ಹಳ್ಳಿ ಗಂಡು ಹೆಣ್ಣ್ನಅವಾಂತ್ರ

February 10, 2014 ರ 8:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಳ್ಳಿ ಗಂಡು ಅಂದ್ರೆ ಯೆಂತಕ್ ಹಾಗನೊ?

ಹಳ್ಳಿ ಹೆಣ್ಮಕ್ಕಗೂ ಯೆಂತಕ್ ಬೇಡ್ದನೊ?

ಮದ್ವೆಯಾಗೆ ಅಂದ್ರೆ| ಯೆಂತಕ್ ಕನಸೋ ಪೇಟೆ ಗಂಡಿದು!

 

ಕೊಟ್ಗೆ ತೋಟ ನೋಡೋದೆಲ್ಲ ಯಾರಿಗ್ ಬೇಕು?

ಮನೆತನದ ಉಸಾಬರಿ ಯೆಂತಕ್ ಬೇಕು?

ಪೇಟೆ ಮೇಲೆ ಆರಾಮಾಗಿ ಇದ್ರೆ ಆತು|

ಜುಂ ಹೇಳಿ ಶೋಕಿ ಮಾಡಿದ್ರೆ ಬೇಕಷ್ಟ ಆತು||

 

ಹಳ್ಳೀಲ್ ಅತ್ತೆ ಮಾವ್ನಸೇವೆಯೆಂತಕ್ಕೆ?

ವೃದ್ದಾಶ್ರಮ ಇರಕಾರೆ ನಂಗೊ ಯೆಂತಕ್ಕೆ?

ಅತ್ತೆ ಮಾವ ಅಂದ್ರೆ ಹಳೇ ಸೂಟಕೇಸು

ಓಪನ್ ಮಾಡೂಲಾಗ್ದೆ ಮೂಲೆಗಿಟ್ಟ್ ಪೆಟ್ರಾಸು||

 

ಗುರುಗ್ಳು ಹೇಳ್ತ್ರು ಇರ್ಲಿ ಗಂಡಹೆಂಡ್ತಿಗ್ ಎರಡ ಸಂತಾನ

ಕುಟುಂಬ ಬೆಳೇಲಿ ಮುಂದೆ ತಂದಾನತಾನ

ಈಗ್ನಕೊಗೆಲ್ಲ ಬೇಡಾ ಬಸ್ರಿ ಬಾಣಂತನಾ

ಒಂದೇ ಮಕ್ಕೊ ಸಾಕು ನಮ್ಗೆ ಅಷ್ಟೇ ಅಧ್ವಾನಾ||

 

ನೌಕ್ರಿ ಮಾಡೊ ಹೇಳಾಸೆ ಪೇಟೆ ಸ್ಟೈಲಲ್ಲಿ

ಹಳ್ಳೀಲ್ ಇದ್ದೊವ್ರು ಬೇಕಾರ ಇರ್ಲಿ ಹಳೇ ಸ್ಟೈಲಲ್ಲಿ

ಮನೇಲಿ ಬೇಡಾ ಹಳೇ ಕಟ್ಲಕಂದಾಚಾರ

ಹೊಟೇಲ್‌ಲ್ಲಿರ್ಲಿ ಮಾಡರ್ನ ಉಟೋಪಚಾರ||

 

ಹಳ್ಳಿ ಗಂಡ್ಮಕ್ಕೊ ಈಗ ಬದ್ಲ ಆಗೋಯ್ದ

ಜಾತಿ ಹೆಣ್ಣೀಲ್ದೆ ಬೇರೆ ಕಡೆ ಮೊರೆ ಹೋಗ್ತಿದ್ದೊ

ಜಾತಿ ಸಂಕ್ರ ಎಲ್ಲಾ ಕಡೆಗೂ ಬೆಳೀತಾ ಇದ್ದು

ಹವೀಕ್ರ ಸಂಸ್ಕಾರಯೆಲ್ಲಾ ಅಳೀತಾ ಇದ್ದು||

 

ಬೇರೆ ಜಾತಿಯವ್ರೆಲ್ಲ ಬಂದೋರು ಹವ್ಯಕತನವ ಕಲಿಯೋ

ಗಂಡ್ನ ಮನೆ ಆಚಾರ ವಿಚಾರಯೆಲ್ಲಾ ಪಾಲ್ಸೊ

ಅಂದ್ರೆ ಮಾತ್ರೆ ಹಳ್ಳಿ ಮನೆತನಾ ವಳೀತು

ಹವೀಕ್ರ ಜೀವ್ನ ಸಂಕ್ರ ಆದ್ರೂ ಬಗೇಲಿ ಚಿಗ್ರತು||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಕೆ.ನರಸಿಂಹ ಭಟ್ ಏತಡ್ಕ

  ಒಳ್ಳೆದಾಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಕಲ್ಪನಾ ಅರುಣ್
  kalpanaarun

  ಕ್ರತಜ್ನತೆಗಳು ನರಸಿಂಹ ಅಣ್ಣ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಸರ್ಪಮಲೆ ಮಾವ°ಸುವರ್ಣಿನೀ ಕೊಣಲೆಯೇನಂಕೂಡ್ಳು ಅಣ್ಣಉಡುಪುಮೂಲೆ ಅಪ್ಪಚ್ಚಿದೀಪಿಕಾಬಟ್ಟಮಾವ°ಗೋಪಾಲಣ್ಣಕಾವಿನಮೂಲೆ ಮಾಣಿದೊಡ್ಮನೆ ಭಾವಜಯಗೌರಿ ಅಕ್ಕ°ದೊಡ್ಡಮಾವ°ಪುತ್ತೂರಿನ ಪುಟ್ಟಕ್ಕವೆಂಕಟ್ ಕೋಟೂರುಶರ್ಮಪ್ಪಚ್ಚಿಚೆನ್ನೈ ಬಾವ°ಪುಟ್ಟಬಾವ°ಚೆನ್ನಬೆಟ್ಟಣ್ಣಜಯಶ್ರೀ ನೀರಮೂಲೆಬೋಸ ಬಾವಮಂಗ್ಳೂರ ಮಾಣಿರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಪೆಂಗಣ್ಣ°ಡೈಮಂಡು ಭಾವವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ