Oppanna.com

ಪ್ರೀತಿ ನೆನ್ಪು

ಬರದೋರು :   ಕಲ್ಪನಾ ಅರುಣ್    on   13/04/2014    1 ಒಪ್ಪಂಗೊ

ಗಳ್ಗೆ ಗಳ್ಗೆಗೂ ನಿಂಗ್ಳ ನೆನ್ಪು
ಯಾವತ್ತೂ ನಿಂಗ್ಳ ಹುರ್ಪು
ಸವಿಕನ್ಸ ಗುಂಗಲ್ಲಿ
ಮೆಲು ಮಾತು ವಪ್ಪು
ನಂಗಂತೂ ಆಶ್ಚರ್ಯ ಸಂತೋಷಾ ಮುಗ್ಲು
ನಂಗ್ಳ ಜೀವ್ನ ದಾರೀಗೆ ಹಿಡ್ದಾಂಗೆ ಬಗ್ಲು||
 
ನಿಂಗ್ಳ ಪ್ರೀತಿ ನಂಗೆ ಸ್ಪೂರ್ತಿ
ಮೈಮರೆತೆ ಶಿಶು ರೀತಿ
ಮುತ್ತೊಂದು ಕೊಟ್ಟಬುಟ್ರೆ
ನಿಲ್ತು ರೋಮಾ ಕೋಟಗಟ್ಲೆ
ಕಣ್ಣೆಲ್ಲ ಮಿಂಚು ಬಾಳಬಟ್ಲೇ
ನಂಗೊ ಕೇಳಿ ಸಿಗ್ಲಕ್ಕು ಸುಖದ ಪೊಟ್ಲೆ||
 
ನಿಂಗೊ ನಗ್ತಾ ಹಾಡ್ತಿದ್ರೆ
ನಂಗೂ ನೆಗೆ ಈ ಹೊತ್ತು
ಹಿತಪ್ಪಂತಾ ಮಾತಿದ್ರೆ
ಖುಶಿಯಾಯ್ಕಂಡ್ ಮತ್ತೂ
ನಿಂಗ್ಳ ಜೊತೇನೇ ಬಾಳಲ್ಲಿ ಪ್ರೀತಿ ಸೊತ್ತು
ನಕ್ಕಂಡು ಹಂಚಕಂಡ್ರೆ ದಾಂಪತ್ಯ ಶಿಸ್ತು||

One thought on “ಪ್ರೀತಿ ನೆನ್ಪು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×