ಸುಳ್ಳು–ಪಾಪ

May 17, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಳ್ಳು ಹೇಳದ್ದೇ ಪಾಪ ಮಾಡದ್ದೆ
ಹೇಳಿ ಹಿರೀರು ಹೇಳಿಕೊಟ್ಟಿದ್ದೊ
ಮಹಾಪುರುಶೃರೆಲ್ಲಾ ಬರ್ದ ಇಟ್ಟಿದ್ದೊ
ಸುಳ್ಳು ಹೇಳ್ದ್ರೆ ನಾಲ್ಗೆ ಕೂಯ್ಯ ಶಿಕ್ಶೆ ಕೊಡ್ತಿದ್ದೊ||

ಅದ್ರೆ ಯೆಂತದು ಈಗ್ನ ಕಾಲಾ ರಾಶಿ ಕೆಟ್ಟೊಯ್ದು
ಪ್ರಾಮಾಣಿಕತನಾ ಸತ್ಯ ಹೇಳ್ದ್ರೆ ಬಾಯ್ ಬಾಯ್ ಬಿಟ್ತಿದ್ದೊ
ಸುಳ್ಳೆ ಸುಳ್ಳು ಡಂಬಾಚಾರಕ್ ಬೆಲೆ ಕೊಟ್ಟಿದ್ದೊ
ಪಾಪದ್ ಕೆಲ್ಸ ಬೇಡಾ ಅಂದ್ರೂ ಹೆಚ್ಚೇ ಮಾಡ್ತಿದ್ದೊ||

ಸತ್ಯ ಹೇಳೊ ಹೇಳಿ ರಾಶಿ ಪ್ರಯತ್ನ ಪಡ್ತಿದ್ದೆ
ರಾಶಿ ಸಲಾ ಅದ್ರಿಂದ ಅವಮಾನ ಪಟ್ಟಿದ್ದೆ
ಸುಳ್ಳು ಹೇಳ್ದ್ರೆ ಖುಶಿ ಅಗ್ತನೋ ಹೇಳಿ ನೋಡ್ತಿದ್ದೆ
ಸುಳ್ಳಿನ ಕಂತೆ ಕಟ್ಟುಲ್ ಹೋಗಿ ನೋವ ಪಟ್ಬಬುಟ್ಟೆ||

ಸರ್ಕಾರಿ ಕೆಲ್ಸಾ ಅಂದ್ರೆ ದೇವ್ರ ಕೆಲ್ಸಾನೆ
ಶಾಲಾ ಕಾಲೇಜು ಅಂದ್ರೆ ದೇವಸ್ತಾನಾನೆ
ಇಲ್ಲೂ ನಡೇತು ಬ್ರಶ್ಟಾಚಾರಾ ಮೋಸಾ ವಂಚನೆ
ಸತ್ಯದಲ್ಲಿ ನೆಡ್ಕಂಡ್ ಬಂದೋರಿಗೆ ಬತ್ತಾ ಇರ್ತು ತಪ್ಪ್ ಕಲ್ಪನೆ||

ಟಿ.ವಿ. ರೆಡಿಯೊ ಹೆಳ್ತಾ ಇರ್ತು ಪ್ರಪಂಚ್ದ ಸ್ತಿತಿನಾ
ಅತ್ಯಾಚಾರಾ ಹೆಣ್ಮಕ್ಳ ಸ್ತಿತಿನಾ
ಯಾವಾಗೂ ಇರ್ಲಿ ಹೆಂಗ್ಸ್ರಿಗೆಲಾ ವಾಳ್ಳೆ ಸ್ತಾನಮಾನಾ
ಉದಾಹರಣೆಗಶ್ಟೆ ಬೇಡಾ ಕೆಲವು ಜನಾ||

ಸುಳ್ಳು ಪಾಪಾ ಸಮಾಜದಲ್ಲಿ ಹೆಚ್ಚಾದ ದಿನಾ
ಮಳೆ ಬೆಳೆ ಇಲ್ದೆ ಕಳ್ಯೊ ಹಸಿವಿಂದಾ ಜನಾ
ಕಿತ್ಕಂಡ್ ತಿಂತೊ ಮನುಶ್ಯರ್ನ ಹೀಂಗೆ ವಂದಿನಾ
ಸತ್ಯ ಉಳ್ಸಿ ಪುಣ್ಯ ಗಳ್ಸಿ ಪ್ರತಿಯೊಂದ್ ಜನಾ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಕಾಲ ಕೆಟ್ಟು ಹೋಜು ಅ೦ತ ನಾವು ಅಂದುಕೊಂಡ್ರೂ ಸತ್ಯ ಹೇಳ್ತರೆ ಕೆಟ್ಟು ಹೋದ್ದು ನಮ್ಮ ಮನಸ್ಸು .. ಕಡೇ ಸಾಲು ಮನುಷ್ಯ ಜೀವಿಗೊಕ್ಕೆಲ್ಲಾ ವೇದವಾಕ್ಯ . ಒಳ್ಳೆ ಆಶಯದ ಕವನ ಅಕ್ಕ .

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಒಳ್ಳೆ ಆಶಯ ಕವನ. ಸುಳ್ಳು ಹೇಳ್ಳಾಗ ಅಪ್ಪು. ಒಂದು ಸುಳ್ಳು ಹೇಳಿರೆ ಮತ್ತದರಿಂದ ತಪ್ಪುಸಲೆ ಮತ್ತೆ ಹಲವು ಸುಳ್ಳು ಹೇಳ್ಳೇ ಬೇಕಾವ್ತು. ಅದೆಲ್ಲ ಚಿತ್ರಗುಪ್ತನ ಡೈರಿಲಿ ರೆಕಾರ್ಡ್ ಹೇಳ್ತದು ನೆಂಪೇ ಆವುತ್ತಿಲ್ಲೆ. !

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಸುಭಗಮಾಲಕ್ಕ°ತೆಕ್ಕುಂಜ ಕುಮಾರ ಮಾವ°ಕೊಳಚ್ಚಿಪ್ಪು ಬಾವvreddhiರಾಜಣ್ಣಪುಟ್ಟಬಾವ°ಚೆನ್ನೈ ಬಾವ°ಚೂರಿಬೈಲು ದೀಪಕ್ಕಶ್ಯಾಮಣ್ಣದೀಪಿಕಾಅಕ್ಷರ°ಪುತ್ತೂರಿನ ಪುಟ್ಟಕ್ಕಮಾಷ್ಟ್ರುಮಾವ°ಡೈಮಂಡು ಭಾವಅನು ಉಡುಪುಮೂಲೆಸಂಪಾದಕ°ಅಕ್ಷರದಣ್ಣನೆಗೆಗಾರ°ಬಂಡಾಡಿ ಅಜ್ಜಿಬಟ್ಟಮಾವ°ಗೋಪಾಲಣ್ಣಶ್ರೀಅಕ್ಕ°ಪೆಂಗಣ್ಣ°ಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ