ಸುಭಾಷಿತ – ೩೩

August 4, 2017 ರ 7:40 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು |

ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಚ್ಛಮ್ ||

ಅದೈವ ವಾ ಮರಣಮಸ್ತು ಯುಗಾಂತರೇ ವಾ |

ನ್ಯಾಯ್ಯಾತ್ ಪಥ: ಪ್ರವಿಚಲಂತಿ ಪದಂ ನ ಧೀರಾಃ ||

 

ಪದಚ್ಛೇದ:

 

ನಿಂದಂತು ನೀತಿನಿಪುಣಾಃ ಯದಿ ವಾ ಸ್ತುವಂತು

ಲಕ್ಷ್ಮೀ ಸಮಾವಿಶತು ಗಚ್ಛತು ವಾ ಯಥೇಚ್ಛಮ್

ಅದ್ಯ ಏವ ವಾ ಮರಣಂ ಅಸ್ತು ಯುಗಾಂತರೇ ವಾ

ನ್ಯಾಯ್ಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ

 

ಅನ್ವಯ:

ನೀತಿನಿಪುಣಾಃ ಯದಿ ನಿಂದಂತು ವಾ ಸ್ತುವಂತು, ಲಕ್ಷ್ಮೀ ಸಮಾವಿಶತು ವಾ ಯಥೇಚ್ಛಮ್ ಗಚ್ಛತು, ಮರಣಂ ಅದ್ಯ ಏವ ಅಸ್ತು ವಾ ಯುಗಾಂತರೇ ಅಸ್ತು,

ಧೀರಾಃ ನ್ಯಾಯ್ಯಾತ್ ಪಥಃ ಪದಂ ಅಪಿ ನ ಪ್ರವಿಚಲಂತಿ

 

 

ಭಾವಾರ್ಥ:

 

ನೀತಿಶಾಸ್ತ್ರ ಬಲ್ಲೋರು ಬೈದರೂ ಹೊಗಳಿದರೂ, ಎಷ್ಟೇ ಸಂಪತ್ತು ಬಂದರೂ ಎಷ್ಟೇ ಸಂಪತ್ತು ಹೋದರೂ, ಇಂದೇ ಸಾವ ಪರಿಸ್ಥಿತಿ ಬಂದರೂ ಯುಗಾಂತರವರೆಗೂ ಚಿರಂಜೀವಿಯಾಗಿ ಬದುಕುವ ಅವಕಾಶ ಸಿಕ್ಕಿದರೂ ಧೀರರಾದ ಜನ ನ್ಯಾಯಮಾರ್ಗವ ಬಿಟ್ಟು ಒಂದು ಹೆಜ್ಜೆಯೂ ಹೋಗವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನ್ಯಾಯಕ್ಕೆ ಯಾವಗಲೂ ಜಯವೇ. ಅದರ ದಾರಿ ಅನುಸರಿಸಿದರೆ ನವಗೆ ಕ್ಶೇಮ

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ನಿಜವಾದ ಧೈರ್ಯ ಹೇಳಿದರೆ ಅದುವೇ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಪುಟ್ಟಬಾವ°ವೇಣೂರಣ್ಣಶಾಂತತ್ತೆಶೇಡಿಗುಮ್ಮೆ ಪುಳ್ಳಿಮಾಲಕ್ಕ°ಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಬಟ್ಟಮಾವ°ಅನಿತಾ ನರೇಶ್, ಮಂಚಿಉಡುಪುಮೂಲೆ ಅಪ್ಪಚ್ಚಿಚೆನ್ನೈ ಬಾವ°ದೇವಸ್ಯ ಮಾಣಿಬೊಳುಂಬು ಮಾವ°ವೇಣಿಯಕ್ಕ°ಪೆರ್ಲದಣ್ಣಜಯಶ್ರೀ ನೀರಮೂಲೆಮುಳಿಯ ಭಾವಮಾಷ್ಟ್ರುಮಾವ°ಚುಬ್ಬಣ್ಣಚೂರಿಬೈಲು ದೀಪಕ್ಕಒಪ್ಪಕ್ಕಡಾಮಹೇಶಣ್ಣಸುವರ್ಣಿನೀ ಕೊಣಲೆಶ್ರೀಅಕ್ಕ°ಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ