2014ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ಧಗೆ ಕತಾಹ್ವಾನ

June 9, 2014 ರ 2:52 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

–2014 ನೇ ಸಾಲಿನ  ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ  ಕಥಾಹ್ವಾನ—

ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಗೋಕರ್ಣಮಂಡಲ ಮಹಿಳಾ ಸಮಿತಿ ಸಹಯೋಗಲ್ಲಿ  ಪ್ರತಿ ವರ್ಷದ ಹಾಂಗೆ ಈ ವರ್ಷವು  ಒಂದು ಕತಾಸ್ಪರ್ಧೆ ಏರ್ಪಡಿಸಲಾಯಿದು.  ಅದರ ನಿಯಮಾವಳಿಗೊಃ—ಅಖಿಲಭಾರತ ಮಟ್ಟಲ್ಲಿ, ಹವ್ಯಕ ಹೆಮ್ಮಕ್ಕೊ, ಹವ್ಯಕ ಭಾಷೆಲಿ[ಉತ್ತರ ಕನ್ನಡ ಹವ್ಯಕವೂ ಅಕ್ಕು.] ಬರೆಕು.ಈ ವರೆಗೆ ಎಲ್ಲೂ ಪ್ರಕಟ ಆಗದ್ದ, ಸಾಮಾಜಿಕ ಕತೆ, ಸಾದಾರಣ 8 ಪುಟಕ್ಕೆ ಮೀರದ್ದ, ಕಾಗದದ ಒಂದೇ ಹೊಡೆಂಗೆ,ಬರದು, ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರದು ಜೋಡಿಸಿರೆಕು.ವಯೋಮಿತಿ ಇಲ್ಲೆ. ಈವರೆಗಾಣ ಪ್ರಥಮ ವಿಜೇತೆಯರು ಭಾಗವಹಿಸಲಿಲ್ಲೆ. ಕತೆ ಬಂದು ಸೇರ್ಲೆ ಕೊನೆ ದಿನ 30/8/14. ಬಹುಮಾನಂಗೊಃ—ಪ್ರಶಸ್ತಿ ಪತ್ರದೊಟ್ಟಿಂಗೆ, ಪ್ರಥಮ 2 ಸಾವಿರ, ದ್ವಿತೀಯ ಒಂದು ಸಾವಿರ,ತೃತೀಯ 750 ರೂಪಾಯಿ ನಗದು.  ಆದಷ್ಟು ಸಂಖ್ಯೆಲಿ  ಅಕ್ಕ ತಂಗೆಕ್ಕೊ, ಕೂಸುಗೊ ಭಾಗವಹಿಸಿ,ಹವ್ಯಕ ಭಾಷೆ ಸಾಹಿತ್ಯಬೆಳೆಷಲೆ ಸಹಭಾಗಿಗಳಾಗಿ ಹೇಳಿ ಕೇಳಿಗೊಳ್ತೆ.            ಕತೆ ಕಳುಸೆಕ್ಕಾದ-

ವಿಳಾಸಃ-

ವಿಜಯಾಸುಬ್ರಹ್ಮಣ್ಯ,ಕಾರ್ಯದರ್ಶಿ  ಕೊಡಗಿನ ಗೌರಮ್ಮ ಕತಾಸ್ಪರ್ಧೆ, ’ಕಾರ್ತಿಕೇಯ’, ನಾರಾಯಣಮಂಗಲ,

ಕುಂಬಳೆ—671321 ,ಕಾಸರಗೋಡು.   ಮೊಃ೦8547214125.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಶಾರದಾಗೌರೀ

    ವಿಜಯತ್ತೆ, ನಮ್ಮ ಮಣ್ಣಿನ ಮಗಳು ಕೊಡಗಿನ ಗೌರಮ್ಮನ ಹೆಸರಿಲಿ ನೆಡವ ಈ ಕಥಾ ಸ್ಪರ್ಧೆಗೆ ಒಳ್ಳೊಳ್ಳೆ ಕತೆಗ ಬಂದು ಸೇರಲಿ..
    ನಮ್ಮ ಹೆಮ್ಮಕ್ಕಳ ಲೇಖನ ಶಕ್ತಿ ಹೆರ ಬರಲಿ..
    ಸ್ಪರ್ಧೆ ಲಾಯ್ಕಲ್ಲಿ ನಡೆಯಲಿ..

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಮಾಷ್ಟ್ರುಮಾವ°ಕಜೆವಸಂತ°ವೆಂಕಟ್ ಕೋಟೂರುಶುದ್ದಿಕ್ಕಾರ°ವೇಣಿಯಕ್ಕ°ಶರ್ಮಪ್ಪಚ್ಚಿಶ್ರೀಅಕ್ಕ°ಉಡುಪುಮೂಲೆ ಅಪ್ಪಚ್ಚಿದೊಡ್ಡಮಾವ°ಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿಗೋಪಾಲಣ್ಣಅಜ್ಜಕಾನ ಭಾವಬಟ್ಟಮಾವ°ಡಾಮಹೇಶಣ್ಣಚೆನ್ನಬೆಟ್ಟಣ್ಣಬೋಸ ಬಾವದೇವಸ್ಯ ಮಾಣಿಅಕ್ಷರದಣ್ಣಬಂಡಾಡಿ ಅಜ್ಜಿಡೈಮಂಡು ಭಾವಕೊಳಚ್ಚಿಪ್ಪು ಬಾವಗಣೇಶ ಮಾವ°ವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ