ಸುಭಾಷಿತ – ೩೫

August 19, 2017 ರ 12:28 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಂಗ್ರಹೈಕಪರಃ ಪ್ರಾಯಃ ಸಮುದ್ರೋsಸ್ತಿ ರಸಾತಲೇ।
ದಾತಾರಂ ಜಲದಂ ಪಶ್ಯ ಗರ್ಜಂತಂ ಭುವನೋಪರಿ।।

ಅನ್ವಯ:
ಪ್ರಾಯಃ ಸಂಗ್ರಹೈಕಪರಃ ಸಮುದ್ರಃ ರಸಾತಲೇ ಅಸ್ತಿ ।

ದಾತಾರಂ ಜಲದಂ ಭುವನೋಪರಿ ಗರ್ಜಂತಂ ಪಶ್ಯ ।।
ಭಾವಾರ್ಥ:

ಕಟ್ಟಿ ಮಡುವವಂದ ಕೊಡುವವ ಯಾವಗಳೂ ಮೇಲೆ. ಕೊಡುವವನ ಕೈ ಮೇಲೆ ತೆಕ್ಕೊಂಬವನ ಕೈ ಕೆಳ. ಭೋಗಿಗಿಂತ ತ್ಯಾಗಿ ಮೇಲು.

ಸಮುದ್ರ ಯಾವಾಗಲೂ ನೀರಿನ ಸಂಗ್ರಹ ಮಾತ್ರ ಮಾಡುದು. ಆರಿಂಗೂ ಕೊಡುವ ಪ್ರಶ್ನೆಯೇ ಇಲ್ಲೆ

ಒಂದು ವೇಳೆ ಕೊಟ್ಟರೂ ಕುಡಿವಲೆ ಆರಿಂಗೂ ಎಡಿಯ. ಹಾಂಗಾಗಿ ಅದರ ಸ್ಥಾನ ಯಾವಾಗಲೂ ಭೂಮಟ್ಟಂದ ಕೆಳ.

ಮೋಡ ಮಳೆ ಸುರಿಸಿ ಭೂಮಿಗೆ ನೀರು ಕೊಡ್ತು.
ಜಲದಾನಿ ಅದು. ಗರ್ಜನೆ ಮಾಡಿಗೊಂಡು ಯಾವಾಗಲೂ ಭೂಮಿಂದ ಮೇಲೆಯೇ ಇರ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಪುಣ್ಚ ಡಾಕ್ಟರೇ, ಆನು ಮದಲೇ ಹೇದ ಹಾಂಗೆ ಈ ಕಬ್ಬಿಣದ ಕಡ್ಳಗೆ ವಿಶೇಷ ಅಭಿಪ್ರಾಯವ ಅಪೇಕ್ಷೆ ಮಾಡೇಡಿ.ಅಮೃತದ ಹಾಂಗೆ ಇಪ್ಪ ಈ ವಾಕ್ಯಗಳ ಕೇಳುವವು ಈಗ ರಜ ಕಮ್ಮಿ. ಧನ್ಯವಾದಗಳು.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆ ಸುಭಾಷಿತ

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅರ್ಥಗರ್ಭಿತ ಸುಭಾಷಿತ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಪವನಜಮಾವಅಕ್ಷರ°ಅನು ಉಡುಪುಮೂಲೆಕೊಳಚ್ಚಿಪ್ಪು ಬಾವವೆಂಕಟ್ ಕೋಟೂರುಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಬೋಸ ಬಾವಪುಟ್ಟಬಾವ°ಶ್ಯಾಮಣ್ಣಪಟಿಕಲ್ಲಪ್ಪಚ್ಚಿಸುವರ್ಣಿನೀ ಕೊಣಲೆಗೋಪಾಲಣ್ಣಮುಳಿಯ ಭಾವಅನಿತಾ ನರೇಶ್, ಮಂಚಿಚೆನ್ನೈ ಬಾವ°ದೊಡ್ಡಮಾವ°ಗಣೇಶ ಮಾವ°ವಿದ್ವಾನಣ್ಣಪೆರ್ಲದಣ್ಣಪ್ರಕಾಶಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಶುದ್ದಿಕ್ಕಾರ°ಜಯಶ್ರೀ ನೀರಮೂಲೆದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ