ಹಳ್ಳೀಗ್ ಕರೆಯಾ

August 3, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬರ್ರೋ ಬರ್ರೋ ಹಳ್ಳೀಗೆ
ನಿಂಗೊ ಬನ್ನಿ ಹಳ್ಳೀಗೆ||
ಅಡ್ಕೆ ದರಾ ಯೇರಿದ್ದು
ತೆಂಗ್ನಕಾಯಿ ತುಟ್ಟಿ ಆಯ್ದು
ಅಕ್ಕಿ ಬೆಲ್ಲಾ ಬೇಳೆ ಕಾಳು
ಗಗನಾ ಮುಟ್ಟಿದ್ದು||

ಹಳ್ಳಿ ಕಡೆಗೆ ಬನ್ನಿ ನಿಂಗೊ
ತೋಟಾ ಗದ್ದೆ ಸಾಗ್ವಳಿ ಮತ್ತೆ
ಬೆಳೆ ಮಾರಿ ಲಾಭಾ ತಕಳಿ
ಖುಶಿ ಜೀವ್ನ ಕಂಡ್ಕಂಡಿ ಬಾಳಿ ನಿಂಗೊ||

ಆಳು ಕಾಳ್ನ ನೋಡ್ಕಂಡಿ
ಸನೆ ಬಾಳೆ ಬೆಳೆಸ್ಕಂಡಿ
ತೋಟ್ದ ಮನೆ ಕಟ್ಕಳಿ ಆರಾಮಾಗಿ
ಹಳ್ಳಿ ಜೀವ್ನ ಕಲ್ತಕಳಿ ನಿಧಾನಾಗಿ||

ಹಳ್ಳೀಲಿರೊ ಸಮಾಧಾನಾ
ಪೇಟೆ ಹುಡ್ಕದ್ರೂಇಲ್ಲೆ ಇಲ್ಲೆ
ಗಜಿಬಿಜಿ ಗೊಂದ್ಲಾ ಮರ್ತು
ನೆಮ್ಮದಿಯಾಗಿ ಉಸ್ರಾ ಬಿಡಿ||

ಶುದ್ದ ಗಾಳಿ ಚೊಕ್ಕಾ ಬದ್ಕು
ಗಲೀಜು ಗದ್ಲಾಯಿರದಾ ಚುರುಕು
ರೋಗ ರುಜಿನಾ ದೂರಾ ಸರಿಸಿ
ನಿರಾಳ ಬದ್ಕಾ ಹಳ್ಳೀಲ್ ನಡೆಸಿ||

ಸಾದಾತನಾ ಸರಳಾ ಮನಸು
ಹಳ್ಳೀ ಮನೆಗ್ ಭಾಳಾ ಸೊಗಸು
ಪೇಟೆಲಿಪ್ಪೊ ಸಣ್ಣತನಾ ಗುಡ್ಸಿ ಗುಂಡಾತರಾ
ಹಳ್ಳೀಗ್ ಬಂದ್ರೆ ದೊಡ್ಡ ಕೈ ಬಾಯಲ್ಲೋ ತಮ್ಮಾ ತಂಗಿ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. K.Narasimha Bhat Yethadka

    ಸಾದಾತನ,ಸರಳ ಮನಸು ಎಲ್ಲೋರಿಂಗೂ ಬಹು ಸೊಗಸು.ಕರೆ ಕೊಟ್ಟದು ಕೊಶಿಯಾತು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಶರ್ಮಪ್ಪಚ್ಚಿಸಂಪಾದಕ°ಅನಿತಾ ನರೇಶ್, ಮಂಚಿಜಯಶ್ರೀ ನೀರಮೂಲೆಗಣೇಶ ಮಾವ°ಅಜ್ಜಕಾನ ಭಾವವೇಣೂರಣ್ಣಅನುಶ್ರೀ ಬಂಡಾಡಿಗೋಪಾಲಣ್ಣಡಾಗುಟ್ರಕ್ಕ°ಕಜೆವಸಂತ°ದೊಡ್ಡಭಾವಬೊಳುಂಬು ಮಾವ°ತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿಮಂಗ್ಳೂರ ಮಾಣಿಚೆನ್ನೈ ಬಾವ°ಶ್ಯಾಮಣ್ಣಶೇಡಿಗುಮ್ಮೆ ಪುಳ್ಳಿಮಾಲಕ್ಕ°ಶ್ರೀಅಕ್ಕ°ಪೆರ್ಲದಣ್ಣನೆಗೆಗಾರ°ಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ