-2015ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿಪ್ರದಾನವೂ ಪುಸ್ತಕ ಬಿಡುಗಡೆಯೂ-

January 16, 2016 ರ 6:56 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

-2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನವೂ ಪುಸ್ತಕ ಬಿಡುಗಡೆಯೂ-                        {ಕಾರ್ಯಕ್ರಮಕ್ಕೆ ಹೇಳಿಕೆ}

ಈ ಸರ್ತಿಯಾಣ ಕೊಡಗಿನ ಗೌರಮ್ಮ ಪ್ರಶಸ್ತಿ ಬಂದ ಸಮಾಚಾರ ಬಯಲಿಂಗೆ ಹಾಕಿದ್ದೆ.ಎಲ್ಲೋರಿಂಗು          ನೆಂಪಿದ್ದನ್ನೆ. ಹಾಂಗೇ ಅದರ ಪ್ರದಾನ ಮಾಡುವ ಆಮಂತ್ರಣವನ್ನೂ ಬಯಲಿಂಗೆ ಪ್ರತಿವಾರಿ     ಹಾಕುವಾಂಗೆ ಹಾಕುತ್ತೆ. ಎಲ್ಲರೂ ಬಂದು ಭಾಗವಹಿಸೆಕ್ಕು.

ಇದೇ ಜನವರಿ 24ರ ಆದಿತ್ಯವಾರ ಬೆಂಗಳೂರಿನ ಗಿರಿನಗರ ರಾಮಾಶ್ರಮಲ್ಲಿ;      ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಲಿ.

            ಕಾರ್ಯಕ್ರಮಃ-  ಈ ಸರ್ತಿಯಾಣ ಪ್ರಶಸ್ತಿ ಪ್ರದಾನವೂ   ’ಹತ್ತೆಸಳು ಸಂಪುಟ’-2 ಪುಸ್ತಕ                        ಶ್ರೀ ಸಂಸ್ಥಾನದವರ ಕರಕಮಲಂದ       ಬಿಡುಗಡೆಯನ್ನೂ ಮಾಡ್ತೊವು.

ಸಮಯಃ ಉದಿಯಪ್ಪಗ 10-30 ಗಂಟೆ.

ಬಹುಮಾನ ತೆಕ್ಕೊಂಬೊವುಃ-  ಪ್ರಥಮ-ಶ್ರೀಮತಿ ಪ್ರಸನ್ನಾ ವೆಂಕಟಕೃಷ್ಣ,   ದ್ವಿತೀಯ-    ಶ್ರೀಮತಿ ಅದಿತಿ       ಎಂ.ಎನ್.ಪುಣೆ,   ತೃತೀಯ-   ಡಾ|ಅಜಿತಾಶರ್ಮ,ಪಾಂಡಿಚೇರಿ.

ಇದೀಗ ಕಥಾಸ್ಪರ್ದಗೆ 20ನೇ ವರ್ಷ. ಹತ್ತು ವರ್ಷಲ್ಲಿ[2005 ರಲ್ಲಿ] ಆ ಹತ್ತು ವರ್ಷದ ಪ್ರಶಸ್ತಿ ಬಂದ ಕತಗಳ ಸಂಕಲನ ಬಿಡುಗಡೆ 2005ರಲ್ಲಿ [ಮುಜುಂಗಾವು ವಿದ್ಯಾಪೀಠ ವಠಾರಲ್ಲಿ] ಆಯಿದು. ಅದಕ್ಕೆ ಗೌರಮ್ಮನ ಮಗ ಶ್ರೀಯುತ ಬಿ.ಜಿ. ವಸಂತ ಮಾವನೂ ಬಂದು ವೇದಿಕೆಲಿ ಉಪಸ್ಥಿತರಿದ್ದು ಮಾತಾಡಿದ್ದೊವು. ಆದರೆ ಅವಕ್ಕೀಗ[85 ರ ವಯೋವೃದ್ಧರು] ಬಂದೊಂಬಲೆಡಿಯ ಹೇದು ತಿಳಿಶಿದ್ದೊವು.ಈ ವಾರಿಯೂ ಪುಸ್ತಕಕ್ಕೆ ಅವರ ನುಡಿ ಕಳಿಗಿಕೊಟ್ಟಿದೊವು.ಮತ್ತೆ 2012ರಲ್ಲಿ ಗೌರಮ್ಮನ ಜನ್ಮ ಶತಮಾನೋತ್ಸವ ನೆಂಪಿಂಗೆ ಹವ್ಯಕ ಹೆಮ್ಮಕ್ಕೊಗಾಗಿ ಕತಾಕಮ್ಮಟ ಮಾಡಿದ್ದು ನಾವು. ಅದಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಪ್ರೋತ್ಸಾಹವೂ ಸಹಾಯ ಹಸ್ತವೂ ಸಿಕ್ಕಿದ್ದು. ಹಾಂಗೇ  ಈ ಸಂದರ್ಭಲ್ಲಿಯೂ ನೆರೆಕರೆ ಪ್ರತಿಷ್ಠಾನದ ಅಳಿಯಂದ್ರು, ಸಕಾಯ ಮಾಡಿದ್ದೊವು ಹೇಳ್ತದರ ಇಲ್ಲಿ ಪ್ರೀತಿಂದ  ನೆಂಪುಮಾಡಿಗೊಳ್ತಾ ಎಲ್ಲೋರನ್ನೂ ಆತ್ಮೀಯತೆಲಿ ಆಹ್ವಾನಿಸುತ್ತೆಯೊಂ.

ಇತೀ,     ನಿಂಗಳೆಲ್ಲರ ಆಗಮನಾಭಿಲಾಷಿಗೊ,

ವಿಜಯಾಸುಬ್ರಹ್ಮಣ್ಯ                                                       ಈಶ್ವರೀ ಬೇರ್ಕಡವು

ಸಂಚಾಲಕಿ,ಕೊಡಗಿನಗೌರಮ್ಮ ಕತಾಸ್ಪರ್ಧೆ.                               ಅಧ್ಯಕ್ಷರು

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. parvathimbhat
  parvathimbhat

  ಕಾರ್ಯಕ್ರಮ ಎಲ್ಲಾ ಸಾಂಗವಾಗಿ ನೆರವೇರಲಿ ಹೇಳಿ ಆ ಭಗವಂತನ ಹತ್ತರೆ ಬೇಡಿಗೋಲ್ತೆ.

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ಶುಭಾಶಯ

  [Reply]

  VA:F [1.9.22_1171]
  Rating: 0 (from 0 votes)
 3. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ವಿಜಯಕ್ಕಾ…, ಶುಭಾಶಯಂಗೊ… ಕಾರ್ಯಕ್ರಮ ಮುಗಿಶಿ ಬಂದ ಮೇಲೆ ಎಲ್ಲಾ ವಿಷಯಂಗಳ ಒಂದೂ ಬಿಡದ್ದೆ ಹೇಳೆಕು ಮಿನಿಯಾ..?

  [Reply]

  VA:F [1.9.22_1171]
  Rating: 0 (from 0 votes)
 4. Shashiprabha karnik

  ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿರಾಜಣ್ಣಗೋಪಾಲಣ್ಣಕೆದೂರು ಡಾಕ್ಟ್ರುಬಾವ°ಕೊಳಚ್ಚಿಪ್ಪು ಬಾವಮುಳಿಯ ಭಾವvreddhiದೀಪಿಕಾವಾಣಿ ಚಿಕ್ಕಮ್ಮಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ಪೆರ್ಲದಣ್ಣಮಾಲಕ್ಕ°ವಿದ್ವಾನಣ್ಣಕಜೆವಸಂತ°ಸುವರ್ಣಿನೀ ಕೊಣಲೆವೇಣಿಯಕ್ಕ°ಚೆನ್ನೈ ಬಾವ°ನೆಗೆಗಾರ°ಸರ್ಪಮಲೆ ಮಾವ°ಅಕ್ಷರದಣ್ಣಶ್ರೀಅಕ್ಕ°ಅನು ಉಡುಪುಮೂಲೆಬಂಡಾಡಿ ಅಜ್ಜಿದೊಡ್ಡಭಾವಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ