Oppanna.com

ಕಲ್ಬುರ್ಗಿಯ ಕಂಪು

ಬರದೋರು :   ನೀರ್ಕಜೆ ಮಹೇಶ    on   06/01/2011    5 ಒಪ್ಪಂಗೊ

ನೀರ್ಕಜೆ ಮಹೇಶ

ಕಳೆದ ದಶಂಬ್ರ ತಿಂಗಳಿಲಿ ಹತ್ತು ದಿನ ನಡದ ಕಲ್ಬುರ್ಗಿಯ ಕಂಪು ಕಾರ್ಯಕ್ರಮ ತುಂಬಾ ಸಮಯೋಚಿತ ಹೇಳಿ ಅನ್ಸಿತ್ತು ಎನಗೆ. ಎಂದಿನಂತೆ ನಮ್ಮ ಮಾಧ್ಯಮದವಕ್ಕೆ ಇಂಥಾ ಒಳ್ಳೆ ಕಾರ್ಯಕ್ರಮ ಕಣ್ಣಿಂಗೆ ಕಾಣುತ್ತೇ ಇಲ್ಲೆ. ಒಂದು ಕಾಲಲ್ಲಿ ಬಿಜೆಪಿ ಜನರಲ್ ಸೆಕ್ರೆಟರಿ ಆಗಿದ್ದ ಗೋವಿಂದಾಚಾರ್ಯ ಅವರ ಕನಸಿನ ಕೂಸು ಈ ಕಾರ್ಯಕ್ರಮ. ಬಿಜೆಪಿ ಒಳ ಎಂತ ನಡೆತ್ತಾ ಇದ್ದು, ಮುಂದೆ ಎಂತ ಅಕ್ಕು ಹೇಳಿ ಅವಕ್ಕೆ ಆ ಕಾಲಲ್ಲೇ ಗೊಂತಾದಿಕ್ಕಾ ಹೇಳಿ ಕಾಣುತ್ತು ಎನಗೆ. ಅದಕ್ಕೇ ಅದರ ಸಹವಾಸ ಬಿಟ್ಟದಾದಿಕ್ಕು. ರಾಜಕೀಯ ಬಿಟ್ಟು ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಡುವ ಕೆಲಸ ಮಾಡಿದ ಗೋವಿಂದಾಚಾರ್ಯರ ನಾವೆಲ್ಲ ಮೆಚ್ಚೆಕ್ಕಾದ್ದೆ. ಈ ಕಾರ್ಯಕ್ರಮಲ್ಲಿ ನಮ್ಮ ಗುರುಗಳುದೆ ಭಾಗವಹಿಸಿತ್ತಿದವು ಹೇಳುದು ಇನ್ನೊಂದು ವಿಶೇಷ. ಇಂದ್ರಾಣ ಹೊಸದಿಗಂತಲ್ಲಿ ಈ ಬಗ್ಗೆ ಲೇಖನ ಬಯಿಂದು. ಅದರಲ್ಲಿ ನಮ್ಮ ಗುರುಗಳ ಅನಿಸಿಕೆಯೂ ಇದ್ದು. ಓದಿ.

ಹೊಸದಿಗಂತ ಲೇಖನದ ಲಿಂಕು :

http://www.hosadigantha.in/news_img/01-06-2011-7.pdf

5 thoughts on “ಕಲ್ಬುರ್ಗಿಯ ಕಂಪು

  1. ಒಳ್ಳೆ ಕಾರ್ಯಕ್ರಮದ ಸಣ್ಣ – ಒಳ್ಳೆ ಶುದ್ದಿ ಹೇಳಿದ ನೀರ್ಕಜೆ ಅಪ್ಪಚ್ಚಿಗೆ ಧನ್ಯವಾದಂಗೊ.

    ಹೇಳಿದಾಂಗೆ, ಕಂತ್ರಾಟು ಕೃಷಿಯ ಬಗ್ಗೆ ಎಂತದೋ ಶುದ್ದಿ ಹೇಳ್ತೆ ಹೇಳಿತ್ತಿದ್ದಿ..
    ಹೇಳುವಿರೋ? 🙂

  2. ಆನುದೆ ಅಷ್ಟು ಗಮನ ಹರಿಸಿತ್ತಿದಿಲ್ಲೆ ಈ ಶುದ್ದಿ ಪೇಪರಿಲ್ಲಿ ಬಂದುಗೊಂಡಿದ್ದರೂ… !!! ಲಾಯಿಕ ಆತು ದೇಶ್ಮುಖರ ಲೇಖನವ ಬೈಲಿಂಗೆ ಲಿಂಕಿಸಿದ್ದು!

  3. ಹೀಂಗೊಂದು ಕಾರ್ಯಕ್ರಮ ನೆಡದ್ದು ಹೇಳಿಯೇ ಗೊಂತಾತಿಲ್ಲೆನ್ನೇ.. ಸಂತೋಷ ಆತು ಸುದ್ದಿ ನೋಡಿ,ಸಮಾಜಮುಖಿ ಚಿಂತನೆಗೋ ಇನ್ನೂ ಹೆಚ್ಚಾಗಲಿ.ಅಪ್ಪಚ್ಚಿ,ಧನ್ಯವಾದ.

    1. ಕಾಂಗ್ರೆಸಿನ ರ್ಯಾಲಿಗೂ ಈ ಕಾರ್ಯಕ್ರಮಕ್ಕೂ ಸಿಕ್ಕಿದ ಪ್ರಚಾರಕ್ಕೆ ಅಜಗಜಾಂತರ ವ್ಯತ್ಯಾಸ. ಎಂತ ಮಾಡುದು. ಅದಕ್ಕೇ ಆರಿಂಗೂ ಗೊಂತಾಯಿದಿಲ್ಲೆ ಇದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×