Oppanna.com

ಸುಭಾಷಿತ – ೩೩

ಬರದೋರು :   ಪುಣಚ ಡಾಕ್ಟ್ರು    on   04/08/2017    2 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು |

ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಚ್ಛಮ್ ||

ಅದೈವ ವಾ ಮರಣಮಸ್ತು ಯುಗಾಂತರೇ ವಾ |

ನ್ಯಾಯ್ಯಾತ್ ಪಥ: ಪ್ರವಿಚಲಂತಿ ಪದಂ ನ ಧೀರಾಃ ||

 

ಪದಚ್ಛೇದ:

 

ನಿಂದಂತು ನೀತಿನಿಪುಣಾಃ ಯದಿ ವಾ ಸ್ತುವಂತು

ಲಕ್ಷ್ಮೀ ಸಮಾವಿಶತು ಗಚ್ಛತು ವಾ ಯಥೇಚ್ಛಮ್

ಅದ್ಯ ಏವ ವಾ ಮರಣಂ ಅಸ್ತು ಯುಗಾಂತರೇ ವಾ

ನ್ಯಾಯ್ಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ

 

ಅನ್ವಯ:

ನೀತಿನಿಪುಣಾಃ ಯದಿ ನಿಂದಂತು ವಾ ಸ್ತುವಂತು, ಲಕ್ಷ್ಮೀ ಸಮಾವಿಶತು ವಾ ಯಥೇಚ್ಛಮ್ ಗಚ್ಛತು, ಮರಣಂ ಅದ್ಯ ಏವ ಅಸ್ತು ವಾ ಯುಗಾಂತರೇ ಅಸ್ತು,

ಧೀರಾಃ ನ್ಯಾಯ್ಯಾತ್ ಪಥಃ ಪದಂ ಅಪಿ ನ ಪ್ರವಿಚಲಂತಿ

 

 

ಭಾವಾರ್ಥ:

 

ನೀತಿಶಾಸ್ತ್ರ ಬಲ್ಲೋರು ಬೈದರೂ ಹೊಗಳಿದರೂ, ಎಷ್ಟೇ ಸಂಪತ್ತು ಬಂದರೂ ಎಷ್ಟೇ ಸಂಪತ್ತು ಹೋದರೂ, ಇಂದೇ ಸಾವ ಪರಿಸ್ಥಿತಿ ಬಂದರೂ ಯುಗಾಂತರವರೆಗೂ ಚಿರಂಜೀವಿಯಾಗಿ ಬದುಕುವ ಅವಕಾಶ ಸಿಕ್ಕಿದರೂ ಧೀರರಾದ ಜನ ನ್ಯಾಯಮಾರ್ಗವ ಬಿಟ್ಟು ಒಂದು ಹೆಜ್ಜೆಯೂ ಹೋಗವು.

2 thoughts on “ಸುಭಾಷಿತ – ೩೩

  1. ನಿಜವಾದ ಧೈರ್ಯ ಹೇಳಿದರೆ ಅದುವೇ

  2. ನ್ಯಾಯಕ್ಕೆ ಯಾವಗಲೂ ಜಯವೇ. ಅದರ ದಾರಿ ಅನುಸರಿಸಿದರೆ ನವಗೆ ಕ್ಶೇಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×