ಹೇಂಗಿದ್ದೇ

January 17, 2016 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೇಂಗಿದ್ದೇ ಹೇಂಗಿದ್ದೇ ಈಗ್ನ ಜೀವ್ನಾ
ಸಣ್ಣಕ್ಕಿರಕಾದ್ರೆ ಹಂಬ್ಲ ಮಾಡ್ಕಳೇ ನಂಗ್ಳೆ ಭಾವ್ನಾ||

ಪಾವ್ಲಿ ಎಂಟಾಣೆ ಎಲ್ಲೋತೇ ಈಗಾ
ಹತ್ರುಪಾಯಂದ್ರೆ ಯೆಂತಾ ಬತ್ತೇ ಈಗಾ?||

ಬೆಲೆಯೇರ್ಕೆ ಆದ್ರೆ ಆಕಾಶ್ವೇ ಅಲ್ವಾ
ಭೂಮಿ ಮೇಲ್ ಇಪ್ಲಕ್ ಹೊಟ್ಟೇಗೆಂತಾಕಂದಾ||

ಈಗ್ನ ಕಂದಮ್ಮಂಗೆ ಅಪ್ಪಾ ಅಮ್ಮ ಎಟಿಯೆಮ್ಮು ಕಂಡ್ಯಾ
ಹಾಳು ಮೂಳುಯೆಲ್ಲಾ ಬಂದು ಅರೋಗ್ಯ ಕೆಡ್ಸಿದ್ದು ಸಂಧ್ಯಾ||

ಹಳೇ ಕಾಲ ಮತ್ತೆ ಬಪ್ಪುಲಂತು ಸಾಧ್ಯಾನೇ ಇಲ್ಲೆ ಬಲ್ಯಾ
ಹೊಸದಾಗಿ ಇನ್ನೇನ್ ಕಾದಿದ್ದೊ ದೇವ್ರೆ ಬಲ್ಲಾಯೆಲ್ಲಾ||

ಬುದ್ದಿ ಹೆಚ್ಚಿದಾಂಗೆ ಅವಿಷ್ಕಾರಾನೂ ಹೆಚ್ಚೆ ಹೊಸಾ ಹುಚ್ಚೆ
ಅದ್ರಯೆಂತದೇ? ಜೀವಕ್ ಕುತ್ತು ರೊಟ್ಟೆ||

ಮುಂದಕ್ಕೂ ಹಳೇ ಸಂಸ್ಕೃತಿ ಹನಿಯಾರೂ ಇರ್ಲೆ
ಹಿರೀರ ಬದ್ಕೆಲ್ಲ ಒಂಚಾರಾರೂ ಅಸಕ್ತಿ ಮೂಡ್ಲೆ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹಳೆಕಾಲವ ಮರವಲೆಡಿಯ. ಹೊಸತಕ್ಕೆ ಹೊಂದಿಯೊಳೆಕಾವ್ತು. ಅಂತೂ ಇದರ ನಡುವೆ ಇಪ್ಪದೇ ಈಗಾಣ ಜೀವನ. ಕವನ ಲಾಯಕಾಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಕೆದೂರು ಡಾಕ್ಟ್ರುಬಾವ°ಶರ್ಮಪ್ಪಚ್ಚಿಪಟಿಕಲ್ಲಪ್ಪಚ್ಚಿವೇಣೂರಣ್ಣಚೆನ್ನಬೆಟ್ಟಣ್ಣಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿಪ್ರಕಾಶಪ್ಪಚ್ಚಿಅಕ್ಷರ°ಸಂಪಾದಕ°ದೊಡ್ಡಮಾವ°ಅನು ಉಡುಪುಮೂಲೆಅನುಶ್ರೀ ಬಂಡಾಡಿಕೊಳಚ್ಚಿಪ್ಪು ಬಾವಚೆನ್ನೈ ಬಾವ°ದೊಡ್ಮನೆ ಭಾವಶೀಲಾಲಕ್ಷ್ಮೀ ಕಾಸರಗೋಡುಜಯಗೌರಿ ಅಕ್ಕ°ಅಡ್ಕತ್ತಿಮಾರುಮಾವ°ಬಟ್ಟಮಾವ°ಕಾವಿನಮೂಲೆ ಮಾಣಿಪೆಂಗಣ್ಣ°ಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ