ಸುಭಾಷಿತ – ೩೬

August 25, 2017 ರ 7:45 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಪೂರ್ವಃ ಕೋsಪಿ ಕೋಶೋsಯಂ ವಿದ್ಯತೇ ತವ ಭಾರತಿ।
ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್।।

ಅನ್ವಯ:
(ಹೇ) ಭಾರತಿ! ತವ ಅಯಂ ಕಃ ಅಪಿ ಅಪೂರ್ವಃ ಕೋಶಃ ವಿದ್ಯತೇ।
(ಅಯಂ ಕೋಶಃ) ವ್ಯಯತಃ ವೃದ್ಧಿಂ ಆಯಾತಿ, ಸಂಚಯಾತ್ ವ್ಯಯಂ ಆಯಾತಿ।

ಭಾವಾರ್ಥಃ

ಸರಸ್ವತಿ ದೇವಿಯ ಒಂದು ಅಪೂರ್ವವಾದ ಕೋಶ ವಿದ್ಯೆ. ಈ ಕೋಶವ ಉಪಯೋಗಿಸಿಗೊಂಡು ಇದ್ದರೆ ಅದು ಬೆಳೆತ್ತಾ ಹೋವುತ್ತು. ಉಪಯೋಗುಸದ್ದೆ ಕಟ್ಟಿಮಡುಗಿದರೆ ನಿಧಾನಕ್ಕೆ ನಾಶವೇ ಆವ್ತು.

ನವಗೆ ಗೊಂತಿಪ್ಪದರ ನಾವು ಬೇರೆವಕ್ಕೆ ಹಂಚೆಕ್ಕು
ಇಲ್ಲದ್ರೆ ಕೆಲವು ಸಮಯ ಅಪ್ಪಗ ನವಗೇ ಮರತ್ತು ಹೋಕು.
ಆರಾದರೂ ಅದರ ಪಡಕ್ಕೊಂಡರೇ ಅವಕ್ಕೆ ಪ್ರಯೋಜನ ಅಕ್ಕು. ಆರೂ ತೆಕ್ಕೊಳ್ಳದ್ದರೂ ನಮ್ಮ ಜ್ಞಾನಕೋಶ ಬೆಳದ್ದದು ಸತ್ಯವೇ ಅಲ್ಲದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಸರಿಯಾದ ಮಾತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಸುವರ್ಣಿನೀ ಕೊಣಲೆಶ್ಯಾಮಣ್ಣಚೆನ್ನೈ ಬಾವ°ಅಕ್ಷರದಣ್ಣಅಕ್ಷರ°ವಾಣಿ ಚಿಕ್ಕಮ್ಮಜಯಗೌರಿ ಅಕ್ಕ°ಸುಭಗಮಾಷ್ಟ್ರುಮಾವ°ಬೊಳುಂಬು ಮಾವ°ಅಜ್ಜಕಾನ ಭಾವಪುಣಚ ಡಾಕ್ಟ್ರುಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುದೀಪಿಕಾಪ್ರಕಾಶಪ್ಪಚ್ಚಿಬಂಡಾಡಿ ಅಜ್ಜಿಹಳೆಮನೆ ಅಣ್ಣಕಾವಿನಮೂಲೆ ಮಾಣಿಅನು ಉಡುಪುಮೂಲೆಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ಪುಟ್ಟಬಾವ°ವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ