2015ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ದಗೆ ಕತೆ ಆಹ್ವಾನ

June 13, 2015 ರ 6:39 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

2015 ನೇ ಸಾಲಿನ ಕೊಡಗಿನ ಗೌರಮ್ಮಕತಾಸ್ಪರ್ದಗೆ ಕತೆ ಆಹ್ವಾನ-

ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಗೋಕರ್ಣಮಂಡಲ ಮಾತೃಮಂಡಳಿ ಸಹಯೋಗಲ್ಲಿ ಪ್ರತಿ ವರ್ಷದಹಾಂಗೆ ಈ ಸರ್ತಿಯೂ ಹವ್ಯಕ ಹೆಮ್ಮಕ್ಕೊಗೆ ಒಂದು ಸಣ್ಣಕತಾಸ್ಪರ್ಧೆ ಆಯೋಜಿಸಿದ್ದು. ಅದರ  ನಿಯಮಾವಳಿಗೊಃ-

  1. ಅಖಿಲ ಭಾರತ ಮಟ್ಟಲ್ಲಿ,
  2. ಹವ್ಯಕ ಹೆಮ್ಮಕ್ಕೊ[ವಯೋಮಿತಿ ಇಲ್ಲೆ.ಕೂಸುಗಳೂ ಬರವಲಕ್ಕು],
  3. ಹವ್ಯಕ ಭಾಷೆ[ಏವದೇ ಸೀಮೆಯ ಹವ್ಯಕ ಭಾಷೆ ಅಡ್ಡಿಇಲ್ಲೆ],
  4. ಈವರೆಗಿನ ಪ್ರಥಮ ವಿಜೇತೆಯರಿಂಗೆ ಅವಕಾಶ ಇಲ್ಲೆ,
  5. ಈ ವರೆಗೆ ಪ್ರಕಟ ಆಗದ್ದ ಸಾಮಾಜಿಕ ಕತೆ,
  6. ಸಾದಾರಣ ಎಂಟು ಪುಟಕ್ಕೆ ಮೀರದ್ದೆ  ಕಾಗದದ ಒಂದೇ ಹೊಡೆಂಗೆ ಸ್ಪುಟವಾಗಿ[ಟೈಪ್ ಮಾಡಿದ್ದಾದರೆಉತ್ತಮ] ಬರದು,ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರದು ಪಿನ್ ಮಾಡಿರೆಕು

ಬಹುಮಾನಂಗೊಃ-ಪ್ರಶಸ್ತಿಪತ್ರದೊಟ್ಟಿಂಗೆ,ಪಥಮ-ಎರಡುಸಾವಿರ,ದ್ವಿತೀಯ-ಒಂದುಸಾವಿರ,ತೃತೀಯ-ಏಳುನೂರೈವತ್ತು ರೂಪಾಯಿ.

   ಅಕ್ಕ,ತಂಗೆಕ್ಕೊ,    31/8/15 ರ ಮೊದಲು ಕಳಿಸೆಕ್ಕಾದ ವಿಳಾಸಃ-

-ವಿಜಯಾಸುಬ್ರಹ್ಮಣ್ಯ,

ಕಾರ್ಯದರ್ಶಿ,ಕೊಡಗಿನ ಗೌರಮ್ಮ ಕತಾಸ್ಪರ್ಧೆ,

ನಾರಾಯಣ ಮಂಗಲ, ಕುಂಬಳೆ-671321,ಕಾಸರಗೋಡು ಜಿಲ್ಲೆ,

ಮೊಃ  ೦೮೫೪೭೨೧೪೧೨೫

—–೦——

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

  1. ಚೆನ್ನೈ ಬಾವ°
    ಚೆನ್ನೈ ಭಾವ°

    ಹರೇ ರಾಮ. ಯಶಸ್ವಿ ಆಗಲಿ.

    [Reply]

    VA:F [1.9.22_1171]
    Rating: 0 (from 0 votes)
  2. ಗೋಪಾಲಣ್ಣ
    S.K.Gopalakrishna Bhat

    yashasvi ಆಗಲಿ

    [Reply]

    VA:F [1.9.22_1171]
    Rating: 0 (from 0 votes)
  3. ವಿಜಯತ್ತೆ

    ಹರೇ ರಾಮ ಚೆನ್ನೈ ಭಾವ , ಗೋಪಾಲಕೃಷ್ಣ , ಧನ್ಯವಾದಂಗೊ ನಿಂಗಳ ಗೊಂತಿಲ್ಲಿ ಆರಾರು ಬರೆತ್ತವು ಇದ್ದರೆ ತಿಳಿಶಿಕ್ಕಿ .

    [Reply]

    VN:F [1.9.22_1171]
    Rating: 0 (from 0 votes)
  4. ಮುಳಿಯ ಭಾವ
    ರಘು ಮುಳಿಯ

    ಕೊಡಗಿನ ಗೌರಮ್ಮ ಬರದ ಕಥಾ ಸಂಕಲನವ ಓದುತ್ತಾ ಹೋಪಗ ಅವರ ಭಾಷೆ , ವಸ್ತು , ದೃಷ್ಟಿಕೋನ೦ಗಳ ನೋಡಿ ಆಶ್ಚರ್ಯ ಆತು . ಸರಿಸುಮಾರು ಒಂದು ಶತಮಾನದ ಹಿಂದೆ ಈ ಚಿಂತನೆಗೋ ಸಮಾಜಕ್ಕೆ ಹೊಸತ್ತೇ ಆಗಿಕ್ಕು . ತನ್ನ ಅಲ್ಪಾಯುಷ್ಯದ ಜೀವಿತಾವಧಿಲಿ ಅವು ಮಾಡಿದ ಸಾಹಿತ್ಯ ಸೃಷ್ಟಿ ನಿಜಕ್ಕೂ ಮಾರ್ಗದರ್ಶಿ .
    ಗೌರಮ್ಮನ ಹೆಸರು ಮುಂದಾಣ ಪೀಳಿಗೆಗೊಕ್ಕೂ ಹಸುರಾಗಿ ಇಪ್ಪ ಹಾಂಗೆ , ನಮ್ಮ ಸಮಾಜದ ಲೇಖಕಿಯರಿಂಗೆ ಬರವ ಆಸಕ್ತಿ ಹೆಚ್ಚು ಅಪ್ಪ ಹಾಂಗೆ ,ಹೆಚ್ಚು ಹೆಚ್ಚು ಸಾಹಿತ್ಯ ರಚನಾಸಕ್ತರಿ೦ಗೆ ಒಂದು ಒಳ್ಳೆ ವೇದಿಕೆಯಾಗಿಪ್ಪ ಈ ದತ್ತಿನಿಧಿಯ ಪ್ರಯತ್ನ ಯಶಸ್ವಿಯಾಗಲಿ ಹೇಳಿ ಹಾರೈಕೆಗೋ .

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಮಾಲಕ್ಕ°ಮಂಗ್ಳೂರ ಮಾಣಿಡಾಮಹೇಶಣ್ಣಅಜ್ಜಕಾನ ಭಾವಬಟ್ಟಮಾವ°ದೀಪಿಕಾಗೋಪಾಲಣ್ಣಶ್ರೀಅಕ್ಕ°ಅಕ್ಷರ°ವೇಣೂರಣ್ಣಶ್ಯಾಮಣ್ಣರಾಜಣ್ಣಗಣೇಶ ಮಾವ°ಶಾ...ರೀಅಕ್ಷರದಣ್ಣಪೆಂಗಣ್ಣ°ವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿವಿದ್ವಾನಣ್ಣಸಂಪಾದಕ°ದೇವಸ್ಯ ಮಾಣಿಪೆರ್ಲದಣ್ಣಬೋಸ ಬಾವವಿಜಯತ್ತೆವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ