ಸುಭಾಷಿತ – ೨೭

May 27, 2017 ರ 9:37 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವ್ಯಾಲಾಶ್ರಯಾಪಿ ವಿಫಲಾಪಿ ಸಕಂಟಕಾಪಿ।

ವಕ್ರಾಪಿ ಪಂಕಿಲಭವಾಪಿ ದುರಾಸದಾsಪಿ।।

ಗಂಧೇನ ಬಂಧುರಿಹ ಕೇತಕಪುಷ್ಪವಲ್ಲೀ।

ಏಕೋ ಗುಣಃ ಖಲು ನಿಹಂತಿ ಸಮಸ್ತದೋಷಾನ್।।

 

ಪದಚ್ಛೇದ:

ವ್ಯಾಲಾಶ್ರಯಾ ಅಪಿ ವಿಫಲಾ ಅಪಿ ಸಕಂಟಕಾ ಅಪಿ।

ವಕ್ರಾ ಅಪಿ ಪಂಕಿಲಭವಾ ಅಪಿ ದುರಾಸದಾ ಅಪಿ।।

ಗಂಧೇನ ಬಂಧುಃ ಇಹ ಕೇತಕಪುಷ್ಪವಲ್ಲೀ।

ಏಕಃ ಗುಣಃ ಖಲು ನಿಹಂತಿ ಸಮಸ್ತದೋಷಾನ್।।

 

ಅನ್ವಯ:

ಕೇತಕಪುಷ್ಪವಲ್ಲೀ ವ್ಯಾಲಾಶ್ರಯಾ ಅಪಿ ವಿಫಲಾ ಅಪಿ ಸಕಂಟಕಾ ಅಪಿ ವಕ್ರಾ ಅಪಿ ಪಂಕಿಲಭವಾ ಅಪಿ ದುರಾಸದಾ ಅಪಿ ಇಹ (ಸ್ವ)ಗಂಧೇನ (ಸರ್ವೇಷಾಂ) ಬಂಧುಃ (ಅಸ್ತಿ)

ಏಕಃ (ಸದ್)ಗುಣಃ ಸಮಸ್ತದೋಷಾನ್ ನಿಹಂತಿ

 

ಪದ-ಅರ್ಥ:

ವ್ಯಾಲಾಶ್ರಯಾ = ಹಾವುಗೊಕ್ಕೆ ಆಶ್ರಯ ಕೊಡುವ

ವಿಫಲಾ = ಹಣ್ಣು ಇಲ್ಲದ(ಫಲರಹಿತ)

ಸಕಂಟಕಾ = ಮುಳ್ಳುಗಳಿಂದ ಕೂಡಿದ

ವಕ್ರಾ = ಡೊಂಕು ಡೊಂಕಾದ

ಪಂಕಿಲಭವಾ = ಕೆಸರಿಪ್ಪ ಜಾಗೆಲಿ ಹುಟ್ಟಿದ್ದು

ದುರಾಸದಾ = ಸುಲಭಲ್ಲಿ ಸಿಕ್ಕದ್ದದು

ಕೇತಕಪುಷ್ಪವಲ್ಲೀ = ಕೇದಗೆ ಗಿಡ

ಗಂಧೇನ ಬಂಧುಃ = ಪರಿಮಳದ ಕಾರಣ ಬಂಧು

ಏಕಃ ಗುಣಃ = ಒಂದೇ ಒಂದು ಒಳ್ಳೆಯ ಗುಣ

ಸಮಸ್ತದೋಷಾನ್ ನಿಹಂತಿ = ಎಲ್ಲಾ ದೋಷಂಗಳ ನಾಶ ಮಾಡ್ತು

 

ಭಾವಾರ್ಥ:

 

ಕೇದಗೆ ಬಲ್ಲೆಲಿ ಹಾವುಗೊ ಇರ್ತು. ತಿಂಬಲೆಡಿವ ಹಾಂಗಿಪ್ಪ ಹಣ್ಣೂ ಅದರಲ್ಲಿಲ್ಲೆ. ಮುಳ್ಳುಗಳಂದ ಕೂಡಿ ಹತ್ತರೆ ಹೋಪಲೂ ಕಷ್ಟ. ಡೊಂಕು ಡೊಂಕಾದ ಗೆಡುಗೊ ಬಲ್ಲೆ ಬೆಳದು ನೋಡ್ಲೂ ಚೆಂದ ಇಲ್ಲೆ. ಕೆಸರಟೆ ಜಾಗೆಲಿ ಬೆಳವದು. ಕೇದಗೆ ಹೂಗಿನ ಕೊಯ್ವದೂ ಕಷ್ಟ.

 

ಇಷ್ಟೆಲ್ಲಾ ದೋಷಂಗೊ ಇದ್ದರೂ ಕೇದಗೆಯ ಒಂದೇ ಒಂದು ಗುಣ ಅದರ ಪರಿಮ್ಮಳ.

ಆರನ್ನೂ ಆಕರ್ಷಿಸುವ ಆ ಗುಣ ಎಲ್ಲಾ ದೋಷಂಗಳ ಮುಚ್ಚುತ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ತುಂಬಾ ಅರ್ಥಗರ್ಭಿತ ಸುಭಾಷಿತ

  [Reply]

  VA:F [1.9.22_1171]
  Rating: 0 (from 0 votes)
 2. ಪಟ್ಟಾಜೆ ಶಂಕರ ಭಟ್

  ಹೀಂಗಿಪ್ಪ ಸುಭಾಷಿತಂಗೊ ನಿತ್ಯ ನೂತನ.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಒಂದು ಅರ್ಥಪೂರ್ಣ ಸುಭಾಷಿತ.ಸಕಾರಾತ್ಮಕ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಅನುಶ್ರೀ ಬಂಡಾಡಿವಾಣಿ ಚಿಕ್ಕಮ್ಮಶ್ಯಾಮಣ್ಣಯೇನಂಕೂಡ್ಳು ಅಣ್ಣವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿಒಪ್ಪಕ್ಕಚೂರಿಬೈಲು ದೀಪಕ್ಕಶುದ್ದಿಕ್ಕಾರ°ಬೋಸ ಬಾವವಸಂತರಾಜ್ ಹಳೆಮನೆರಾಜಣ್ಣಕೊಳಚ್ಚಿಪ್ಪು ಬಾವಸಂಪಾದಕ°ದೊಡ್ಮನೆ ಭಾವಮಾಲಕ್ಕ°ಅನು ಉಡುಪುಮೂಲೆಪೆಂಗಣ್ಣ°ಚುಬ್ಬಣ್ಣಕೆದೂರು ಡಾಕ್ಟ್ರುಬಾವ°vreddhiಮುಳಿಯ ಭಾವಅಜ್ಜಕಾನ ಭಾವಪವನಜಮಾವಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ