2017 ನೇ ಸಾಲಿನ ಕೊಡಗಿನಗೌರಮ್ಮ ಕತಾಸ್ಪರ್ಧೆಗೆ ಕತಾಆಹ್ವಾನ

March 12, 2017 ರ 10:35 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

–2017 ನೇ ಸಾಲಿನ  ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ  ಕಥಾಹ್ವಾನ—

ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ  ಹವ್ಯಕ ಮಹಾಮಂಡಲ ಮಹಿಳಾ ಸಮಿತಿ ಸಹಯೋಗಲ್ಲಿ  ಪ್ರತಿ ವರ್ಷದ ಹಾಂಗೆ ಈ ವರ್ಷವು  ಒಂದು ಕತಾಸ್ಪರ್ಧೆ ಏರ್ಪಡಿಸಲಾಯಿದು.  ಅದರ ನಿಯಮಾವಳಿಗೊಃ—ಅಖಿಲಭಾರತ ಮಟ್ಟಲ್ಲಿ, ಹವ್ಯಕ ಹೆಮ್ಮಕ್ಕೊ, ಹವ್ಯಕ ಭಾಷೆಲಿ[ಉತ್ತರ ಕನ್ನಡ ಹವ್ಯಕವೂ ಅಕ್ಕು.] ಬರೆಕು.ಈ ವರೆಗೆ ಎಲ್ಲೂ ಪ್ರಕಟ ಆಗದ್ದ, ಸಾಮಾಜಿಕ ಕತೆ, ಸಾದಾರಣ 8 ಪುಟಕ್ಕೆ ಮೀರದ್ದ, ಕಾಗದದ ಒಂದೇ ಹೊಡೆಂಗೆ,ಬರದು, ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರದು ಜೋಡಿಸಿರೆಕು.ವಯೋಮಿತಿ ಇಲ್ಲೆ. ಈವರೆಗಾಣ ಪ್ರಥಮ ವಿಜೇತೆಯರು ಭಾಗವಹಿಸಲಿಲ್ಲೆ. ಕತೆ ಬಂದು ಸೇರ್ಲೆ ಕೊನೆ ದಿನ 7/5/17. ಬಹುಮಾನಂಗೊಃ—ಪ್ರಶಸ್ತಿ ಪತ್ರದೊಟ್ಟಿಂಗೆ, ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ,ತೃತೀಯ ಒಂದು ಸಾವಿರ ರೂ ನಗದು.  ಆದಷ್ಟು ಸಂಖ್ಯೆಲಿ  ಅಕ್ಕ ತಂಗೆಕ್ಕೊ, ಕೂಸುಗೊ ಭಾಗವಹಿಸಿ,ಹವ್ಯಕ ಭಾಷೆ ಸಾಹಿತ್ಯಬೆಳೆಶುಲೆ ಸಹಭಾಗಿಗಳಾಗಿ ಹೇಳಿ ಕೇಳಿಗೊಳ್ತೆ.(ಇಮೇಲ್ ಬೇಡ)   ಕತೆ ಕಳುಸೆಕ್ಕಾದ-

ವಿಳಾಸಃ-

ವಿಜಯಾಸುಬ್ರಹ್ಮಣ್ಯ,ಕಾರ್ಯದರ್ಶಿ  ಕೊಡಗಿನ ಗೌರಮ್ಮ ಕತಾಸ್ಪರ್ಧೆ, ’ಕಾರ್ತಿಕೇಯ’, ನಾರಾಯಣಮಂಗಲ,

ಕುಂಬಳೆ—671321 ,ಕಾಸರಗೋಡು.   ಮೊಃ೦8547214125.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. Akshatha.G.Bhat

    Try maadthe Vijayatthe

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಮುಳಿಯ ಭಾವಅಜ್ಜಕಾನ ಭಾವಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಮಾಲಕ್ಕ°ಜಯಗೌರಿ ಅಕ್ಕ°ಶಾಂತತ್ತೆವಿನಯ ಶಂಕರ, ಚೆಕ್ಕೆಮನೆಪುಣಚ ಡಾಕ್ಟ್ರುಡಾಮಹೇಶಣ್ಣಬೋಸ ಬಾವಶೇಡಿಗುಮ್ಮೆ ಪುಳ್ಳಿಪುಟ್ಟಬಾವ°ವೇಣಿಯಕ್ಕ°ಬೊಳುಂಬು ಮಾವ°ಅಕ್ಷರ°ಅಕ್ಷರದಣ್ಣಚುಬ್ಬಣ್ಣದೊಡ್ಡಭಾವಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಸಂಪಾದಕ°ನೆಗೆಗಾರ°ಕೆದೂರು ಡಾಕ್ಟ್ರುಬಾವ°ಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ