ಹೀಂಗಾದ್ರೆ……

March 30, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವೀಕ್ರ ಶಾಸ್ತ್ರ ಸಂಪ್ರದಾಯ ಛಲೋ ಇದ್ದು

ಸಸಾರಕ್ಕೆ ಆಚರಣೆ ಮಾಡ್ಕಂಬಾಗಿದ್ದು

ಯಾವ್ದೇ ವಿಷ್ಯಾ ಆಡಂಬರಕ್ ದೂರಾ ಇದ್ದು

ಕಾಲಮಾನಕ್ ತಕ್ಕಾಂಗೆ ಬದ್ಲಾಗ್ತಾ ಇದ್ದು||

 

ಕೃಷಿ ಕೆಲ್ಸಾ ಈಗೀಗ ಬಿಡ್ತಾ ಇದ್ದೊ

ನೌಕ್ರಿ ಸ್ವಂತ ವ್ಯವಹಾರ ಮಾಡ್ತಾ ಇದ್ದೊ

ಕೃಷಿ ಮಾಡ್ದ್ರೆ ಯಾವ್ದೇ ರೀತಿ ದೋಷಾ ಇಲ್ಲೆ

ಜೀವ್ನ್ದ ದಾರಿ ಕಂಡ್‍ಕಂಡ್ರೆ ಬೇಜಾರಿಲ್ಲೆ||

 

ಆಚಾರ ವಿಚಾರಯೆಲ್ಲಾ ಈಗಾ ಬದ್ಲ ಆಯ್ದು

ದಿನ ಕಳ್ದಾಂಗ್ ಮಕ್ಳ ಯೋಚ್ನೆ ಹೊಸಾಹೊಸಾದ್ ಆಯ್ದು

ಪ್ರಪಂಚಾ ಬೆಳ್ದಂಗ್ ನಂಗ್ಳತನಾವೂ ಬೆಳ್ಯೊ

ಆಧುನಿಕತೆ ಸೌಕರ್ಯ ಎಲ್ರಿಗೂ ಸಿಗೊ||

 

ಹಳ್ಳಿ ಮನೆ ವಾತಾವರಣ ಇಷ್ಠಾ ಆಗೋ

ಅಲ್ಲಿ ಗಾಳಿ ಸಂಪ್ರದಾಯ ಹಿತಾ ಆಗೋ

ಈಗ್ನ ಕಾಲ್ದವೆಲ್ಲಾ ಹಳ್ಳೀ ರುಚಿ ಕಾಣೋ

ಹಚ್ಕಂಡ್ ಜೀವ್ನ ಮಾಡ್ವಂತಾ ಖುಶೀ ಇರೋ||

 

ಸರಳಾದ್ರೂ ಉಳ್ಯೊ ಮಕ್ಳಲ್ ವಳ್ಳೇತನಾ

ಸಹಾಯ ಸಹಕಾರ್ದ ಜೀವ್ನ್ದ ಖುಶಿತನಾ

ಕೃಷಿಯಾದ್ರೂ, ನೌಕ್ರಿಯಾದ್ರೂ ಜೀವ್ನ್ದ ದಾರಿ

ಕೆಲ್ಸ ಕಲ್‌ತ್ಕಂಡ್ ಜೀವ್ನ ನಡೆದ್ರೆ ಬದ್ಕೇ ಭಾರೀ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಕಲ್ಪನಾ ಅರುಣ್
  kalpanaarun

  ಚನೈ ಬಾವ ನಿಂಗೆ ಕ್ರತಜ್ನತೆ ಮಾತ್ರ ಹೇಳ್ವೆ

  [Reply]

  VA:F [1.9.22_1171]
  Rating: 0 (from 0 votes)
 2. ಕೆ.ನರಸಿಂಹ ಭಟ್ ಏತಡ್ಕ

  ಖುಷಿ ಕೊಡ್ತು ನಿಂಗ್ಳ ಪದ್ಯ.

  [Reply]

  VA:F [1.9.22_1171]
  Rating: 0 (from 0 votes)
 3. ಕಲ್ಪನಾ ಅರುಣ್
  kalpanaarun

  ಖುಶಿ ಆತು ನರಸಿಂಹಣ್ಣ ನಿಂಗ್ಳ್ ಒಪ್ಪ ನೋಡಿ

  [Reply]

  VA:F [1.9.22_1171]
  Rating: 0 (from 0 votes)
 4. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  .[…..ಕೃಷಿಯಾದ್ರೂ, ನೌಕ್ರಿಯಾದ್ರೂ ಜೀವ್ನ್ದ ದಾರಿ
  ಕೆಲ್ಸ ಕಲ್‌ತ್ಕಂಡ್ ಜೀವ್ನ ನಡೆದ್ರೆ ಬದ್ಕೇ ಭಾರೀ||] — ಒಪ್ಕೊ೦ಬ ಮಾತೇ ಜೌದು.ದುರದೃಷ್ಟಕ್ಕೆ ಹಳ್ಳಿ ಬದುಕು ಈಗ ಅಜ್ಜಿ-ಅಜ್ಜ೦ಗೆ ಮಾತ್ರ ಲಾಯ್ಕು ಅ೦ಬ್ ಹಾ೦ಗೆ ಆಗೋತು.ಅಲ್ದಾ!ಪದ್ಯದ ಭಾವನ್ಗೊ ಎನ್ನಾಗಿದ್ದು.ಕೊಶಿಯಾಗೊತು.ಅಭಿನ೦ದನಗೊ.

  [Reply]

  VN:F [1.9.22_1171]
  Rating: 0 (from 0 votes)
 5. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  .[…..ಕೃಷಿಯಾದ್ರೂ, ನೌಕ್ರಿಯಾದ್ರೂ ಜೀವ್ನ್ದ ದಾರಿ
  ಕೆಲ್ಸ ಕಲ್‌ತ್ಕಂಡ್ ಜೀವ್ನ ನಡೆದ್ರೆ ಬದ್ಕೇ ಭಾರೀ||] — ಒಪ್ಕೊ೦ಬ ಮಾತೇ ಜೌದು.ದುರದೃಷ್ಟಕ್ಕೆ ಹಳ್ಳಿ ಬದುಕು ಈಗ ಅಜ್ಜಿ-ಅಜ್ಜ೦ಗೆ ಮಾತ್ರ ಲಾಯ್ಕು ಅ೦ಬ್ ಹಾ೦ಗೆ ಆಗೋತು.ಅಲ್ದಾ!ಪದ್ಯದ ಭಾವನ್ಗೊ ಚೆನ್ನಾಗಿದ್ದು.ಕೊಶಿಯಾಗೊತು.ಅಭಿನ೦ದನಗೊ.

  [Reply]

  VN:F [1.9.22_1171]
  Rating: 0 (from 0 votes)
 6. ಕಲ್ಪನಾ ಅರುಣ್
  kalpanaarun

  ಕ್ರತಜ್ನತೆ ಅಪ್ಪಚ್ಚಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಗೋಪಾಲಣ್ಣಶರ್ಮಪ್ಪಚ್ಚಿಒಪ್ಪಕ್ಕಅಕ್ಷರದಣ್ಣಹಳೆಮನೆ ಅಣ್ಣವೆಂಕಟ್ ಕೋಟೂರುಬಟ್ಟಮಾವ°ಕಜೆವಸಂತ°ಯೇನಂಕೂಡ್ಳು ಅಣ್ಣಕೊಳಚ್ಚಿಪ್ಪು ಬಾವದೀಪಿಕಾಡೈಮಂಡು ಭಾವತೆಕ್ಕುಂಜ ಕುಮಾರ ಮಾವ°ಪವನಜಮಾವಕೇಜಿಮಾವ°ಪುಣಚ ಡಾಕ್ಟ್ರುಶ್ರೀಅಕ್ಕ°ಡಾಗುಟ್ರಕ್ಕ°ಡಾಮಹೇಶಣ್ಣಶೇಡಿಗುಮ್ಮೆ ಪುಳ್ಳಿಪ್ರಕಾಶಪ್ಪಚ್ಚಿಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಪಟಿಕಲ್ಲಪ್ಪಚ್ಚಿಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ