ಹೆಣ್ಣೀಗೆ ಹೆಣ್ಣೇ ಮಿತ್ರೆ ಅತ್ತೆ ಸೊಸೆನೂ ಹೀಗೆ ನಿತ್ರೆ…?

December 7, 2013 ರ 9:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೆಣ್ಣೀಗ್ ಹೆಣ್ಣೆ ಯಾವತ್ತಿಗೂ ವಳ್ಳೆ ಮಿತ್ರೆ

ಅತ್ತೆ ಸೊಸೆ ಸಂಬಂಧದಲ್ಲೂ ಗೆಳೆತನ ನಿತ್ರೆ

ಸಂಸಾರದಲ್ಲಿ ಬತ್ತಿಲ್ಲೆ ಯಾವ್ದೆ ತಾಪಾತ್ರೆ||

 

ಹಳೇ ಕಾಲ್ದ ಅತ್ತೆ ಸೊಸೆ ಮಾರಾಮರಿ

ಇವತ್ನವರೆಗೂ ನಡದ್ ಬಂದು ತರಾವರಿ

ಮುಂದಾದ್ರೂ ನಿಂತ್ ಹೋಗ್ಲಿ ಈ ತರಾತುರಿ||

 

ಬಾಯ್ಗೆ ಬಂದದ್ದೆಲ್ಲ ಆಡ್ದ್ರೆ ಸೊಸೆಗ್ ಬೇಜಾರು

ಅತ್ತೆ ಮೇಲೆ ಪ್ರೀತಿಯಿಲ್ದೆ ಹೊರಗೆ ಹರಾಜು

ಚಾಡಿ ಮಾತು ಕುಹಕ ವ್ಯಂಗ್ಯ ನೂರಾರ್ ಥರದ್ದು||

 

ಸೊಸೆನೂ ಶುರು ಮಾಡ್ತು ಅತ್ತೆ ಮೇಲೆ ದ್ವೇಷ

ಮಾತಿಗೆ ಮಾತ್ ಬೆಳೆತೂ ತಡುಲಾಗ್ದೆ ತಾಪ

ಬಾಯ್ಗ ಬಂದ ಮಾತ್ನಲ್ಲಿ ಹಾಕ್ತಾ ಶಾಪ||

 

ಮಗ್ನ ಹೆಣ್ತಿ ಹೇಳೂ ಪ್ರೀತಿ ಅತ್ತೆಗ್ಯಾಕಿಲ್ಲೆ

ಗಂಡ್ನ ಹಡ್ದ ತಾಯಿ ಅನ್ನೊ ಮಮತೆ ಸೊಸೆಗಿಲ್ಲೆ

ಒಟ್ನಲ್ಲಿ ದಾಯಾದಿ ಅತ್ತೆ ಸೊಸೆಗೆ ವಳ್ಳೆ ಮನ್ಸಿಲ್ಲೆ||

 

ಕೈಯಲ್ಲಿಪ್ಪುತನ್ಕ ಅತ್ತೆ ದರ್ಬಾರ್ ಮಾಡ್ತು

ಹಾಸ್ಗೆ ಹಿಡಿದ್ರೆ ಸೊಸೆಗ್ ಆಗ ಕಾಲ ಬತ್ತು

ತಿರಸ್ಕಾರದಿಂದ ಸೊಸೆ ವಟವಟಗುಡ್ತು||

 

ಸೊಸೆಕಾಟ ತಡೂಲಾಗ್ದೆ ಅತ್ತೆ ತೀಡ್ತು

ಗಟ್ಟಿಯಿದ್ದಾಗ ಕಾಟಕೊಟ್ಟದ್ ಫಲ ಕೊಡ್ತು

ವೃದ್ಧಾಶ್ರಮ ಸೇರೋತನ್ಕ ವಿಚಾರ ಮಾಡ್ತು||

 

ಈಗ್ನ ಕಾಲ್ದಲ್ಲಿ ಅತ್ತೆ ನೋಡ್ಕಂಬ್ ಸೊಸೆ ಕಡ್ಮೆ

ನೌಕರಿ ಹೇಳ್ಕಂಡ್ ತಪ್ಪಸ್ಕೊಂಬೊರೇ ಭಾಳಕಡೆ

ಅತ್ತೆಗೆ ಎಂತಾ ಆದ್ರೂ ಬೇಜಾರಿಲ್ಲೆ ಸೊಸೆಕಡೆ||

 

ಇಂಥಾ ತಾರತಮ್ಯ ಬೇಡ ಅತ್ತೆಯಕ್ಕೊಗೆ

ಸೊಸೆಗೂ ಇರಲಿ ವಿಶ್ವಾಸ ಅತ್ತೆ ಕಡೆ

ಮುಂದಿನ ದಿನ ಕೂಡ್ಕಂಡ್ ಹೋಗ್ಲಿ ಅತ್ತೆ ಸೊಸೆ ಜಡೆ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ಕೆ.ನರಸಿಂಹ ಭಟ್ ಏತಡ್ಕ

  ಈಗ್ನ ಕಾಲ್ದಲ್ಲಿ ಅತ್ತೆ ಹಳ್ಳಿ ಕಡೆ,ಸೊಸೆ ಪೇಟೆ ಕಡೆ.ಹೇಂಗೆಲ್ಲ ಆಗ್ತು ಜೀವ್ನ.ಚಲೋ ಆಯ್ದು ಕವ್ನ.

  [Reply]

  VA:F [1.9.22_1171]
  Rating: 0 (from 0 votes)
 3. ಎಸ್.ಕೆ.

  ಇದು ಕಲ್ಪನೆಯೋ.ನಿಜವೋ ಗೊತ್ತಾತಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  ಕವಿತೆ ತುಂಬಾ ಲಾಯ್ಕ ಇದ್ದು ,ಒಳ್ಳೆಯ ಸಂದೇಶವೂ ಇದ್ದು ,ಎಲ್ಲೋರು ಆಲೋಚಿಸಕ್ಕಾದ ವಿಚಾರ ಇದು.

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ°

  ಒಳ್ಳೆ ಆಶಯದ ಕವಿತೆ

  [Reply]

  VA:F [1.9.22_1171]
  Rating: 0 (from 0 votes)
 6. ಕಲ್ಪನಾ ಅರುಣ್
  kalpanaarun

  ನಿಂಗ್ಳ ಅಬಿಪ್ರಾಯಕ್ಕೆ ಹೇಳುಲೆ ಆಗದಿದ್ದಸ್ಟು ಕ್ರತಜ್ನತೆಗಳು.ಅಬಿಮಾನ ಸದಾ ಇರಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಅಕ್ಷರ°ಕಜೆವಸಂತ°ಪೆಂಗಣ್ಣ°ಪವನಜಮಾವಕೆದೂರು ಡಾಕ್ಟ್ರುಬಾವ°ರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಚೆನ್ನೈ ಬಾವ°ಕಾವಿನಮೂಲೆ ಮಾಣಿದೊಡ್ಮನೆ ಭಾವಮಾಲಕ್ಕ°ಪ್ರಕಾಶಪ್ಪಚ್ಚಿಶರ್ಮಪ್ಪಚ್ಚಿಕೇಜಿಮಾವ°ಬೋಸ ಬಾವಅಡ್ಕತ್ತಿಮಾರುಮಾವ°ಅಕ್ಷರದಣ್ಣಶುದ್ದಿಕ್ಕಾರ°vreddhiಪಟಿಕಲ್ಲಪ್ಪಚ್ಚಿಗಣೇಶ ಮಾವ°ಶೇಡಿಗುಮ್ಮೆ ಪುಳ್ಳಿಸುಭಗದೊಡ್ಡಮಾವ°ತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ