ಹವಿಗನ್ನಡ

May 3, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವಿಗನ್ನಡ ಹವಿಗನ್ನಡ
ಹವಿಗನ್ನಡ ನುಡ್ಯೇ
ನೀ ನಾಲ್ಗೆ ಮೇಲೇ
ನಲ್ಕಂಡು ಕುಣ್ಯೇ!!

ಹವ್ಯಕ್ರ ಮನೇಲಿ
ಮಕ್ಳು ಮರಿ ಬಾಯ್ಲಿ
ಹೋಪಲ್ಲಿ ಬಪ್ಪಲ್ಲಿ
ಹವ್ಯಕ್ರು ಕಾಣ್ವಲ್ಲಿ
ನುಡ್ಯೇ ನೀ ನುಡ್ಯೇ
ತನುಮನದಿ ಬಾವ್ದಲ್ಲಿ!!

ಯೋಚ್ಸೆ ನೀ ಹವಿಗನ್ನಡತಿ
ಹವ್ಯಕ್ರ ವಡ್ತಿ
ಅಂದ ಚಂದ ಗರತಿ
ಆಡೇ ನೀ ಸರಸ್ವತಿ
ಕನ್ಸ ಕಟ್ಟೂಲೂ ಮನ್ಸಲ್ಲೇ ಮಾತಾಡು ಅರಸಿ!!

ಹವಿಗನ್ನಡ ನುಡೀಲಿ
ಸ್ವಾರಸ್ಯ ರಸ್ವಲೇಸುಹಾಸಕ್ಕೆ
ಅರ್ಸ್ಕಂಡು ಬರವಲೇ
ಬಾಯ್ತುಂಬಾ ಆಡಿ ಕುಣ್ಕಂಡು ಓಡಿ
ಹವಿಗನ್ನಡ ಹವಿಗನ್ನಡ ಹವಿಗನ್ನಡ
ಸಿರಿಯಾ ಬೆಳಗಿ ಶ್ರಿಮಂತವಾಗೇ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ, ಹಳೆಮನೆ

  ಹವೀಕರು ಹವಿಗನ್ನಡಲ್ಲಿ ಮಾತಾಡುವ ಅಗತ್ಯ ಇಂದು ತುಂಬಾ ಇದ್ದು. ಪೇಟೆ ಜೀವನಕ್ಕೆ ಒಗ್ಗಿ ಹೋದವು ಮನೆಲಿಯೂ ಕನ್ನಡ/ಇಂಗ್ಲಿಶ್ ಭಾಷೆಲಿ ಮಾತಾಡುವದು ಸಾಮಾನ್ಯ ಆಯಿದು.
  ಒಳ್ಳೆ ಕವನ

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ನಮ್ಮ ಅಬ್ಬೆ ಭಾಷೆಯ ನಾವೇ ಬೆಳೆಶೆಕ್ಕು. ಅದಕ್ಕೆ ಅಬ್ಬೆ ಭಾಶೆಲಿಯೇ ಮಾತಾಡಿ ಗೊಂಡಿರೆಕ್ಕು.

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹವ್ಯಕ ಭಾಷೆಲಿಯೇ ಮಾತಾಡುವೊ. ಉತ್ತಮ ಕವಿತೆ.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ನಮ್ಮ ಭಾಷಾ ವೈವಿಧ್ಯ ಉಳಿಸಿ ಬೆಳೆಸೆಕ್ಕು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಪವನಜಮಾವವೆಂಕಟ್ ಕೋಟೂರುದೊಡ್ಡಭಾವಅನು ಉಡುಪುಮೂಲೆದೊಡ್ಡಮಾವ°ದೊಡ್ಮನೆ ಭಾವಚೆನ್ನಬೆಟ್ಟಣ್ಣದೇವಸ್ಯ ಮಾಣಿಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ವೇಣಿಯಕ್ಕ°ದೀಪಿಕಾತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣಕಾವಿನಮೂಲೆ ಮಾಣಿಎರುಂಬು ಅಪ್ಪಚ್ಚಿಮಾಷ್ಟ್ರುಮಾವ°vreddhiಪ್ರಕಾಶಪ್ಪಚ್ಚಿಪುಟ್ಟಬಾವ°ಪುತ್ತೂರುಬಾವಚೂರಿಬೈಲು ದೀಪಕ್ಕಶ್ರೀಅಕ್ಕ°ಸರ್ಪಮಲೆ ಮಾವ°ಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ