“ಹೊಳಗೆ ಸುರುದರೂ ಅಳದು ಸುರಿಯೆಕ್ಕು”-{ಹವ್ಯಕ ನುಡಿಗಟ್ಟು-47}

February 23, 2016 ರ 9:50 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

-“ಹೊಳಗೆ ಸುರುದರೂ ಅಳದು ಸುರಿಯೆಕ್ಕು”-{ಹವ್ಯಕ ನುಡಿಗಟ್ಟು-47}

ಮದಲಿಂಗೆ ಎನ್ನಜ್ಜ; ಆಳುಗಳ ಅಂದಂದ್ರಾಣ ಲೆಕ್ಕ ಬರೆತ್ತದು ಮಾಂತ್ರ ಅಲ್ಲ. ಪ್ರತಿಯೊಂದಕ್ಕೂ ಲೆಕ್ಕಬರದು   ದಾಖಲೆ           ಮಡಗ್ಗು. ಕೊಟ್ಟಲೆಕ್ಕ, ತಂದಲೆಕ್ಕ, ಮಾರಿದ ಲೆಕ್ಕ, ದಾನಮಾಡಿದಲೆಕ್ಕ,ದಕ್ಷಿಣೆ      ಕೊಟ್ಟಲೆಕ್ಕ,ಹೀಂಗಿದ್ದರೊಟ್ಟಿಂಗೆ      ಮನೆಂದ ಬೇರಾರಾದ್ರೂ ಮಕ್ಕೊ-ಹೆಮ್ಮಕ್ಕೊ  ಬಸ್ಸಿಂಗೆ ಹೋಪದಿದ್ದರೆ;    ದಾರಿಖರ್ಚಿಗೆ ಕೊಟ್ಟ ಪೈಸೆಯ      ಲೆಕ್ಕವನ್ನೂ ಖರ್ಚಿ ಪಟ್ಟಿಲಿ ಸೇರ್ಸುಗು.ಒಂದು ವರ್ಷಲ್ಲಿ ಎಷ್ಟು ಖರ್ಚಾತು          ಹೇಳ್ವ ಲೆಕ್ಕ ಬೇಕಿದ ಅವಕ್ಕೆ.         ಒಂದಾರಿ ಹೀಂಗಾತು- ಅಜ್ಜಿಗೆ, ಎಲ್ಲಿಗೋ ಹೋಪಲೆ ದಾರಿ ಖರ್ಚಿಗೆ   ಹೇಳಿ    ಇಂತಿಷ್ಟೂಳಿ ಕೊಟ್ಟವಿದ.ಅಂಬಗ     ಬರಕ್ಕೊಂಬಲೆ ಗಡಿಬಿಡಿ ಆತು ಕಾಣ್ತು. ಅದರ ಬರವ ಹೊತ್ತಿಂಗೆ           ಎಷ್ಟು    ಕೊಟ್ಟದೂ ಹೇಳ್ತ ಲೆಕ್ಕ ಅಜ್ಜಂಗೆ      ಮರದೋತು. ಅಜ್ಜಿ         ವಾಪಾಸು ಬಂದಪ್ಪಗ ಕೇಳಿದೊವು “ನಿನ    ಎಷ್ಟು           ಖರ್ಚಾತು ಎಷ್ಟು ಒಳುತ್ತು?” ಹೀಂಗೆ ಕೇಳ್ವದ್ದೆ ಪಿಸುರೆಳಗಿದ ಅಜ್ಜಿ “ಆ ಲೆಕ್ಕವ  ನಿಂಗೊ        ಕೇಳುತ್ತದು        ಬೇಡ.ಅದೆಷ್ಟಾದರೂ           ಆಗಲಿ…”

ಅಯ್ಯೋ  “ಹೊಳಗೆ ಸುರುದರೂ ಅಳದು ಸುರಿಯೆಕ್ಕು” ಹೇಳುಗು ಮದ್ಲಾಣವು.ಹಾಂಗಿಪ್ಪಗ ನಿನ್ನದೆಂತದು        ಪಿಟ್ಕಾಯೆಣ”.  ಅಜ್ಜನ ಮಾತಿಂಗೆ…,   “ಆತು ಎಲ್ಲಿಗೆ ಬೇಕಾರೂ ಅಳದೇ ಸುರಿತ್ತಕ್ಕಡ್ಡಿಯಿಲ್ಲೆ, ಇದಿಷ್ಟು ಒಳುದ್ದದು      ಎನ್ನ ಕೈಲೇ ಬೇಕು.ಅನಿವಾರ್ಯ ಸಂದರ್ಭಲ್ಲಿ ಎನ ಬೇಕಾವುತ್ತು”.   ಅಜ್ಜಿಯ ಮಾತಿಂಗೆ   “ ಹ್ಞೂಂ…”        ಅರೆಮನಸ್ಸಿನ     ಒಪ್ಪಿಗೆ ಬಿದ್ದತ್ತಷ್ಟೆ.

ಇಲ್ಲಿ ಎನ ಒಂದು ವಿಷಯ ಗೊಂತಾತು. ಆನುದೆ ಈಗ  ಪ್ರತಿಯೊಂದು      ಪೈಸೆಯನ್ನೂ     ಲೆಕ್ಕಾಚಾರ[ಖರ್ಚಾದ್ದು ಗೊಂತಪ್ಪಲೆ] ಮಡಗುವ ಅಭ್ಯಾಸ ಮಾಡಿಗೊಂಡಿದೆ.ಈ ಅಭ್ಯಾಸ ನವಗೆ ಎಸ್ಟಿಮೇಟ್     ಹಾಕಿ ಖರ್ಚು ಮಾಡ್ಳೆ  ಒಳ್ಳೆದಲ್ದೋ ನಿಂಗೊ   ಎಂತಹೇಳ್ತಿ?.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

  1. K.Narasimha Bhat Yethadka

    ಲೆಕ್ಕ ಮಡುಗುವದು ಭಾರೀ ಒಳ್ಳೆ ಅಭ್ಯಾಸ. ಲಾಯಕಾಯಿದು ವಿಜಯಕ್ಕ.

    [Reply]

    VA:F [1.9.22_1171]
    Rating: 0 (from 0 votes)
  2. ಗೋಪಾಲಣ್ಣ
    S.K.Gopalakrishna Bhat

    ಲೆಕ್ಕದ ಬಗ್ಗೆ ಬರೆದ್ದು ಲಾಯಕ ಆಯಿದು .

    [Reply]

    VA:F [1.9.22_1171]
    Rating: 0 (from 0 votes)
  3. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ

    ಇಡ್ಕುತ್ತಕ್ಕೂ ಲೆಕ್ಕ ಬೇಕು ಹೇಳುಗು ಎಂಗಳ ಅಜ್ಜ.
    ಈಗಾಣ ISO 14001 ಹೇಳ್ತ standardilli ಯೂ ಇದನ್ನೇ ಹೇಳುವದು. ಎಷ್ಟು waste generate ಆವ್ತು ಹೇಳಿ ಗೊಂತಾದರೆ, ಅದಕ್ಕಿಪ್ಪ ಕಾರಣಹುಡ್ಕಿ ಕಮ್ಮಿ ಮಾಡ್ಲಕ್ಕು ಹೇಳ್ತ ಚಿಂತನೆಗೆ ಅವಕಾಶ ಕೂಡಾ ಇದ್ದು. ಒಳ್ಳೆ ನುಡಿಗಟ್ಟು

    [Reply]

    VA:F [1.9.22_1171]
    Rating: 0 (from 0 votes)
  4. ವಿಜಯತ್ತೆ

    ಧನ್ಯವಾದ ಶರ್ಮಭಾವಂಗೆ. ಹಿಂದಾಣದ್ದರೆಲ್ಲ ನೋಡಿ ಒಪ್ಪಕೊಟ್ಟದಕ್ಕೆ.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಶ್ರೀಅಕ್ಕ°ಪೆರ್ಲದಣ್ಣಚೆನ್ನಬೆಟ್ಟಣ್ಣಚೂರಿಬೈಲು ದೀಪಕ್ಕಅನು ಉಡುಪುಮೂಲೆವೇಣೂರಣ್ಣಒಪ್ಪಕ್ಕಮಂಗ್ಳೂರ ಮಾಣಿvreddhiಪಟಿಕಲ್ಲಪ್ಪಚ್ಚಿವಸಂತರಾಜ್ ಹಳೆಮನೆಡಾಗುಟ್ರಕ್ಕ°ವಿನಯ ಶಂಕರ, ಚೆಕ್ಕೆಮನೆಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಮಾಲಕ್ಕ°ಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣರಾಜಣ್ಣದೊಡ್ಮನೆ ಭಾವಶಾ...ರೀಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ