Oppanna.com

ಶಪಥಪರ್ವ – ಕ್ಯಾಮರಲ್ಲಿ

ಬರದೋರು :   ಬೊಳುಂಬು ಮಾವ°    on   09/10/2016    8 ಒಪ್ಪಂಗೊ

ಬೊಳುಂಬು ಮಾವ°

8 thoughts on “ಶಪಥಪರ್ವ – ಕ್ಯಾಮರಲ್ಲಿ

  1. ಹೂಂ. ಕಾಸರಗೋಡಿಲ್ಲಿ ಕನ್ನಡಿಗರಿಂಗೆ ನಿತ್ಯವೂ ಸಮರಾಭ್ಯಾಸವೇ….

  2. ಬಹುಶಃ ಕನ್ನಡಿಗರಿಂಗೆ ; ಘೋಷ ವಾಕ್ಯಕ್ಕೆ ಅಭ್ಯಾಸ, ಸಮರ ಮಾಡೆಕ್ಕಾದ ಸನ್ನಿವೇಶ ಇತ್ತೀಚೆಗೆ ಸೃಷ್ಟಿ ಅಪ್ಪದು.

  3. ಹೂಂ. ಅಪ್ಪು ವಿಜಯಕ್ಕ . ಮಲೆಯಾಳಂ ಘೋಷ ವಾಕ್ಯಂಗಳ ಹೇಳಿಯೊಂಡು ನಮ್ಮ ಮಠದ ಭಕ್ತರು ಮೆರವಣಿಗೆ ಹೋದ್ದರ ವಿಡಿಯೋವೊಂದು ವಾಟ್ಸಾಪಿಲ್ಲಿ ಕಂಡಪ್ಪಗ ಇದರ ನೆಂಪಾತು.

  4. ನಿನ್ನೆ ಹೊಸನಗರಲ್ಲಿಯೂ ಮಲಯಾಳ ಘೋಷ ವಾಕ್ಯ ಹೇಳಿದ್ದವಡ. ಅಂತೂ ಶೀಲಾ , ಮಲಯಾಳ ಭಾಷೇಲಿ ನೀನು ಬೆರಸಿಗೊಂಡಿರ್ತ ನೆಗತ್ತೆ ಒಳ್ಳೆತಾಗಿ ಕಾಣುತ್ತು ಮಿನಿಯ !. ಒಳ್ಳೇದು ಬೇಕಾವುತ್ತು.. ಭಾಷೆ ಮೇಗೆ ದ್ವೇಷವು ಇಲ್ಲೇ.

  5. ಸಕಾಲಲ್ಲಿ ಭಾವಚಿತ್ರಂಗಳ ಪ್ರಕಟಿಸಿ ಮಹದುಪಕಾರವನ್ನೇ ಮಾಡಿದಿರಿ. ಧನ್ಯವಾದಂಗೋ . ನಮ್ಮೂರಿನ ಮಲಯಾಳಂ ಭಾಷೇಲಿ ಒಂದು ಘೋಷ ವಾಕ್ಯ ಹಿಂಗಿದ್ದು….`ಮುನ್ನೋಟು….ಮುನ್ನೋಟು ನೇತಾವೇ….ಲಕ್ಷಮ್ ಲಕ್ಷಮ್ ಪಿನ್ನಾಲೇ…’ ಹೇಳಿರೆ ಮುನ್ನುಗ್ಗು …ಮುನ್ನುಗ್ಗು ನಾಯಕನೇ … ನಾವಿದ್ದೇವೆ…ನಾವಿದ್ದೇವೆ….ಲಕ್ಷ ಲಕ್ಷ ನಿನ್ನ ಜೊತೆ …ಹೇಳ್ತ ಅರ್ಥ . ಇಲ್ಲಿ `ನೇತಾವೇ…’ ಹೇಳ್ತ ಜಾಗೆಲಿ `ಸ್ವಾಮೀಜಿ…’ ಹೇಳಿ ಮಾಡಿರೆ ಬಹಳ ಅರ್ಥವತ್ತಕ್ಕು. ಅಲ್ದೊ?

    1. ಘೋಷ ವಾಕ್ಯವ ಬರವಲೆ ಮಳೆಯಾಳಿಗೊ ಬಲ. ನಮ್ಮವಕ್ಕೆ ಬೇಕೇ ಬೇಕು ನ್ಯಾಯ ಬೇಕು ಹೇಳುತ್ಸು ಬಿಟ್ಟರೆ ಬೇರೆಂತೂ ಸೃಷ್ಟಿ ಮಾಡ್ಲೆ ಗೊಂತಿಲ್ಲೆ.ವೆಂಕಟರಾಜ ಪುಣಿಚಿತ್ತಾಯ ಹೇಳಿ ಎಡನ್ನೀರಿಲ್ಲಿ ಒಬ್ಬ ಕನ್ನಡ ಪಂಡಿತರು ಇತ್ತಿದ್ದವು. ಅವುದೇ ಕನ್ನಡ ಘೋಷ ವಾಕ್ಯವ ಬರವಲೆ ಬಲ. ಉದಾ: 62ra ಕಲಾವಿದಲ್ಲಾ ಎಚ್ಚರವಿರಲಿ chowenlay

      1. ಶಿವರಾಮಣ್ಣ , ಅದೂ ಅಪ್ಪು. ಆದರೆ ಮೊನ್ನೆ ಶ್ರೀ ಮಠದ ಭಕ್ತರು(ಅಪ್ಪಟ ಕನ್ನಡಿಗರೇ) ಹೇಳಿದ ಮಲಯಾಳಂ ಘೋಷ ವಾಕ್ಯ ಕೆಮಿಗೆ ಹಿತವಾಗಿ ಕೇಳಿತ್ತಪ್ಪ.

  6. ವಾಹ್ ಕಣ್ಮನಕ್ಕೆ ಸಾರ್ಥಕ್ಯ ಭಾವ. ಗುರುಗೊ ಹೇಳಿದಾಂಗೆ ನಮ್ಮ ರಾಮಚಂದ್ರಾಪುರ ಮಠಕ್ಕೆ ಸರಕಾರ ಮೂಗು ತೂರ್ಸುದು ಬೇಡ.ಅದು ಪ್ರಾಕ್ ಪದ್ಧತಿ ಹಾಂಗೇ ಒಳುದು ಬೆಳಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×