ಸುಭಾಷಿತ -೨೩

April 27, 2017 ರ 7:55 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಯಮಿಹ ಪರಿತುಷ್ಟಾ ವಲ್ಕಲೈಸ್ತ್ವಂ ದುಕೂಲೈಃ।

ಸಮ ಇಹ ಪರಿತೋಷೋ ನಿರ್ವಿಶೇಷೋ ವಿಶೇಷಃ।।

ಸ ಹಿ ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ।

ಮನಸಿ ಚ ಪರಿತುಷ್ಟೇ ಕೋsರ್ಥವಾನ್ ಕೋ ದರಿದ್ರಃ।।

(ವೈರಾಗ್ಯ ಶತಕ)

 

ಅನ್ವಯ:

ವಯಮ್ ಇಹ ವಲ್ಕಲೈಃ ಪರಿತುಷ್ಟಾಃ।

ತ್ವಂ ದುಕೂಲೈಃ (ಪರಿತುಷ್ಟಃ)।

ಇಹ ಪರಿತೋಷಃ ಸಮಃ।ವಿಶೇಷಃ ನಿರ್ವಿಶೇಷಃ।

ಯಸ್ಯ ತೃಷ್ಣಾ ವಿಶಾಲಾ ಸಃ ಹಿ ದರಿದ್ರಃ ಭವತು।

ಮನಸಿ ಪರಿತುಷ್ಟೇ (ಸತಿ) ಕಃ ಅರ್ಥವಾನ್? ಕಃ ದರಿದ್ರಃ?

 

ಭಾವಾರ್ಥ:

ಒಬ್ಬ ಸನ್ಯಾಸಿ ಶ್ರೀಮಂತನತ್ತರೆ ಹೇಳಿದಡ:

ಎಂಗಗೆ ನಾರುಬಟ್ಟೆಲಿ ಸಂತೋಷ ಇದ್ದು, ನಿನಗೆ ರೇಷ್ಮೆ ಬಟ್ಟೆಲಿ ಸಂತೋಷ ಸಿಕ್ಕುತ್ತು.

ಆದರೆ ನೋಡು ನಿನಗೆ ಸಿಕ್ಕಿದ ಸಂತೋಷಕ್ಕೂ ಎಂಗಗೆ ಸಿಕ್ಕಿದ ಸಂತೋಷಕ್ಕೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲೆ!!

 

ಆರಿಂಗೆ ಅತಿಯಾದ ಆಸೆ ಇದ್ದೋ ಅವ ದರಿದ್ರನೇ ಸರಿ.

ಮನಸ್ಸಿಲಿ ಸಂತೃಪ್ತಿ ಇದ್ದರೆ ಆರು ಬಡವನೂ ಅಲ್ಲ ಆರು ಶ್ರೀಮಂತನೂ ಅಲ್ಲ.

 

ಸಂತೃಪ್ತಿ ಇಪ್ಪ ಬಡವನೂ ಶ್ರೀಮಂತನೇ! ಸಂತೃಪ್ತಿ ಇಲ್ಲದ ಶ್ರೀಮಂತನೂ ಬಡವನೇ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಪ್ರಸನ್ನಾ ವಿ ಚೆಕ್ಕೆಮನೆ

  ನಿಜ.ಮನಸಿನ ಸಂತೃಪ್ತಿ ಮುಖ್ಯ.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸಂತೃಪ್ತಿ ಇಪ್ಪ ಬಡವನೂ ಶ್ರೀಮಂತನೇ! ಸಂತೃಪ್ತಿ ಇಲ್ಲದ ಶ್ರೀಮಂತನೂ ಬಡವನೇ.
  ಒಳ್ಳೆ ಶುಭಾಷಿತ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಗೋಪಾಲ

  ಒಳ್ಳೆ ಮಾತುಗೊ. ಮನಸ್ಸಿಲ್ಲೇ ಎಲ್ಲವುದೆ ಇಪ್ಪದು.

  [Reply]

  VA:F [1.9.22_1171]
  Rating: 0 (from 0 votes)
 4. ಪುಣಚ ಡಾಕ್ಟ್ರು

  ಬರದು ಅನುಭವ ಇಲ್ಲದ್ದ ಎನಗೆ ನಿಂಗಳೆಲ್ಲರ ಪ್ರೋತ್ಸಾಹ ಉಮೇದು ಕೊಡ್ತು
  ಎಲ್ಲೋರಿಂಗೂ ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣವಸಂತರಾಜ್ ಹಳೆಮನೆಮುಳಿಯ ಭಾವಅನುಶ್ರೀ ಬಂಡಾಡಿಶ್ಯಾಮಣ್ಣಡೈಮಂಡು ಭಾವಕಳಾಯಿ ಗೀತತ್ತೆಶಾ...ರೀಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಉಡುಪುಮೂಲೆ ಅಪ್ಪಚ್ಚಿvreddhiನೆಗೆಗಾರ°ಡಾಗುಟ್ರಕ್ಕ°ವೆಂಕಟ್ ಕೋಟೂರುದೊಡ್ಡಭಾವಕೊಳಚ್ಚಿಪ್ಪು ಬಾವಪೆಂಗಣ್ಣ°ವೇಣೂರಣ್ಣವಿನಯ ಶಂಕರ, ಚೆಕ್ಕೆಮನೆವಿಜಯತ್ತೆಚೆನ್ನಬೆಟ್ಟಣ್ಣದೀಪಿಕಾದೊಡ್ಡಮಾವ°ಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ