Oppanna.com

ಚೈತನ್ಯ ಮುಳಿಯ

ಬರದೋರು :   ಶರ್ಮಪ್ಪಚ್ಚಿ    on   17/06/2015    10 ಒಪ್ಪಂಗೊ

ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ,ಬೆಂಗಳೂರು ಇಲ್ಲಿ 2015 ರ ಮಾರ್ಚ್ ತಿಂಗಳ CBSE ಹತ್ತನೆಯ ತರಗತಿ ಪರೀಕ್ಷೆಲಿ 9.4 ಗಣಕಾಂಕ ತೆಗದು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°ವ ಚೈತನ್ಯ ಮುಳಿಯ ಇವನ ಮಾರ್ಕುಗಳ ವಿವರ ಹೀಂಗಿದ್ದು…

 

ಕನ್ನಡ 10/10

ಇಂಗ್ಲಿಷ್ 10/10

ಸಮಾಜ ಶಾಸ್ತ್ರ 9/10

ವಿಜ್ಞಾನ  9/10

ಗಣಿತ  9/10

ನಮ್ಮ ಬೈಲಿನ ಸದಸ್ಯ DSC_8132ರಘು ಮುಳಿಯ -ಪ್ರಶಾಂತ ಗೌರಿ ದಂಪತಿಯ ದೊಡ್ಡ  ಮಗನಾಗಿ ಜನಿಸಿದ ಇವನ ಇತರ ಸಾಧನೆಗೊ ಹೀಂಗಿದ್ದು:-

ಹವ್ಯಾಸ:

ಯಕ್ಷಗಾನ ನಾಟ್ಯ , ಚೆಂಡೆ ಮದ್ದಳೆ ನುಡಿಸೊದು .

ಕರ್ನಾಟಕ ಸಂಗೀತ ಮೃದಂಗಂ ಸೀನಿಯರ್ ವಿದ್ಯಾರ್ಥಿ.

ಸಾಧನೆಗೊ:

ಹತ್ತನೆಯ ತರಗತಿಲಿ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿತ್ತಿದ್ದ . IMG-20140816-WA0047

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

10 thoughts on “ಚೈತನ್ಯ ಮುಳಿಯ

  1. ಹೋ ನಮ್ಮ ರಘು ಭಾವನ ಚಿರಂಜೀವಿ…. ಸಾಧನೆಗೆ ಅಭಿನಂದನೆಗೊ.

  2. ಶುಭ ಹಾರೈಸಿ ಆಶೀರ್ವದಿಸಿದ ಎಲ್ಲೋರಿಂಗೂ ಚೈತನ್ಯನ ಪರವಾಗಿ ಕೃತಜ್ಞತೆಗೊ. ನಿಂಗಳ ಆಶೀರ್ವಾದ ಸದಾ ಇರಲಿ .

  3. ಅಭಿನಂದನೆಗೊ. ಉಜ್ವಲ ಭವಿಷ್ಯಕ್ಕೆ ಆಶೀರ್ವಾದಂಗೋ.

  4. ಅಭಿನಂದನೆ ಚೈತನ್ಯನ ಪ್ರತಿಭೆ ಬೆಳಗಲಿ

  5. ಚೈತನ್ಯ … ನಿನ್ನ ಸಾಧನೆಗೆ ಅಭಿನಂದನೆಗೊ ; ಉತ್ತಮ ಭವಿಷ್ಯ ನಿನ್ನದಾಗಿರಲಿ ಹೇಳಿ ಹಾರೈಸುತ್ತೆ.

  6. ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×