ಸುಭಾಷಿತ – ೨೨

ವಿಪದಿ ಧೈರ್ಯಮಥಾಭ್ಯುದಯೇ ಕ್ಷಮಾ।

ಸದಸಿ ವಾಕ್ಪಟುತಾ ಯುಧಿ ವಿಕ್ರಮಃ।।

ಯಶಸಿ ಚಾಭಿರುಚಿರ್ವ್ಯಸನಂ ಶ್ರುತೌ।

ಪ್ರಕೃತಿಸಿದ್ಧಮಿದಂ ಹಿ ಮಹಾತ್ಮನಾಮ್।।

 

 

ಪದವಿಭಾಗ:

ವಿಪದಿ ಧೈರ್ಯಮ್ ಅಥ ಅಭ್ಯುದಯೇ ಕ್ಷಮಾ ಸದಸಿ ವಾಕ್ಪಟುತಾ ಯುಧಿ ವಿಕ್ರಮಃ।

ಯಶಸಿ ಚ ಅಭಿರುಚಿಃ ವ್ಯಸನಂ ಶ್ರುತೌ ಪ್ರಕೃತಿಸಿದ್ಧಮ್ ಇದಂ ಹಿ ಮಹಾತ್ಮನಾಮ್।।

 

ಅನ್ವಯ:

ವಿಪದಿ ಧೈರ್ಯಮ್, ಅಥ ಅಭ್ಯುದಯೇ ಕ್ಷಮಾ, ಸದಸಿ ವಾಕ್ಪಟುತಾ, ಯುಧಿ ವಿಕ್ರಮಃ, ಯಶಸಿ ಅಭಿರುಚಿಃ, ಶ್ರುತೌ ವ್ಯಸನಮ್ ಇದಂ(ಏತೇ ಗುಣಾಃ) ಮಹಾತ್ಮನಾಂ ಪ್ರಕೃತಿಸಿದ್ಧಮ್।।

 

ತಾತ್ಪರ್ಯ:

ಕಷ್ಟ ಬಂದರೆ ಹೆದರದೆ ಎದುರುಸುದು, ಅಭಿವೃದ್ಧಿ ಆದಪ್ಪಗ ಸಹನಶೀಲನಾಗಿಪ್ಪದು, ಸಭೆಲಿ ನಿರರ್ಗಳವಾಗಿ ಮಾತಾಡುದು, ವಿರೋಧಿಗಳೆದುರು ಪರಾಕ್ರಮ, ಸತ್ಕೀರ್ತಿ ಗಳಿಸುವ ಆಕಾಂಕ್ಷೆ, ಶಾಸ್ತ್ರಾಧ್ಯಯನಲ್ಲಿ ನಿರಂತರ ಪರಿಶ್ರಮ ಈ ಪ್ರತಿಯೊಂದೂ ಗುಣವೂ ಮಹಾತ್ಮರಲ್ಲಿ ಸ್ವಭಾವತಃ ಸಹಜವಾಗಿಯೇ ಇರ್ತು.

ಪುಣಚ ಡಾಕ್ಟ್ರು

   

You may also like...

1 Response

  1. S.K.Gopalakrishna Bhat says:

    ಒಳ್ಳೆದಿದ್ದು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *