ಸುಭಾಷಿತ – ೩೨

July 31, 2017 ರ 3:12 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 ಪದಸ್ಥಿತಸ್ಯ ಪದ್ಮಸ್ಯ ಮಿತ್ರೇ ವರುಣಭಾಸ್ಕರೌ।

 

ಪದಚ್ಯುತಸ್ಯ ತಸ್ಯೈವ ಕ್ಲೇಶದಾಹಕರಾವುಭೌ।।

 

 

ಪದಚ್ಛೇದ:

ಪದಸ್ಥಿತಸ್ಯ ಪದ್ಮಸ್ಯ ಮಿತ್ರೇ ವರುಣಭಾಸ್ಕರೌ।

ಪದಚ್ಯುತಸ್ಯ ತಸ್ಯ ಏವ ಕ್ಲೇಶದಾಹಕರೌ ಉಭೌ।।

 

ಅನ್ವಯಾರ್ಥ:

 

ಪದಸ್ಥಿತಸ್ಯ(ತನ್ನ ಸ್ಥಾನ/ಪದವಿಯಲ್ಲಿ ಇಪ್ಪ) ಪದ್ಮಸ್ಯ(ತಾವರೆಗೆ) ವರುಣಭಾಸ್ಕರೌ (ನೀರೂ ಸೂರ್ಯನೂ) ಮಿತ್ರೇ(ಇಬ್ಬರೂ ಗೆಳೆಯರು)

ಪದಚ್ಯುತಸ್ಯ ತಸ್ಯ ಏವ (ಸ್ಥಾನವ ಕಳಕ್ಕೊಂಡ ಅದೇ ತಾವರೆಗೆ) ವರುಣಭಾಸ್ಕರೌ ಉಭೌ(ಅದೇ ನೀರು ಮತ್ತು ಸೂರ್ಯ ಇಬ್ಬರೂ) ಕ್ಲೇಶದಾಹಕರೌ (ಕಷ್ಟವನ್ನೂ ಉರಿಯನ್ನೂ ಕೊಡ್ತವು)

 

ಜೀವನಲ್ಲಿ ಶತ್ರು ಮಿತ್ರ ಉದಾಸೀನ ಇವು ಮೂರೂ ಶಾಶ್ವತ ಏನೂ ಅಲ್ಲ. ಇಂದು ಮಿತ್ರನಾದವ ನಾಳೆ ಶತ್ರುಪಕ್ಷ ಸೇರುಗು. ಮತ್ತೊಬ್ಬ ಶತ್ರುವೇ ನಮ್ಮ ಸಹಾಯಕ್ಕೆ ಬಪ್ಪಲೂ ಸಾಕು. ಇಂದ್ರಾಣ ಗೆಳೆಯ ನಾಳೆ ಗುರ್ತವೇ ಇಲ್ಲದೋನ ಹಾಂಗೆ ಹೋಪಲೂ ಸಾಕು.

ರಾಜಕೀಯಲ್ಲಿ ಅಂತೂ ಇದು ನೂರಕ್ಕೆ ನೂರಹತ್ತರಷ್ಟು ಸತ್ಯ. ಸ್ಥಾನ/ಪದವಿ ಇಪ್ಪಗ ಮಿತ್ರನಾದವಂಗೆ ಸ್ಥಾನ ಕಳಕ್ಕೊಂಡ ಕೂಡ್ಲೇ ಗುರ್ತವೇ ಇರ. ಅಥವಾ ಅವನೇ ಶತ್ರುವಾಗಿ ಮುಂದೆಂದೂ ಮೇಲೆ ಬಾರದ್ದ ಹಾಂಗ ಮಾಡುಗು.

ತಾವರೆ ಹೂಗು ಗೆಡುವಿಲೇ ಇಪ್ಪಗ ನೀರು ಅದಕ್ಕೆ ಆಧಾರವಾಗಿರ್ತು. ತಾವರೆ ಹೂ ಗಿಡವ ಬಿಟ್ಟರೆ ಅದೇ ನೀರು ಹೂವಿನ ಕೊಳೆಶುತ್ತು.

ಗೆಡುವಿಲಿಪ್ಪಗ ಅರಳುಸುವ ಸೂರ್ಯ ಗೆಡುವಿನ ಬಿಟ್ಟ ಕೂಡ್ಲೇ ಅದರ ಒಣಗುಸುತ್ತ.

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಪುಣಚ ಡಾಕ್ಟರೇ, ಆನು ಮದಲೇ ಹೇದ ಹಾಂಗೆ ಈ ಕಬ್ಬಿಣ ದ ಕಡ್ಳಗೆ ಹೆಚ್ಚು ಅಭಿಪ್ರಾಯ ಬಾರ.ಆದರೂ ಇದು ಆಮೃತದಂತೆ ಡಾಕ್ಟರ್ ರೇ. ಧನ್ಯವಾದಗಳು ಸರ್.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಯಾವ ಮಿತೃತ್ವವೂ ಶಾಶ್ವತ ಅಲ್ಲ ಹೇಳಿ ತಿಳ್ಕೊಂಡು ನಮ್ಮ ನಮ್ಮ ಜಾಗ್ರತೆಲಿ ನಾವಿರೆಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ರಾಜಣ್ಣಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ಕಳಾಯಿ ಗೀತತ್ತೆಸುಭಗಶ್ಯಾಮಣ್ಣಬೋಸ ಬಾವಚೆನ್ನಬೆಟ್ಟಣ್ಣಕಜೆವಸಂತ°ದೊಡ್ಮನೆ ಭಾವvreddhiಜಯಶ್ರೀ ನೀರಮೂಲೆಪೆರ್ಲದಣ್ಣಮಂಗ್ಳೂರ ಮಾಣಿನೆಗೆಗಾರ°ಚೆನ್ನೈ ಬಾವ°ವೇಣೂರಣ್ಣದೊಡ್ಡಭಾವನೀರ್ಕಜೆ ಮಹೇಶಪ್ರಕಾಶಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಶ್ರೀಅಕ್ಕ°ಶಾ...ರೀಪೆಂಗಣ್ಣ°ಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ