಸುಭಾಷಿತ ೨೧

ಸುಜನೋ ನ ಯಾತಿ ವೈರಂ ಪರಹಿತಬುದ್ಧಿರ್ವಿನಾಶಕಾಲೇsಪಿ।

ಛೇದೇsಪಿ ಚಂದನತರುಃ ಸುರಭಯತಿ ಮುಖಂ ಕುಠಾಸ್ಯ ।।

 

ಪರಹಿತವನ್ನೇ ಬಯಸುವ ಸಜ್ಜನರು ತಾವೇ ವಿನಾಶ ಆದರೂ ವೈರವ ಬಯಸುತ್ತವಿಲ್ಲೆ.

ಕೊಡಲಿ ಗಂಧದ ಮರವನ್ನೇ ಕಡುದರೂ ಆ ಮರ ಕೊಡಲಿಗೆ ಪರಿಮಳ ಕೊಡ್ತೇ ಹೊರತು ಅದರ ನಾಶವ ಬಯಸುತ್ತಿಲ್ಲೆ.

ಪುಣಚ ಡಾಕ್ಟ್ರು

   

You may also like...

1 Response

  1. S K GOPALAKRISHNA BHAT says:

    olledu

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *