ಸುಭಾಷಿತ – ೩೦

June 27, 2017 ರ 8:03 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗಚ್ಛತ್ಪಿಪೀಲಿಕಾ ಯಾತಿ ಯೋಜನಾನಾಂ ಶತಾನ್ಯಪಿ।

ಅಗಚ್ಛನ್ ವೈನತೇಯೋsಪಿ ಪದಮೇಕಂ ನ ಗಚ್ಛತಿ।।

 

ಪದಚ್ಛೇದ:

ಗಚ್ಛತ್ಪಿಪೀಲಿಕಾ ಯಾತಿ ಯೋಜನಾನಾಂ ಶತಾನಿ ಅಪಿ।

ಅಗಚ್ಛನ್ ವೈನತೇಯಃ ಅಪಿ ಪದಂ ಏಕಂ ನ ಗಚ್ಛತಿ।।

 

ಅನ್ವಯ / ಪ್ರತಿಪದಾರ್ಥ:

ಗಚ್ಛತ್ಪಿಪೀಲಿಕಾ (ಗಚ್ಛತೀ ಪಿಪೀಲಿಕಾ= ಹೋವ್ತಾ ಇಪ್ಪ ಎರುಗು)

ಯೋಜನಾನಾಂ ಶತಾನಿ ಅಪಿ (ನೂರಾರು ಯೋಜನ ದೂರದ ವರೆಗೂ ಕೂಡಾ) ಯಾತಿ(ತಲುಪುಗು).

ವೈನತೇಯಃ ಅಪಿ(ಗರುಡನೇ ಆದರೂ) ಅಗಚ್ಛನ್ (ಹೋಗದೆ ಸುಮ್ಮನೆ ಕೂದರೆ) ಏಕಂ ಪದಂ ಅಪಿ(ಒಂದೇ ಒಂದು ಹಜೆ ಕೂಡಾ) ನ ಗಚ್ಛತಿ (ಮುಂದೆ ಹೋಗ)

 

ಭಾವಾರ್ಥ:

 

ಸಾಧಿಸಿದರೆ ಸಬ್ಬಲುದೇ ನುಂಗುಲೆಡಿ ಹೇಳಿ ಗಾದೆ

ರಜರಜವೇ ಮಾಡಿಗೊಂಡು ಹೋದರೆ ಯಾವ ಕೆಲಸವನ್ನೂ ನಿಧಾನವಾಗಿ ಪೂರೈಸುಲೆಡಿಗು. ಸುಮ್ಮನೆ ಕೂದರೆ ಎಂಥ ಸಮರ್ಥನಾದರೂ ಕೆಲಸ ಸಾಗ.

ಒಂದು ಎರುಗು ನಿಧಾನವಾಗಿ ಆದರೂ ಹೋವ್ತಾ ಇದ್ದರೆ ಕೆಲವು ದಿನಲ್ಲಿ ಮೈಲುಗಟ್ಲೆ ದೂರ ತಲ್ಪುಗು.

ಸುಮ್ಮನೆ ಕೂದರೆ ಮನೋವೇಗಲ್ಲಿ ಹೋಪ ಗರುಡನೇ ಆದರೂ ಕೂದಲ್ಲಿಯೇ ಬಾಕಿ ಅಕ್ಕಷ್ಟೆ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆದಿದ್ದು

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಯಾವುದೇ ಕಾರ್ಯ ತೊಡಗದ್ದೇ ಮುಂದೆ ಹೋಗ.
  ಒಳ್ಳೆ ಶುಭಾಷಿತ

  [Reply]

  VA:F [1.9.22_1171]
  Rating: 0 (from 0 votes)
 3. ಪುಣಚ ಡಾಕ್ಟರೇ, ರುಚಿಕರವಾದ ಪಾಯಸವ ಬಳುಸುವವ ಸಾಧಾರಣ ಡ್ರೆಸ್ ಲ್ಲಿ ಇದ್ದರೂ ಪಾಯಸವ ಸ್ವೀಕರಿಸುವ ಹಾಂಗೆ ನಿಂಗಳ ಲೇಖನದ ವಿಷಯವ ಸ್ವೀಕರುಸುತ್ತಿಯೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಸಂಪಾದಕ°ವೇಣೂರಣ್ಣಸುವರ್ಣಿನೀ ಕೊಣಲೆಶ್ಯಾಮಣ್ಣವೆಂಕಟ್ ಕೋಟೂರುಚೆನ್ನಬೆಟ್ಟಣ್ಣಚುಬ್ಬಣ್ಣಅನು ಉಡುಪುಮೂಲೆಅಕ್ಷರದಣ್ಣಡಾಮಹೇಶಣ್ಣಬಂಡಾಡಿ ಅಜ್ಜಿನೀರ್ಕಜೆ ಮಹೇಶವಿದ್ವಾನಣ್ಣಪಟಿಕಲ್ಲಪ್ಪಚ್ಚಿವಸಂತರಾಜ್ ಹಳೆಮನೆಪುತ್ತೂರಿನ ಪುಟ್ಟಕ್ಕನೆಗೆಗಾರ°ಶುದ್ದಿಕ್ಕಾರ°ಕೇಜಿಮಾವ°ಕೊಳಚ್ಚಿಪ್ಪು ಬಾವಮುಳಿಯ ಭಾವಒಪ್ಪಕ್ಕವಾಣಿ ಚಿಕ್ಕಮ್ಮವೇಣಿಯಕ್ಕ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ